Food

ಚಿಕನ್ ಕರ್ರಿಗೆ ಸ್ಪೆಷಲ್ ವಾಟರ್

Image credits: Getty

ಚಿಕನ್ ಅಡುಗೆ

ಕೆಲವರಿಗೆ ಊಟದಲ್ಲಿ ಎರಡು ಪೀಸ್ ಆದ್ರೂ ಚಿಕನ್ ಅಥವಾ ಮಟನ್ ಇರಬೇಕೆಂದು ಬಯಸುತ್ತಾರೆ. ಆದ್ರೆ ಕೆಲವರು ಎಷ್ಟೇ ಮಸಾಲೆ, ಎಣ್ಣೆ ಹಾಕಿದ್ರೂ ಚಿಕನ್ ಅಡುಗೆ ರುಚಿಯಾಗಿರಲ್ಲ.

Image credits: Pinterest

ಸ್ಪೆಷಲ್ ವಾಟರ್ ಅಂದ್ರೆ ಏನು?

ಇಂದು ನಾವು ನಿಮಗೆ ರುಚಿಯಾದ ಚಿಕನ್ ಕರ್ರಿ ಮಾಡೋದು ಹೇಗೆ ಅಂತ ಹೇಳುತ್ತಿದ್ದೇವೆ?

Image credits: pexels

ರುಚಿ ಹೆಚ್ಚಿಸುವ ಸ್ಪೆಷಲ್ ವಾಟರ್

ಚಿಕನ್ ಕರ್ರಿಗೆ ಈ ವಿಶೇಷವಾದ ನೀರು ಸೇರಿಸಿ. ಟೇಸ್ಟ್ ಸೂಪರ್ ಆಗಿರುತ್ತದೆ.

Image credits: pexels

ಮನೆಯಲ್ಲಿ ಮಾಡಿ ಸ್ಪೆಷಲ್ ವಾಟರ್

ಈ ಸ್ಪೆಷಲ್ ನೀರನ್ನು ನೀವು ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳಬಹುದು. ಆ ನೀರನ್ನು ಹೇಗೆ ತಯಾರಿಸಿಕೊಳ್ಳಬಹುದು  ಎಂದು  ನೋಡೋಣ ಬನ್ನಿ.

Image credits: Pinterest

ಸ್ಪೆಷಲ್ ನೀರು ತಯಾರಿಸೋದು ಹೇಗೆ?

ಸ್ಪೆಷಲ್ ನೀರು ಮಾಡಲು ಬೇಕಾಗುವ ಸಾಮಾಗ್ರಿಗಳು
ನೀರು: 2 ಕಪ್
ಬೆಳ್ಳುಳ್ಳಿ ಎಸಳು: 50 ಗ್ರಾಂ

Image credits: Getty

ನೀರು ಮತ್ತು ಬೆಳ್ಳುಳ್ಳಿ

ಮೊದಲಿಗೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿಕೊಂಡು ತರಿತರಿಯಾಗಿ ಜಜ್ಜಿಕೊಳ್ಳಿ. ನಂತರ  ಇದನ್ನು ನೀರಿಗೆ ಸೇರಿಸಿ 20 ರಿಂದ 30 ನಿಮಿಷ ಕುದಿಸಿಕೊಳ್ಳಿ.

Image credits: Getty

ಬೆಳ್ಳುಳ್ಳಿ ನೀರು ರೆಡಿ

ಚಿಕನ್ ಮಾಡುವಾಗ ಸಾಮಾನ್ಯ ನೀರಿನ ಬದಲಾಗಿ ಈ ಬೆಳ್ಳುಳ್ಳಿ ನೀರು  ಬಳಸಿ. ಇದರಿಂದ ಅಡುಗೆ ರುಚಿ ಹೆಚ್ಚಾಗುತ್ತದೆ.

Image credits: our own

ಲಾಹೋರಿ ಚಿಕನ್ ಕರ್ರಿ

ಚಿಕನ್  ಕರ್ರಿಗೆ ಈ ಬೆಳ್ಳುಳ್ಳಿ ನೀರು ಬಳಕೆ ಮಾಡೋದರಿಂದ ಅಡುಗೆ ಗಾಢವಾಗುತ್ತದೆ. ಹಾಗೆ ಟೇಸ್ಟಿಯಾಗುತ್ತದೆ. ಈ ನೀರನ್ನು ಲಾಹೋರಿ ಚಿಕನ್ ಕರ್ರಿಯಲ್ಲಿ ಬಳಸಲಾಗುತ್ತದೆ

Image credits: our own

ಟಾಪ್ 7 ಕಬ್ಬಿಣಾಂಶವಿರುವ ಹಣ್ಣು

ಹಾಲು ಒಡೆದು ಹೋಯಿತು ಅಂತಾ ಬಿಸಾಡ ಬೇಡಿ, ಈ 7 ರುಚಿ ರುಚಿ ತಿಂಡಿ ಮಾಡಿ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಜ್ಯೂಸ್

ಥೈರಾಯ್ಡ್ ಇರುವವರು ತಿನ್ನಬಾರದ ಆಹಾರಗಳು