Kannada

ಗಂಗಾ ಎಕ್ಸ್‌ಪ್ರೆಸ್‌ವೇನಲ್ಲಿ ರಫೇಲ್‌ನಿಂದ ಜಾಗ್ವಾರ್‌ವರೆಗೆ

Kannada

ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಘರ್ಜಿಸಿದ ಫೈಟರ್‌ ಜೆಟ್‌

ಶಾಹಜಹಾನ್‌ಪುರದ ಎಕ್ಸ್‌ಪ್ರೆಸ್‌ವೇನಲ್ಲಿ ಐಎಎಫ್‌ ಮೊದಲ ಬಾರಿಗೆ ಯುದ್ಧಕ್ಕಾಗಿ ರಸ್ತೆಯಲ್ಲಿ ಅಭ್ಯಾಸ ನಡೆಸಿತು. ರಫೇಲ್, ಸುಖೋಯಿ, ಮಿರಾಜ್-೨೦೦೦, ಮಿಗ್-29 ಮತ್ತು ಜಾಗ್ವಾರ್‌ನಂತಹ ಫೈಟರ್‌ ಜೆಟ್‌ ಅಭ್ಯಾಸ ನಡೆಸಿದವು.

Kannada

1. ರಫೇಲ್

ರಫೇಲ್‌ ದೀರ್ಘ-ಶ್ರೇಣಿಯ ಮೆಟಿಯೋರ್ ಕ್ಷಿಪಣಿಯನ್ನು ಹೊಂದಿದೆ. ಇದು ಆಧುನಿಕ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಹೊಂದಿದೆ. ಇದು ಶಾಖ-ಶೀತ ಮತ್ತು ಮಳೆಯಲ್ಲೂ ಹೋರಾಡುವ ಶಕ್ತಿಯನ್ನು ಹೊಂದಿದೆ.

Kannada

2. SU-30 MK

ಈ ವಿಮಾನವನ್ನು ಭಾರತ-ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇದು ದೀರ್ಘ-ಶ್ರೇಣಿಯವರೆಗೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ವಿಮಾನವು ಬ್ರಹ್ಮೋಸ್‌ನಂತಹ ಕ್ಷಿಪಣಿಗಳನ್ನು ಹೊತ್ತು ಹಾರಬಲ್ಲದು.

Kannada

3. ಮಿರಾಜ್-2000

ಮಿರಾಜ್ ಅತ್ಯಂತ ಆಧುನಿಕ ಯುದ್ಧ ವಿಮಾನ. ಈ ವಿಮಾನವು ಹೆಚ್ಚಿನ ವೇಗದ ಆಳವಾದ ದಾಳಿಯಲ್ಲಿ ಪರಿಣತಿ ಹೊಂದಿದೆ ಮತ್ತು ಪರಮಾಣು ಸಾಮರ್ಥ್ಯವನ್ನು ಹೊಂದಿದೆ.

Kannada

4. ಮಿಗ್-29

ಮಿಗ್-29 ಈ ವಿಮಾನದ ಪ್ರಮುಖ ಗುರುತು ರಾಡಾರ್‌ಗಳನ್ನು ತಪ್ಪಿಸುವಲ್ಲಿ ಪರಿಣತಿ ಹೊಂದಿದೆ. ಜೊತೆಗೆ ಹೆಚ್ಚಿನ ವೇಗ, ಎತ್ತರದ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.

Kannada

5. ಜಾಗ್ವಾರ್

ಜಾಗ್ವಾರ್ ವಿಮಾನವು ನಿಖರವಾದ ದಾಳಿ ವಿಮಾನ. ಜೊತೆಗೆ ನೆಲದ ದಾಳಿ ಮತ್ತು ಹಡಗು ವಿರೋಧಿ ಕಾರ್ಯಾಚರಣೆಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಸೇನೆಗಾಗಿ ಭಾರತ ಮೀಸಲಿಡುವ ನಿಧಿ ಎಷ್ಟು? ಇದು ಪಾಕ್‌ಗಿಂತ 9 ಪಟ್ಟು ಅಧಿಕ

20 ಪದವಿ, 2 ಬಾರಿ UPSC ಪಾಸ್, ಭಾರತದ ವಿದ್ಯಾವಂತ ರಾಜಕೀಯ ನಾಯಕ

PM Kisan Yojana: ಈ ವಯಸ್ಸಿನ ಮೊದಲು ಒಂದು ರೂಪಾಯಿಯೂ ಸಿಗೋಲ್ಲ!

ಭಕ್ತರೇ ಗಮನಿಸಿ, ಉಜ್ಜೈನಿ ಮಹಾಕಾಲದಲ್ಲಿ ಹೊಸ ನಿಯಮ, ಈ ವಸ್ತು ನಿಷೇಧ!