Kannada

ಸಣ್ಣಪುಟ್ಟ ವಿಷಯಗಳು ಮರೆಯಲು ಇದೇ ಕಾರಣ!!

Kannada

ಮಾನಸಿಕ ಒತ್ತಡ

ಮಾನಸಿಕ ಒತ್ತಡದಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಬಿಡುಗಡೆಯಾಗುತ್ತದೆ. ಇದು ನಿಮ್ಮ ನೆನಪಿನ ಶಕ್ತಿಯನ್ನು ಕಡಿಮೆ ಮಾಡುತ್ತದೆ.

Kannada

ನೀರಿನ ಕೊರತೆ

ದೇಹದಲ್ಲಿ ಸಾಕಷ್ಟು ನೀರಿನಾಂಶವಿಲ್ಲದಿದ್ದರೆ ಗಮನ ಮತ್ತು ನೆನಪಿನ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ದೇಹವನ್ನು ನೀರಿನಿಂದ ತುಂಬಿಸಿಕೊಳ್ಳಿ.

Kannada

ನಿದ್ರಾಹೀನತೆ

ಸರಿಯಾಗಿ ನಿದ್ದೆ ಮಾಡದಿದ್ದರೆ ಮೆದುಳಿಗೆ ಮಾಹಿತಿಯನ್ನು ಸರಿಯಾಗಿ ಸಂಗ್ರಹಿಸಲು ಸಮಯವಿರುವುದಿಲ್ಲ. ಇದರಿಂದ ನೆನಪಿನ ಶಕ್ತಿ ಮತ್ತು ಗಮನದ ಸಮಸ್ಯೆ ಉಂಟಾಗುತ್ತದೆ.

Kannada

ಪೌಷ್ಟಿಕಾಂಶದ ಕೊರತೆ

ದೇಹದಲ್ಲಿ ಅಗತ್ಯ ಪೌಷ್ಟಿಕಾಂಶಗಳ ಕೊರತೆಯಿದ್ದರೆ ಮೆದುಳಿನ ಕಾರ್ಯನಿರ್ವಹಣೆ ಮತ್ತು ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

Kannada

ಆತಂಕ

ನೀವು ಆತಂಕದಲ್ಲಿದ್ದಾಗ ನಿಮ್ಮ ಮನಸ್ಸು ಚಂಚಲವಾಗಿರುತ್ತದೆ. ಹೆಚ್ಚು ಗೊಂದಲದಲ್ಲಿದ್ದರೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ.

Kannada

ಥೈರಾಯ್ಡ್

ಥೈರಾಯ್ಡ್ ಗ್ರಂಥಿಯು ದೇಹದಲ್ಲಿ ಚಯಾಪಚಯವನ್ನು ನಿಯಂತ್ರಿಸುವ ಹಾರ್ಮೋನುಗಳ ಉತ್ಪಾದನೆಯನ್ನು ತಡೆಯುತ್ತದೆ. ಇದರಿಂದ ನೆನಪಿನ ಶಕ್ತಿ ಕಡಿಮೆಯಾಗುವುದು, ಮರೆವು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ.

Kannada

ಹೃದ್ರೋಗ

ಹೃದ್ರೋಗಗಳು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡಿ ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ.

ಮುಖದ ಹೊಳಪು, ತೂಕ ಇಳಿಕೆಗೆ ಬೆಸ್ಟ್‌: ಖಾಲಿ ಹೊಟೆಯಲ್ಲಿ ತೆಂಗಿನಕಾಯಿ ನೀರು ಸೇವಿಸಿ

ಸಸ್ಯಾಹಾರಿಗಳ ಕಬ್ಬಿಣಾಂಶ ಕೊರತೆ ನೀಗಿಸುವ ಶುದ್ಧ ಸಸ್ಯಹಾರಿ ಆಹಾರಗಳಿವು

ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸರಳ ಸಲಹೆಗಳು

ದಿನಾ ಮೊಟ್ಟೆ ಸೇವಿಸುವುದರಿಂದ ಆಗುವ ಲಾಭಗಳು