Health
ಮಾನಸಿಕ ಒತ್ತಡ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಮಕ್ಕಳ ಆರೋಗ್ಯವನ್ನು ಸ್ತಬ್ಧಗೊಳಿಸುತ್ತಿವೆ.
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಅಪಾಯದಿಂದ ಮಕ್ಕಳನ್ನು ಪಾರು ಮಾಡುವುದು ಹೇಗೆ?
ಬೊಜ್ಜು, ಕಳಪೆ ಆಹಾರ, ಒತ್ತಡ ಮತ್ತು ಕುಟುಂಬದ ಇತಿಹಾಸವು ಮಕ್ಕಳಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ರಹಿತ ಜೀವನ ಮತ್ತು ನಿಯಮಿತ ವೈದ್ಯಕೀಯ ತಪಾಸಣೆಗಳು ಮಕ್ಕಳಲ್ಲಿ ಹೃದಯಾಘಾತವನ್ನು ತಡೆಯಬಹುದು.
ಹೌದು, ಫಾಸ್ಟ್ ಫುಡ್‌ನಲ್ಲಿ ಕೊಬ್ಬು ಮತ್ತು ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಹೌದು, ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಇತ್ತಿಚೆಗೆ ಮಕ್ಕಳಿಗೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದು, ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತಿದೆ.
ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಿಸಿ ಮತ್ತು ಟಿವಿ ಮೊಬೈಲ್ ವೀಕ್ಷಣೆಯ ಸಮಯಕ್ಕೆ ಮಿತಿ ಹೇರಿ.
ಬೆಳಬೆಳಗ್ಗೆ ಈ ಆಹಾರಗಳನ್ನು ತಿನ್ನಲೇಬೇಡಿ ಯಾಕೆಂದರೆ..,
ಮಳೆಗಾಲದಲ್ಲಿ ಮಗುವಿಗೆ ಶೀತ ಆಗದಂತೆ ಸ್ನಾನ ಮಾಡಿಸುವುದು ಹೇಗೆ?
ಬೆಳಗ್ಗಿನ ಉಪಹಾರ ಅಂತ ಇವುಗಳ ತಿನ್ತಿದ್ರೆ ಈಗಲೇ ನಿಲ್ಲಿಸಿ!
ಪಾಲಕ್ ಸೊಪ್ಪಿನ ಹಲವು ಅದ್ಭುತ ಆರೋಗ್ಯ ಪ್ರಯೋಜನಗಳಿವು