Health
ಕೂದಲು ಬೆಳೆಯಲು ನೀವು ತಿನ್ನಲೇಬೇಕಾದ ಕೆಲವು ಆಹಾರಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಬಯೋಟಿನ್ ಅಂಶವಿರುವ ಸಿಹಿ ಗೆಣಸನ್ನು ಸೇವಿಸುವುದರಿಂದ ಕೂದಲು ಬೆಳೆಯಲು ಸಹಾಯವಾಗುತ್ತದೆ.
ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಸಾಲ್ಮನ್‌ನಂತಹ ಮೀನು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಪ್ರೋಟೀನ್, ಸತು, ಬಯೋಟಿನ್, ವಿಟಮಿನ್ ಡಿ ಸೇರಿದಂತೆ ಕೂದಲಿನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಮೊಟ್ಟೆಯಲ್ಲಿವೆ.
ವಿಟಮಿನ್‌ಗಳು, ಸತು, ಕಬ್ಬಿಣ ಮತ್ತು ಫೋಲೇಟ್ ಸಮೃದ್ಧವಾಗಿರುವ ಸೊಪ್ಪು ಕೂದಲು ಬೆಳೆಯಲು ಬಹಳ ಒಳ್ಳೆಯದು.
ಒಮೆಗಾ ಕೊಬ್ಬಿನಾಮ್ಲಗಳು, ವಿಟಮಿನ್ ಇ, ಬಯೋಟಿನ್, ಸತು, ವಿಟಮಿನ್‌ಗಳು ಸಮೃದ್ಧವಾಗಿರುವ ಬಾದಾಮಿ, ವಾಲ್‌ನಟ್ಸ್, ಅಗಸೆ ಬೀಜಗಳು, ಚಿಯಾ ಬೀಜಗಳು ಕೂದಲು ಬೆಳೆಯಲು ಸಹಾಯ ಮಾಡುತ್ತವೆ.
ಪ್ರೋಟೀನ್, ಸತು ಮತ್ತು ಬಯೋಟಿನ್ ಸಮೃದ್ಧವಾಗಿರುವ ದ್ವಿದಳ ಧಾನ್ಯಗಳನ್ನು ತಿನ್ನುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಬೆರ್ರಿ ಹಣ್ಣುಗಳನ್ನು ತಿನ್ನುವುದು ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ದೇವರಿಗೆ ಬಿಸಿ ಆಹಾರ ನೈವೇದ್ಯ ಮಾಡುವುದೇಕೆ? ವೈಜ್ಞಾನಿಕ ಸತ್ಯ ಬಿಚ್ಚಿಟ್ಟ ಗುರೂಜಿ
ಸೀಬೆ ಎಲೆ ಜಗಿಯುವುದರಿಂದ ಎಷ್ಟೊಂದು ಪ್ರಯೋಜನ, ಹಲವು ರೋಗಗಳು ಮಾಯ
ಜಿಮ್‌ಗೆ ಹೋಗದೆ ಹೊಟ್ಟೆ ಕೊಬ್ಬು ಕಡಿಮೆ ಮಾಡಲು ಇಷ್ಟು ಮಾಡಿ!
ಗರ್ಭಿಣಿ ಮೊದಲ 3 ತಿಂಗಳಲ್ಲಿ ಏನು ಗಮನಿಸಬೇಕು? ಗರ್ಭಪಾತ ತಪ್ಪಿಸಲು ಇಷ್ಟು ಮಾಡಿ!