ಲಿವರ್ ಆರೋಗ್ಯವನ್ನು ಹಾಳುಮಾಡುವ ಕೆಲವು ಅಭ್ಯಾಸಗಳು ಯಾವುವು ಎಂದು ನೋಡೋಣ.
ಸಕ್ಕರೆ ಇರುವ ಆಹಾರಗಳು, ಪಾನೀಯಗಳ ಅತಿಯಾದ ಸೇವನೆಯು ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗಲು ಮತ್ತು ಫ್ಯಾಟಿ ಲಿವರ್ ಸಾಧ್ಯತೆಯನ್ನು ಹೆಚ್ಚಿಸಲು ಕಾರಣವಾಗಬಹುದು.
ಸಂಸ್ಕರಿಸಿದ ಆಹಾರಗಳು, ಎಣ್ಣೆ ಮತ್ತು ಕೊಬ್ಬು ಇರುವ ಆಹಾರಗಳು, ಸೋಡಾ ಇವುಗಳ ಸೇವನೆಯು ಲಿವರ್ ಅನ್ನು ಹಾಳುಮಾಡುತ್ತದೆ.
ಅತಿಯಾದ ಮದ್ಯಪಾನವು ಲಿವರ್ ಆರೋಗ್ಯವನ್ನು ಹಾಳುಮಾಡುತ್ತದೆ.
ಸಾಕಷ್ಟು ನೀರು ಕುಡಿಯದಿರುವುದು ಲಿವರ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಅಧಿಕ ತೂಕವು ಲಿವರ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಫ್ಯಾಟಿ ಲಿವರ್ ಕಾಯಿಲೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ವ್ಯಾಯಾಮದ ಕೊರತೆಯು ಲಿವರ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನಿದ್ರಾಹೀನತೆಯು ಲಿವರ್ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಧೂಮಪಾನವು ಲಿವರ್ ಆರೋಗ್ಯವನ್ನು ಹಾಳುಮಾಡುತ್ತದೆ.
ಈ ಲಕ್ಷಣಗಳು ಕಂಡ್ರೆ ಕಿಡ್ನಿಯಲ್ಲಿ ಸ್ಟೋನ್ ಆಗಿದೆ ಎಂದರ್ಥ
ಅನಾರೋಗ್ಯಕರ ಕರುಳಿನ ಎಚ್ಚರಿಕೆ ಲಕ್ಷಣಗಳು
ಮೆದುಳಿಗೆ ಹಾನಿಕಾರಕ ಆರು ಆಹಾರಗಳಿವು!
ಮಲಬದ್ಧತೆ ನಿವಾರಿಸುವ 5 ಮೆಗ್ನೀಷಿಯಂ ಭರಿತ ಆಹಾರಗಳು