Kannada

ಒಣ ತುಟಿಗಳಿಗೆ ಪರಿಹಾರ: ಮನೆಮದ್ದುಗಳು

ಒಣ ತುಟಿಗಳ ಸಮಸ್ಯೆಗೆ ಪರಿಹಾರ ನೀಡುವ ಕೆಲವು ಮನೆಮದ್ದುಗಳನ್ನು ತಿಳಿದುಕೊಳ್ಳೋಣ.

Kannada

ಜೇನುತುಪ್ಪ

ಒಣ ತುಟಿಗಳಿಗೆ ಜೇನುತುಪ್ಪ ಉತ್ತಮ ಪರಿಹಾರ. ತುಟಿಗಳಿಗೆ ಜೇನುತುಪ್ಪವನ್ನು ಹಚ್ಚಿ ಲೈಟ್‌ ಮಸಾಜ್‌ ಮಾಡಿ

Image credits: Getty
Kannada

ಸಕ್ಕರೆ

ಸಕ್ಕರೆಯೂ ಉತ್ತಮ ಸ್ಕ್ರಬ್ ಆಗಿದೆ. ಒಂದು ಚಮಚ ಸಕ್ಕರೆಗೆ ಅರ್ಧ ಚಮಚ ಜೇನುತುಪ್ಪ ಬೆರೆಸಿ ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿ. ಹತ್ತು ನಿಮಿಷ ಬಿಟ್ಟು ತೊಳೆಯಿರಿ.

Image credits: Getty
Kannada

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ತುಟಿಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಒಣತುಟಿಗಳ ಸಮಸ್ಯೆ ನಿವಾರಣೆಯಾಗುತ್ತದೆ.

Image credits: Getty
Kannada

ಹಾಲಿನ ಕೆನೆ

ಹಾಲಿನ ಕೆನೆಯನ್ನು ತುಟಿಗಳಿಗೆ ಹಚ್ಚುವುದರಿಂದ ತುಟಿಗಳಿಗೆ ತೇವಾಂಶ ದೊರೆಯುತ್ತದೆ ಮತ್ತು ತುಟಿಗಳ ಬಣ್ಣ ವ್ಯತ್ಯಾಸವನ್ನು ನಿವಾರಿಸುತ್ತದೆ.

Image credits: Getty
Kannada

ತುಪ್ಪ

ನಿಯಮಿತವಾಗಿ ತುಪ್ಪವನ್ನು ತುಟಿಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಒಣತುಟಿಗಳ ಸಮಸ್ಯೆ ನಿವಾರಣೆಯಾಗುತ್ತದೆ.

Image credits: Getty
Kannada

ಅಲೋವೆರಾ ಜೆಲ್‌

ಅಲೋವೆರಾ ಜೆಲ್ ಅನ್ನು ತುಟಿಗಳಿಗೆ ಹಚ್ಚಿ ಮಸಾಜ್ ಮಾಡುವುದು ಒಳ್ಳೆಯದು.

Image credits: Getty
Kannada

ರೋಸ್‌ ವಾಟರ್‌

ಪ್ರತಿದಿನ ತುಟಿಗಳಿಗೆ ರೋಸ್‌ ವಾಟರ್‌ ಹಚ್ಚುವುದರಿಂದ ಒಣತುಟಿಗಳ ಸಮಸ್ಯೆ ನಿವಾರಣೆಯಾಗುತ್ತದೆ.

Image credits: Getty

ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಒಳ್ಳೆಯದೇ?

ಕಿಡ್ನಿಯಲ್ಲಿ ಸ್ಟೋನ್ ಆಗದಿರಲು ಬೆಳಗ್ಗೆ ಈ ಕೆಲಸಗಳನ್ನ ಮಾಡಿ

ದಿನದಲ್ಲಿ 30 ನಿಮಿಷ ವಾಕಿಂಗ್ ಮಾಡೋದ್ರಿಂದ ಸಿಗಲಿದೆ ಈ ಆರೋಗ್ಯ ಪ್ರಯೋಜನಗಳು!

ನಿಮ್ಮ ಲಿವರ್ ಆರೋಗ್ಯವಾಗಿರಬೇಕಂದ್ರೆ ಇಂದೇ ಈ 6 ಅಭ್ಯಾಸ ಬಿಟ್ಟುಬಿಡಿ!