Kannada

ನೆನಪಿನ ಶಕ್ತಿ ಹೆಚ್ಚಿಸಲು ಪ್ರತಿದಿನ ಗ್ರೀನ್ ಟೀ ಸೇವಿಸಿ

Kannada

ಗ್ರೀನ್ ಟೀ

ಗ್ರೀನ್ ಟೀ ಕುಡಿಯುವುದರಿಂದ ಮೆದುಳಿಗೆ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿ ನೋಡೋಣ.

Image credits: Getty
Kannada

ಮೆದುಳಿನ ಆರೋಗ್ಯ

ಹೆಚ್ಚಿನವರು ತೂಕ ಇಳಿಸಿಕೊಳ್ಳಲು ಗ್ರೀನ್ ಟೀ ಕುಡಿಯುತ್ತಾರೆ. ಆದರೆ ಇದು ಮೆದುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಆಂಟಿ ಆಕ್ಸಿಡೆಂಟ್‌ಗಳು

ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

Image credits: Getty
Kannada

ಕ್ಯಾಟೆಚಿನ್‌ಗಳು ಮತ್ತು ಅಮೈನೋ ಆಮ್ಲಗಳು

ಗ್ರೀನ್ ಟೀಯಲ್ಲಿರುವ ಕ್ಯಾಟೆಚಿನ್‌ಗಳು ಮತ್ತು ಅಮೈನೋ ಆಮ್ಲಗಳಂತಹ ಪೋಷಕಾಂಶಗಳು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.

Image credits: Social Media
Kannada

ಡಿಮೆನ್ಷಿಯಾ ಕಡಿಮೆಯಾಗುತ್ತದೆ

ಮೆದುಳಿನ ನರಮಂಡಲದಲ್ಲಿ ಉರಿಯೂತ ಉಂಟಾದರೆ ಡಿಮೆನ್ಷಿಯಾ ಉಂಟಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಗ್ರೀನ್ ಟೀ ಕುಡಿದರೆ ಡಿಮೆನ್ಷಿಯಾ ಅಪಾಯ ಕಡಿಮೆಯಾಗುತ್ತದೆ.

Image credits: Freepik

ಮಧುಮೇಹ, ರಕ್ತದೊತ್ತಡಕ್ಕೆ ಸಮಸ್ಯೆ ಇದೆಯಾ? ಈ ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೇದು

ನಿಮ್ಮ ಕಿಡ್ನಿ ಆರೋಗ್ಯಕರವಾಗಿರಲು ಈ 7 ಸೂಪರ್‌ ಫುಡ್ಸ್ ತಪ್ಪದೇ ತಿನ್ನಿ!

ಸಕ್ಕರೆ ಇಲ್ಲದ ಕಾಫಿ ಕುಡಿಯುವುದು ಏಕೆ ಒಳ್ಳೆಯದು? ಈ ಕಾಯಿಲೆಗಳು ಇರೋರು ತಪ್ಪದೇ ತಿಳ್ಕೊಳ್ಳಿ!

Daily Brain Habits: 40 ರ ನಂತರ ನಿಮ್ಮ ಮೆದುಳು ಚುರುಕಾಗಿರಲು ಈ ಅಭ್ಯಾಸಗಳು ಮಾಡುವುದು ಒಳ್ಳೆಯದು