ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಸೇವಿಸುವುದರಿಂದ ಉಂಟಾಗುವ Side Effects
ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿದರೆ ಮೂಳೆಗಳು ದುರ್ಬಲವಾಗುತ್ತವೆ. ನಿಂಬೆಯಲ್ಲಿರುವ ಆಮ್ಲೀಯತೆಯು ಮೂಳೆಗಳಲ್ಲಿರುವ ಕೊಬ್ಬನ್ನು ಕಡಿಮೆ ಮಾಡಿ ಮೂಳೆಯನ್ನು ದುರ್ಬಲಗೊಳಿಸುತ್ತದೆ.
ನಿಂಬೆಯಲ್ಲಿರುವ ಆಮ್ಲೀಯತೆಯು ಹಲ್ಲುಗಳಲ್ಲಿರುವ ಎನಾಮಲ್ ಅನ್ನು ಹಾನಿಗೊಳಿಸುತ್ತದೆ. ಇದರಿಂದ ಹಲ್ಲುಗಳು ಸೂಕ್ಷ್ಮವಾಗುತ್ತವೆ. ಹಲ್ಲುಗಳ ಸಾಮರ್ಥ್ಯ ಕುಸಿಯುತ್ತದೆ.
ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿದರೆ ನಿರ್ಜಲೀಕರಣ ಉಂಟಾಗುತ್ತದೆ. ಏಕೆಂದರೆ ನಿಂಬೆಯಲ್ಲಿರುವ ಆಸ್ಕೋರ್ಬಿಕ್ ಆಮ್ಲವು ಆಗಾಗ್ಗೆ ಮೂತ್ರ ವಿಸರ್ಜನೆಗೆ ಪ್ರಚೋದಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿದರೆ ಹೊಟ್ಟೆಯಲ್ಲಿ ಹೆಚ್ಚು ಆಮ್ಲವನ್ನು ಉತ್ಪತ್ತಿ ಮಾಡಿ ಆಮ್ಲೀಯತೆ, ಎದೆಯುರಿ, ವಾಕರಿಕೆ, ಗ್ಯಾಸ್ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ನಿಂಬೆಯಲ್ಲಿರುವ ಕೆಲವು ಗುಣಲಕ್ಷಣಗಳು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಕುಡಿಯಬೇಡಿ.
ಊಟದ ನಂತರ ನಿಂಬೆ ರಸ ಕುಡಿದರೆ ಯಾವುದೇ ಅಡ್ಡಪರಿಣಾಮಗಳಿಲ್ಲ.
ಆರಂಭಿಕ ಹಂತದಲ್ಲೇ ಯಕೃತ್ತಿನ ಕಾಯಿಲೆಯನ್ನು ಹೇಗೆ ಗುರುತಿಸುವುದು ಗೊತ್ತೇ?
ಪ್ರತಿದಿನ ಬೆಳಗ್ಗೆ ಈ ಪಾನೀಯ ಕುಡಿಯಿರಿ, ನಿಮ್ಮ ಸ್ಮರಣಶಕ್ತಿ ಎಂದಿಗೂ ಕಡಿಮೆಯಾಗುವುದಿಲ್ಲ!
ಮಧುಮೇಹ, ರಕ್ತದೊತ್ತಡಕ್ಕೆ ಸಮಸ್ಯೆ ಇದೆಯಾ? ಈ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೇದು
ನಿಮ್ಮ ಕಿಡ್ನಿ ಆರೋಗ್ಯಕರವಾಗಿರಲು ಈ 7 ಸೂಪರ್ ಫುಡ್ಸ್ ತಪ್ಪದೇ ತಿನ್ನಿ!