ಬಾದಾಮಿಯಲ್ಲಿ ವಿಟಮಿನ್ ಇ, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ಸ್ಮರಣ ಶಕ್ತಿ ಮತ್ತು ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ವಾಲ್ನಟ್ಸ್ ನಲ್ಲಿ ಒಮೆಗಾ 3, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಇದ್ದು, ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ.
ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಬ್ಲೂಬೆರ್ರಿ ಸ್ಮರಣ ಶಕ್ತಿ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
ತುಪ್ಪದಲ್ಲಿರುವ ವಿಟಮಿನ್ ಗಳು ಮತ್ತು ಆರೋಗ್ಯಕರ ಕೊಬ್ಬುಗಳು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತವೆ.
ಅರಿಶಿನದಲ್ಲಿರುವ ಕರ್ಕ್ಯುಮಿನ್ ನ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳು ಸ್ಮರಣ ಶಕ್ತಿ ಮತ್ತು ಮೆದುಳಿನ ಆರೋಗ್ಯಕ್ಕೆ ಸಹಾಯಕ.
ಕೋಲೀನ್ ಇರುವ ಮೊಟ್ಟೆ ಸೇವನೆಯಿಂದ ಮೆದುಳಿನ ಆರೋಗ್ಯ ಮತ್ತು ಸ್ಮರಣ ಶಕ್ತಿ ವೃದ್ಧಿಯಾಗುತ್ತದೆ.
ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಡಾರ್ಕ್ ಚಾಕೊಲೇಟ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.
ನುಗ್ಗೆಕಾಯಿಯಷ್ಟೇ ಅಲ್ಲ... ಸೊಪ್ಪಿನಲ್ಲಿಯೂ ಅಡಗಿದೆ ನಾನಾ ಚಮತ್ಕಾರ!
ಸಕ್ಕರೆಗಿಂತ ಬೆಲ್ಲ ಆರೋಗ್ಯಕರ ಆಯ್ಕೆನಾ? ಮಧುಮೇಹ ತಜ್ಞ ಬಿಚ್ಚಿಟ್ಟ ರಹಸ್ಯ
ತುಪ್ಪದ ಉಪಯೋಗ ತಿಳಿಯದೆ ಬೆಪ್ಪಾಗಬೇಡಿ: ಇದನ್ನ ಮುಖಕ್ಕೆ ಹಚ್ಚಿದ್ರೆ ಹಲವು ಲಾಭಗಳು!
ಓಹ್! ಚಿಕ್ಕವಯಸಲ್ಲಿ ಹೃದಯಾಘಾತಕ್ಕೆ ಇವುಗಳೇ ಕಾರಣ, ಯುವಕರ ಈ ತಪ್ಪುಗಳು ಮಾಡಬೇಡಿ!