Kannada

ಹೀಗೆ ಮಾಡಿದರೆ ಜೀವನದಲ್ಲಿ ಕರುಳು ಕ್ಯಾನ್ಸರ್ ಬರಲ್ಲ

Kannada

ನಾರಿನಂಶದ ಆಹಾರ

ನಾರಿನಂಶ ಹೆಚ್ಚಿರುವ ಕ್ಯಾರೆಟ್, ಪಾಲಕ್, ಎಲೆಕೋಸು ಜೊತೆಗೆ ಸೇಬು, ಪೇರಲ, ಕಿತ್ತಳೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. 

Image credits: Freepik
Kannada

ಮಲಬದ್ಧತೆ ತಡೆಯಬೇಕು

ಮಲಬದ್ಧತೆ ಇಲ್ಲದಂತೆ ನೋಡಿಕೊಳ್ಳಬೇಕು. ಸಿರಿಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. 

Image credits: Freepik
Kannada

ಪೌಷ್ಟಿಕ ಆಹಾರ

ಪೌಷ್ಟಿಕಾಂಶ ಹೆಚ್ಚಿರುವ ಕಂದು ಅಕ್ಕಿ, ಕಡಲೆ, ಹೆಸರುಕಾಳು, ಸೂರ್ಯಕಾಂತಿ ಬೀಜಗಳು, ಅಗಸೆ ಬೀಜಗಳನ್ನು ಸೇವಿಸಬೇಕು. 

Image credits: Getty
Kannada

ಡೈರಿ ಉತ್ಪನ್ನಗಳು

ಸೇವಿಸುವ ಆಹಾರದಲ್ಲಿ ಖಂಡಿತವಾಗಿಯೂ ಮೊಸರು, ಮಜ್ಜಿಗೆ ಇರುವಂತೆ ನೋಡಿಕೊಳ್ಳಬೇಕು. ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. 

Image credits: Freepik
Kannada

ಸಾಕಷ್ಟು ನೀರು ಕುಡಿಯಬೇಕು

ಪ್ರತಿದಿನ 2.5–3 ಲೀಟರ್ ನೀರನ್ನು ಕುಡಿಯುವುದನ್ನು ಖಂಡಿತವಾಗಿಯೂ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. 

Image credits: freepik
Kannada

ಜಂಕ್ ಫುಡ್‌ನಿಂದ ದೂರವಿರಿ

ಸಂಸ್ಕರಿಸಿದ ಆಹಾರ, ಕೆಂಪು ಮಾಂಸ ಮುಂತಾದವುಗಳಿಂದ ದೂರವಿರಬೇಕು. ಇವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ

Image credits: Getty
Kannada

ಗಮನಿಸಿ

ಈ ವಿವರಗಳನ್ನು ಕೇವಲ ಪ್ರಾಥಮಿಕ ಮಾಹಿತಿ ಎಂದು ಪರಿಗಣಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ. 

Image credits: freepik

ಮಲಗುವ ಮುನ್ನ ಪಾದಗಳಿಗೆ ಕೊಬ್ಬರಿ ಎಣ್ಣೆ ಹಚ್ಚುವುದರ ಲಾಭಗಳು!

ಬೇಸಿಗೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿದ್ರೆ ಸಿಗುತ್ತೆ ಸಪ್ತ ಶಕ್ತಿಗಳು

ಬೇಸಿಗೆಯಲ್ಲಿ ತಲೆಹೊಟ್ಟು ಸಮಸ್ಯೆಗೆ ಪರಿಹಾರಗಳು

ಕೊನೆಗೂ ರಿವೀಲ್‌ ಆಯ್ತು ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೆಟ್!‌