ಏಲಕ್ಕಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತವೆ.
ಏಲಕ್ಕಿಯಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಮತ್ತು ಆ್ಯಂಟಿ ಸೆಪ್ಟಿಕ್ ಗುಣಲಕ್ಷಣಗಳು ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತವೆ.
ಏಲಕ್ಕಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.
ಹೊಟ್ಟೆಯ ಸುತ್ತ ಶೇಖರಣೆಯಾಗಿರುವ ಹೆಚ್ಚುವರಿ ಬೊಜ್ಜನ್ನು ಕರಗಿಸುವಲ್ಲಿ ಏಲಕ್ಕಿ ನೀರು ಅದ್ಭುತವಾಗಿ ಕೆಲಸ ಮಾಡುತ್ತದೆ.
ಪ್ರತಿದಿನ ಏಲಕ್ಕಿ ನೀರು ಕುಡಿಯುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಏಲಕ್ಕಿ ನೀರು ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮೊಡವೆಗಳಿಗೆ ಕಾರಣವಾಗುವ ಕಲ್ಮಶಗಳನ್ನು ನಿವಾರಿಸಿ ತ್ವಚೆಯನ್ನು ರಕ್ಷಿಸುತ್ತದೆ.
ಏಲಕ್ಕಿಯಲ್ಲಿರುವ ಪೋಷಕಾಂಶಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.
Cracked Heels Home Remedies: ಪಾದಗಳ ಒಡಕು ನಿವಾರಣೆಗೆ ಇಲ್ಲಿದೆ 6 ಮನೆಮದ್ದು!
'ಶಕ್ತಿಮಾನ್' ತರ ಆಗ್ಬೇಕಾ? ಹಾಲಿನಲ್ಲಿ ನೆನೆಸಿದ ಖರ್ಜೂರ ತಿನ್ನಿ ಸಾಕು!
ಋತುಮಾನದ ಸೋಂಕು ತಡೆಯಲು ಈ ಪಾನೀಯ ಸೇವಿಸಿ!
ಪ್ರತಿದಿನ ನುಗ್ಗೆ ಸೊಪ್ಪು ತಿಂದು ನೋಡಿ ಚೇಂಜಸ್.. ನಿಮ್ಮನ್ನು ನೀವೇ ನಂಬೋದು ಕಷ್ಟ!