ಕೆಲವರಿಗೆ ಕಾಫಿ ಕುಡಿದ ತಕ್ಷಣ ನೀರು ಕುಡಿಯುವ ಅಭ್ಯಾಸವಿರುತ್ತದೆ, ಆದರೆ ಹಾಗೆ ಮಾಡಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ.
ಕಾಫಿ ಕುಡಿದ ತಕ್ಷಣ ನೀರು ಕುಡಿದರೆ ಹೊಟ್ಟೆಯಲ್ಲಿ ಗ್ಯಾಸ್, ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಉಂಟಾಗುತ್ತದೆ.
ಕಾಫಿ ಕುಡಿದ ತಕ್ಷಣ ನೀರು ಕುಡಿಯಲು ಕಾರಣವೆಂದರೆ ನಾಲಿಗೆಯಲ್ಲಿರುವ ರುಚಿ ಮೊಗ್ಗುಗಳಲ್ಲಿ ಬದಲಾವಣೆ ಉಂಟಾಗುವುದು.
ಕಾಫಿ ಕುಡಿದ ತಕ್ಷಣ ನೀರು ಕುಡಿದರೆ ಹಲ್ಲುಗಳಲ್ಲಿ ಕಲೆಗಳು ಕಾಣಿಸುವುದಿಲ್ಲ.
ಕಾಫಿ ಕುಡಿದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಕಾಫಿ ಕುಡಿದ ನಂತರ ನೀರು ಕುಡಿದರೆ ದೇಹದಲ್ಲಿ ನೀರಿನ ಪ್ರಮಾಣವನ್ನು ಸರಿ ಮಾಡಬಹುದು.
ಕಾಫಿ ಕುಡಿಯುವ ಮೊದಲು ನೀರು ಕುಡಿದರೆ ತುಂಬಾ ಒಳ್ಳೆಯದು. ಇದರಿಂದ ದೇಹದಲ್ಲಿ ಚೈತನ್ಯವನ್ನು ಕಾಪಾಡಿಕೊಳ್ಳಬಹುದು.
ಅತಿಯಾಗಿ ಕಾಫಿ ಕುಡಿದರೆ ನಿದ್ರಾಹೀನತೆ ಸಮಸ್ಯೆ ಮತ್ತು ರಕ್ತದೊತ್ತಡದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ.
ಹೋಳಿ ಬಣ್ಣದಿಂದ ಕೂದಲು ಹಾಳಾಗದಿರಲು ಈ ಕೆಲಸ ಮಾಡಿ..
ಚಿಕನ್‌ಪಾಕ್ಸ್ ಹರಡದಂತೆ ತಡೆಯಲು ಏನು ಮಾಡಬೇಕು?
Weight Loss Tips: ತೂಕ ಇಳಿಸಲು ಅತ್ಯುತ್ತಮ ಆಯ್ಕೆ ರಾಗಿ
ತುಟಿಗಳು ಕಪ್ಪು ಬಣ್ಣದಲ್ಲಿದ್ರೆ ಚಿಂತೆ ಬೇಡ, ಹೊಳೆಯುವಂತಾಗಲು ಇಷ್ಟು ಮಾಡಿ ಸಾಕು!