Kannada

ಮುಖದ ಮೊಡವೆಗಳು ಅನಾರೋಗ್ಯದ ಸೂಚಕವೇ?

Kannada

ಕಿವಿಯ ಬಳಿ ಮೊಡವೆಗಳು

ಕಿಡ್ನಿ ಅಥವಾ ಮೂತ್ರನಾಳದ ಸಮಸ್ಯೆಗಳಿದ್ದರೆ ಕಿವಿ ಬಳಿಯ ಮೊಡವೆಗಳು ಅದನ್ನು ಸೂಚಿಸುತ್ತವೆ. ಇದರಿಂದ ಮುಕ್ತಿ ಪಡೆಯಲು ನೀವು ಹೆಚ್ಚು ನೀರು ಕುಡಿಯಿರಿ ಮತ್ತು ಉಪ್ಪಿನ ಸೇವನೆ ಕಡಿಮೆ ಮಾಡಿ.

Kannada

ಕೆನ್ನೆಗಳ ಮೇಲಿನ ಮೊಡವೆಗಳು

ಕೆಟ್ಟಗಾಳಿ ಅಥವಾ ಕೊಳಕು ಕೈಗಳಿಂದ ಮುಖ ಮುಟ್ಟುವುದು ಕಾರಣವಿರಬಹುದು. ಇದರ ಜೊತೆಗೆ ಶ್ವಾಸಕೋಶದ ಸಮಸ್ಯೆ ಅಥವಾ ಅಲರ್ಜಿಯನ್ನು ಇದು ಸೂಚಿಸುತ್ತದೆ. ಇದಕ್ಕೆ  ಪರಿಹಾರ ಹಣ್ಣುಗಳನ್ನು ಸೇವಿಸಿ, ಧೂಳಿನಿಂದ ದೂರವಿರಿ.

Kannada

ಹಣೆಯ ಮೇಲಿನ ಮೊಡವೆಗಳು

ಇದು ಜೀರ್ಣಕ್ರಿಯೆ ,ಯಕೃತ್ತಿನ ಸಮಸ್ಯೆ. ನಿದ್ರಾಹೀನತೆ, ಒತ್ತಡವನ್ನು ಸೂಚಿಸುತ್ತದೆ. ಹೆಚ್ಚು ನೀರು ಕುಡಿಯಿರಿ, ಹಸಿರು ಚಹಾ ಮತ್ತು ನಾರಿನಂಶವಿರುವ ಆಹಾರ ಸೇವಿಸಿ.

Kannada

ಮೂಗಿನ ಮೇಲಿನ ಮೊಡವೆಗಳು

ಅಧಿಕ ರಕ್ತದೊತ್ತಡ ಅಥವಾ ರಕ್ತ ಪರಿಚಲನೆಯ ಸಮಸ್ಯೆ. ಹೊಟ್ಟೆ ಮತ್ತು ಹೃದಯ ಸಂಬಂಧಿ ಸಮಸ್ಯೆಯನ್ನು ಸೂಚಿಸುತ್ತದೆ. ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಕಡಿಮೆ ಮಾಡಿ, ವ್ಯಾಯಾಮ ಮಾಡಿ.

Kannada

ಗಲ್ಲದ ಮೇಲಿನ ಮೊಡವೆಗಳು

ಹಾರ್ಮೋನುಗಳ ಅಸಮತೋಲನ. ಜೀರ್ಣಕ್ರಿಯೆಯ ಸಮಸ್ಯೆಯನ್ನು ಸೂಚಿಸುತ್ತದೆ. ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಹಾರ್ಮೋನುಗಳ ಸಮತೋಲನಕ್ಕೆ ವೈದ್ಯರನ್ನು ಸಂಪರ್ಕಿಸಿ.

Kannada

ದವಡೆಯ ಬಳಿ ಮೊಡವೆಗಳು

ಹಾರ್ಮೋನುಗಳ ಬದಲಾವಣೆ ಅಥವಾ ಪಿಸಿಓಡಿ. ಹಾಲು ಅಥವಾ ಡೈರಿ ಉತ್ಪನ್ನಗಳಿಂದ ಅಲರ್ಜಿಯನ್ನು ಸೂಚಿಸುವುದು. ಹಾರ್ಮೋನುಗಳ ಪರೀಕ್ಷೆ ಮಾಡಿಸಿ ಮತ್ತು ಡೈರಿ ಉತ್ಪನ್ನಗಳ ಸೇವನೆಯನ್ನು ಮಿತಿಗೊಳಿಸಿ.

ಚಳಿಗಾಲದಲ್ಲಿ ಎಳ್ಳಿನ ಸೇವನೆಯ ಲಾಭಗಳು, ಯಾರು ತಿನ್ನಬಾರದು?

ತೂಕ ಇಳಿಸಲು ಅಕ್ಕಿಗೆ ಬದಲಾಗಿ 7 ಸೂಪರ್‌ಫುಡ್ಸ್

ವಿಟಮಿನ್ C ಸಮೃದ್ಧವಾಗಿರುವ ಟಾಪ್ 5 ಹಣ್ಣುಗಳು, ಮುಖದ ಸೌಂದರ್ಯ ಹೆಚ್ಚಿಸುತ್ತೆ

ಸೂಪರ್ ಪವರ್ ಇರುವ ಈ ಓಮದ ನೀರು, ತೂಕ ಕಡಿಮೆ ಮಾಡಲು ರಾಮಬಾಣ