ಉಗುರುಗಳ ಆರೋಗ್ಯಕ್ಕಾಗಿ ಸೇವಿಸಬೇಕಾದ ಏಳು ಆಹಾರಗಳು
ಮೊಟ್ಟೆಯಲ್ಲಿ ವಿಟಮಿನ್ ಡಿ ಮತ್ತು ಪ್ರೋಟೀನ್ ಇದ್ದು, ಉಗುರುಗಳನ್ನು ಆರೋಗ್ಯಕರವಾಗಿರಿಸುತ್ತದೆ.
ಕ್ಯಾಲ್ಸಿಯಂ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಸೊಪ್ಪು ತರಕಾರಿಗಳು ಉಗುರುಗಳು ಒಡೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಪ್ರೋಟೀನ್‌ಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಮೀನು ಉಗುರುಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಬಾದಾಮಿ, ವಾಲ್ನಟ್ ಮತ್ತು ಕಡಲೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ಇದು ಉಗುರುಗಳನ್ನು ಬಲಪಡಿಸುತ್ತದೆ.
ಉಗುರುಗಳ ಬೆಳವಣಿಗೆಯನ್ನು ಸುಧಾರಿಸುವ ಉತ್ಕರ್ಷಣ ನಿರೋಧಕಗಳು ಸೇಬಿನಲ್ಲಿವೆ.
ಮೊಸರಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಸತು ಮತ್ತು ವಿಟಮಿನ್ ಎ, ಸಿ, ಡಿ ಇದ್ದು, ಉಗುರುಗಳನ್ನು ಬಲಪಡಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬೇಡಿ! ಈ ಅಪಾಯ ಗ್ಯಾರಂಟಿ!
Natural Weight Loss: ತೂಕ ಇಳಿಸಲು ಜಿಮ್, ವ್ಯಾಯಾಮ ಅಷ್ಟೇ ಅಲ್ಲ, ಈ ಪಾನೀಯ ಕುಡಿದರೆ ಸಾಕು!
ವಯಸ್ಸಾದ್ರೂ ಯಂಗ್ ಆಗಿ ಕಾಣಬೇಕಾ? ಈ ಸೂಪರ್‌ಫುಡ್ಸ್ ತಿನ್ನಿ ಸಾಕು!
ಈ 7 ಅದ್ಭುತ ಪಾನೀಯಗಳು ಕುಡಿಯಿರಿ, ಮಳೆಗಾಲದಲ್ಲಿ ರೋಗ ಭಯವಿಲ್ಲದೇ ಜೀವಿಸಿ!