ಸರಿಯಾಗಿ ಶುಚಿಗೊಳಿಸದಿದ್ದರೆ ಫ್ರಿಡ್ಜ್‌ನಲ್ಲಿ ದುರ್ವಾಸನೆ ಬರುವ ಸಾಧ್ಯತೆ ಹೆಚ್ಚು.
ಹಾಳಾದ ಅಥವಾ ಕೊಳೆತ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಇದು ದುರ್ವಾಸನೆ ಮತ್ತು ಇತರ ಆಹಾರಗಳು ಹಾಳಾಗಲು ಕಾರಣವಾಗುತ್ತದೆ.
ಆಹಾರದ ಕಲೆಗಳು ಮತ್ತು ಉಳಿಕೆಗಳು ಫ್ರಿಡ್ಜ್‌ನಲ್ಲಿ ದುರ್ವಾಸನೆಗೆ ಕಾರಣವಾಗಬಹುದು. ಆದ್ದರಿಂದ ನಿಯಮಿತವಾಗಿ ಶುಚಿಗೊಳಿಸಬೇಕು.
ಫ್ರಿಡ್ಜ್‌ನಲ್ಲಿ ಆಹಾರ ಇಡುವಾಗ ಕರಿ ಚೆಲ್ಲುವ ಸಾಧ್ಯತೆ ಇರುತ್ತದೆ. ತಕ್ಷಣ ಶುಚಿಗೊಳಿಸಬೇಕು. ಇಲ್ಲದಿದ್ದರೆ ದುರ್ವಾಸನೆ ಬರುತ್ತದೆ.
ದುರ್ವಾಸನೆ ನಿವಾರಿಸಲು ಫ್ರಿಡ್ಜ್‌ನಲ್ಲಿ ಬೇಕಿಂಗ್ ಸೋಡಾ ಇಡಬಹುದು. ಆದರೆ ದಿನಗಟ್ಟಲೆ ಬದಲಾಯಿಸದೆ ಇಟ್ಟರೆ ದುರ್ವಾಸನೆ ಬರುತ್ತದೆ.
ಪ್ಲಾಸ್ಟಿಕ್ ಪಾತ್ರೆಗಳು ಉಪಯೋಗಿಸುವುದು ಸುಲಭವಾದರೂ ಹಳೆಯ ಪ್ಲಾಸ್ಟಿಕ್ ಪಾತ್ರೆಗಳಿಂದ ದುರ್ವಾಸನೆ ಬರುತ್ತದೆ.
ಪಾತ್ರೆಗಳನ್ನು ಮುಚ್ಚದೆ ಇಟ್ಟರೆ ಆಹಾರದ ವಾಸನೆ ಹೊರಬರುತ್ತದೆ. ಆದ್ದರಿಂದ ಮುಚ್ಚಳಗಳನ್ನು ಸರಿಯಾಗಿ ಮುಚ್ಚಿಡಬೇಕು.
ಫ್ರಿಡ್ಜ್‌ನಲ್ಲಿರುವ ಪ್ರತಿಯೊಂದು ತಟ್ಟೆಯನ್ನು ಶುಚಿಯಾಗಿಡುವುದು ಮುಖ್ಯ. ಕಲೆಗಳು ಮತ್ತು ಕೊಳೆ ದುರ್ವಾಸನೆಗೆ ಕಾರಣವಾಗುತ್ತವೆ.
ಮಧುಮೇಹ ನಿಯಂತ್ರಿಸಲು 6 ಆಯುರ್ವೇದ ಆಹಾರಗಳು
ಬೇಗನೇ ತೂಕ ಇಳಿಸಲು ಬಯಸುವವರು ಸೇವಿಸಲೇಬಾರದ ಆಹಾರಗಳು
ತರಕಾರಿಗಳು ಹಾಳಾಗದಂತೆ ತಡೆಯಲು 6 ಟಿಪ್ಸ್
ಪ್ಲಾಸ್ಟಿಕ್ ಪಾತ್ರೆ ಅಥವಾ ಡಬ್ಬಿಗಳನ್ನು ಯಾವಾಗ ಬದಲಾಯಿಸಬೇಕು?