Kannada

ಬೆಲ್ಲ ಮತ್ತು ಹುರಿದ ಕಡಲೆ: ಆರೋಗ್ಯದ ಭಂಡಾರ

Kannada

ರುಚಿ ಮತ್ತು ಆರೋಗ್ಯಕ್ಕೆ ಹುರಿದ ಕಡಲೆ

ಆಹಾರದ ವಿಷಯದಲ್ಲಿ ಕಡಲೆ ಮತ್ತು ಬೆಲ್ಲವು ಹೆಚ್ಚಿನ ಜನರಿಗೆ ಇಷ್ಟವಾಗುವ ಸಂಯೋಜನೆಯಾಗಿದೆ. ಇದು ರುಚಿ ಮತ್ತು ಆರೋಗ್ಯಕ್ಕೂ ಪ್ರಯೋಜನಕಾರಿ.

Kannada

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು

ನೀವು ಋತುಮಾನದ ಕಾಯಿಲೆಗಳಿಂದ ಬಳಲುತ್ತಿದ್ದರೆ, ಅದಕ್ಕೆ ಕಾರಣ ನಿಮ್ಮ ದುರ್ಬಲ ರೋಗನಿರೋಧಕ ಶಕ್ತಿ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬೆಳಗ್ಗೆ ಬೆಲ್ಲ ಮತ್ತು ಹುರಿದ ಕಡಲೆ ತಿನ್ನಿರಿ.

Kannada

ಮೂಳೆಗಳನ್ನು ಬಲಪಡಿಸಿ

ನಿಮ್ಮ ಮೂಳೆಗಳು ಸಡಿಲ ಮತ್ತು ದುರ್ಬಲವಾಗಿದ್ದರೆ, ಅವುಗಳನ್ನು ಬಲಪಡಿಸಲು ಪ್ರತಿದಿನ ಬೆಳಗ್ಗೆ ಬೆಲ್ಲ ಮತ್ತು ಕಡಲೆಯನ್ನು ಸೇವಿಸಿ. ಬೆಲ್ಲ ಮತ್ತು ಕಡಲೆಯಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.

Kannada

ಮೆದುಳನ್ನು ಚುರುಕುಗೊಳಿಸಿ

ಬೆಲ್ಲ ಮತ್ತು ಕಡಲೆಯ ಸೇವನೆಯು ನಿಮ್ಮ ದುರ್ಬಲ ಸ್ಮರಣೆಯನ್ನು ಬಲಪಡಿಸುತ್ತದೆ ಮತ್ತು ಮೆದುಳನ್ನು ಚುರುಕುಗೊಳಿಸುತ್ತದೆ. ಚುರುಕಾದ ಸ್ಮರಣೆಗಾಗಿ ವಯಸ್ಕರು ಮತ್ತು ಮಕ್ಕಳು ಬೆಳಗ್ಗೆ ಇದನ್ನು ಸೇವಿಸಬೇಕು.

Kannada

ತೂಕ ಇಳಿಸಿಕೊಳ್ಳಿ

ನಿಮ್ಮ ತೂಕ ವೇಗವಾಗಿ ಹೆಚ್ಚುತ್ತಿದ್ದರೆ, ನಿಮ್ಮ ಆಹಾರದಲ್ಲಿ ಹುರಿದ ಕಡಲೆ ಮತ್ತು ಬೆಲ್ಲವನ್ನು ಸೇರಿಸಿ. ಬೆಲ್ಲ ಮತ್ತು ಕಡಲೆಯನ್ನು ಒಟ್ಟಿಗೆ ತಿನ್ನುವುದರಿಂದ  ಹಸಿವು ಕಡಿಮೆಯಾಗುವುದು

Kannada

ಮಲಬದ್ಧತೆಯನ್ನು ನಿಯಂತ್ರಿಸುತ್ತದೆ

ಬೆಲ್ಲ ಮತ್ತು ಕಡಲೆಯ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪಾರಾಗಬಹುದು. ಬೆಲ್ಲ ಮತ್ತು ಹುರಿದ ಕಡಲೆಯಲ್ಲಿರುವ ಫೈಬರ್ ಗುಣಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಹಾಲಿಗಿಂತ ಹೆಚ್ಚು ಕ್ಯಾಲ್ಶಿಯಂ ಇರುವಂತಹ ಬೆಸ್ಟ್ ಆಹಾರಗಳಿವು

ನಿಮ್ಮ ಹ್ಯಾಂಗೋವರನ್ನು ಥಟ್ಟಂತ ಇಳಿಸಿಬಿಡುವ ಕೆಲವು ಆರೋಗ್ಯಕರ ಪಾನೀಯಗಳು

ಯುವಜನಾಂಗದಲ್ಲಿ ಹಾರ್ಟ್‌ ಅಟ್ಯಾಕ್‌ ಏರಿಕೆಯಾಗಲು ಇದೇ ಕಾರಣ!

ಕೂದಲಿನ ಬೆಳವಣಿಗೆಗೆ aloe vera ಬಳಸುವುದು ಹೇಗೆ