ಮಹಿಳೆಯರು ಸೇವಿಸಬೇಕಾದ ಐದು ಆಹಾರಗಳು
ಫ್ಲಾಕ್ಸ್ ಸೀಡ್‌ಗಳಲ್ಲಿ ಈಸ್ಟ್ರೊಜೆನ್‌ನಂತಹ ಸಸ್ಯ ಸಂಯುಕ್ತ ಲಿಗ್ನಾನ್‌ಗಳಿವೆ. ಆದ್ದರಿಂದ ಹಾರ್ಮೋನ್ ಏರಿಳಿತಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮಹಿಳೆಯರಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಆಂಥೋಸಯಾನಿನ್‌ಗಳು ಚೆರ್ರಿಗಳಲ್ಲಿ ಹೇರಳವಾಗಿವೆ.
ಲೈಕೋಪೀನ್ ಎಂಬ ಸಂಯುಕ್ತವನ್ನು ಹೊಂದಿರುವ ಟೊಮೆಟೊ ತಿನ್ನುವುದು ಮಹಿಳೆಯರನ್ನು ಯಂಗ್ ಆಗಿಸಲು ಸಹಾಯ ಮಾಡುತ್ತದೆ ಎಂದು ಜರ್ನಲ್ ಆಫ್ ನ್ಯೂಟ್ರಿಷನ್‌ನ ಅಧ್ಯಯನವು ಹೇಳುತ್ತದೆ.
ವಿಟಮಿನ್ ಎ, ಸಿ, ಫೋಲೇಟ್, ವಿವಿಧ ಫೈಟೊಕೆಮಿಕಲ್ಸ್ ಮತ್ತು ಪಪೈನ್ ಸಮೃದ್ಧವಾಗಿರುವ ಪಪ್ಪಾಯಿ ಮುಟ್ಟಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಹಿಳೆಯರು ನಿಯಮಿತವಾಗಿ ಸೊಪ್ಪುಗಳನ್ನು ತಿನ್ನುವುದು ಮುಟ್ಟಿನ ನೋವನ್ನು ಕಡಿಮೆ ಮಾಡಲು ಮತ್ತು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನಿಮ್ಮ ಆರೋಗ್ಯದ ರಾಮರಕ್ಷೆ ಕುಂಬಳಕಾಯಿ ಬೀಜ!
ಬರ್ಗರ್, ಪಿಜ್ಜಾ ಮತ್ತು 12 ಡಯಟ್ ಕೋಕ್! ಇದು ಡೊನಾಲ್ಡ್ ಟ್ರಂಪ್ ಊಟದ ಮೆನು
ಇಫ್ತಾರ್‌ಗೆ ರುಚಿಕರ ಫಿರ್ನಿ ಮಾಡಿ, ಬೇಗನೇ ಸಿದ್ಧಪಡಿಸಲು ಇಲ್ಲಿದೆ ಸುಲಭ ವಿಧಾನ!
ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನೋದರಿಂದ ಇದೆ ಇಷ್ಟೆಲ್ಲಾ ಲಾಭ!