Kannada

ನಿರಂತರವಾಗಿ ತುಟಿಗೆ ತುಪ್ಪ ಹಚ್ಚಿದರೆ ಇಷ್ಟೆಲ್ಲಾ ಲಾಭಗಳಿವೆಯೇ?

Kannada

ತುಟಿಗೆ ತುಪ್ಪ

ತುಪ್ಪವನ್ನು ತುಟಿಗೆ ಹಚ್ಚುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ.

Image credits: Getty
Kannada

ಶುಷ್ಕತೆಯನ್ನು ನಿವಾರಿಸುತ್ತದೆ

ತುಟಿಗೆ ತುಪ್ಪ ಹಚ್ಚುವುದರಿಂದ ಶುಷ್ಕತೆಯನ್ನು ನಿವಾರಿಸಿ, ಮೃದುವಾಗಿ ಮತ್ತು ನಯವಾಗಿ ಇಡುತ್ತದೆ. ಒಡೆದ ತುಟಿ, ನಾಲಗೆಗೂ ತುಪ್ಪ ಹಚ್ಚುವುದರರಿಂದ ಮೃದುವಾಗುತ್ತದೆ.

Image credits: Social media
Kannada

ತೇವಾಂಶವನ್ನು ನೀಡುತ್ತದೆ

ನಿಮ್ಮ ತುಟಿಗೆ ಹಚ್ಚುವುದರಿಂದ ತೇವಾಂಶವನ್ನು ನೀಡುತ್ತದೆ, ಪೋಷಣೆ ಮಾಡುತ್ತದೆ ಅಷ್ಟೇ ಅಲ್ಲ, ತುಟಿಗೆ ಹೊಳಪನ್ನು ನೀಡಿ ಸುಂದರವಾಗಿ ಮತ್ತು ಆರೋಗ್ಯಕರವಾಗಿ ಮಾಡುತ್ತದೆ.

Image credits: Social media
Kannada

ಬಣ್ಣವನ್ನು ಬದಲಾಯಿಸುತ್ತದೆ

ತುಟಿಗೆ ತುಪ್ಪ ಹಚ್ಚುವುದರಿಂದ ತುಟಿಗಳಲ್ಲಿರುವ ಕಪ್ಪಾದ ಚರ್ಮವನ್ನು ಹೋಗಲಾಡಿಸಿ, ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

Image credits: Social media
Kannada

ಬಿರುಕುಗಳನ್ನು ಗುಣಪಡಿಸುತ್ತದೆ

ತುಟಿಗಳಿಗೆ ತುಪ್ಪ ಹಚ್ಚುವುದರಿಂದ ಬಿರುಕುಗಳು, ಚರ್ಮ ಸುಲಿಯುವಿಕೆ ಮತ್ತು ರಕ್ತಸ್ರಾವದಿಂದಾಗುವ ತೊಂದರೆಗಳಿಗೆ ಪರಿಹಾರ ನೀಡುತ್ತದೆ.

Image credits: Social media
Kannada

ತುಪ್ಪ ಮತ್ತು ಜೇನುತುಪ್ಪ

ತುಪ್ಪದೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಅದನ್ನು ತುಟಿಗೆ ಹಚ್ಚಿದರೆ ತುಟಿಗಳು ಮೃದುವಾಗುತ್ತವೆ ಮತ್ತು ಹೊಳೆಯುತ್ತವೆ.

Image credits: SOCIAL MEDIA

ಕೊಲೆಸ್ಟ್ರಾಲ್ ಕಡಿಮೆ ಮಾಡಲು ತಿನ್ನಬೇಕಾದ ಆಹಾರಗಳು

ಈ ಭಾಗಗಳ ಊತವು ಲಿವರ್ ಕಾಯಿಲೆಯ ಸೂಚನೆಯಾಗಿರಬಹುದು

Cancer: ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಆಹಾರಗಳು

ಅಬ್ಬಬ್ಬಾ... ಪ್ರತಿದಿನ ಲವಂಗದ ನೀರು ಕುಡಿದ್ರೆ ದೇಹದಲ್ಲಿ ಈ ಬದಲಾವಣೆಗಳಾಗುತ್ತವೆ!