ಕಬ್ಬಿಣಾಂಶವಿರುವ ಕೆಲವು ಆಹಾರಗಳನ್ನು ನೋಡೋಣ
100 ಗ್ರಾಂ ಕೆಂಪು ಮಾಂಸದಲ್ಲಿ ಸುಮಾರು 3 ಮಿಲಿಗ್ರಾಂನಷ್ಟು ಕಬ್ಬಿಣಾಂಶದೊರೆಯುತ್ತದೆ.
100 ಗ್ರಾಂ ಪಾಲಕ್ ಸೊಪ್ಪಿನಲ್ಲಿ 2.7 ಮಿಲಿಗ್ರಾಂ ಕಬ್ಬಿಣಾಂಶವಿದೆ.
ಸಮುದ್ರ ಮೀನನ್ನು ಕೂಡ ಕಬ್ಬಿಣಾಂಶದಿಂದ ಸಮೃದ್ಧವಾಗಿದ್ದು, ಆಹಾರದಲ್ಲಿ ಸೇರಿಸುವುದರಿಂದ ರಕ್ತಹೀನತೆಯಿಂದ ಮುಕ್ತಿ ಪಡೆಯಬಹುದು.
ಕಬ್ಬಿಣದ ಉತ್ತಮ ಮೂಲವೆಂದರೆ ಬೆಲ್ಲ. ಆದ್ದರಿಂದ ಇದನ್ನು ಆಹಾರದಲ್ಲಿ ಸೇರಿಸಬಹುದು.
ಖರ್ಜೂರ, ಒಣದ್ರಾಕ್ಷಿ, ಅಂಜೂರ, ಏಪ್ರಿಕಾಟ್‌ಗಳಲ್ಲಿ ಕಬ್ಬಿಣ ಹೇರಳವಾಗಿದೆ.
ಕುಂಬಳಕಾಯಿ ಬೀಜ ಸೇವನೆಯಿಂದ ದೇಹಕ್ಕೆ ಹೇರಳವಾಗಿ ಕಬ್ಬಿಣಾಂಶ ದೊರೆಯುತ್ತದೆ.
ಎಳ್ಳು ಕೂಡ ಕಬ್ಬಿಣಾಂಶದಿಂದ ಕಬ್ಬಿಣದಿಂದ ಸಮೃದ್ಧವಾಗಿರುವ ಆಹಾರ ಪದಾರ್ಥವಾಗಿದೆ.
ಮೆಂತ್ಯ ಸೇವನೆಯಿಂದ ಕಬ್ಬಿಣಾಂಶದ ಕೊರತೆಯನ್ನು ನಿವಾರಿಸಿಕೊಳ್ಳಬಹುದು.
ದ್ವಿದಳ ಧಾನ್ಯಗಳ ಸೇವನೆಯಿಂದ ಕಬ್ಬಿಣಾಂಶ ದೇಹಕ್ಕೆ ಹೇರಳವಾಗಿ ದೊರೆಯುತ್ತದೆ.
100 ಗ್ರಾಂ ಡಾರ್ಕ್ ಚಾಕೊಲೇಟ್‌ನಲ್ಲಿ 11.9 ಮಿಲಿಗ್ರಾಂ ಕಬ್ಬಿಣಾಂಶವಿದೆ.
ದಿನನಿತ್ಯ ಓಟ್ಸ್ ಸೇವನೆಯಿಂದ ಈ ಕಾಯಿಲೆಗಳಿಂದ ದೂರ!
ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಆ 7 ಆಹಾರ
ಮಳೆಗಾಲದಲ್ಲಿ ಹಣ್ಣು, ತರಕಾರಿ ಸ್ವಚ್ಛಗೊಳಿಸುವ ಸರಳ ವಿಧಾನ
ಮಳೆಗಾಲದಲ್ಲಿ ಈ ಆಹಾರ ತ್ಯಜಿಸಿ, ಇಲ್ಲದಿದ್ದರೆ ಆರೋಗ್ಯ ಹದಗೆಡುತ್ತದೆ