Kannada

ಶಿವನಿಗೆ ಅರ್ಧ ಪ್ರದಕ್ಷಿಣೆ

ದೇವಾಲಯಗಳಲ್ಲಿ ಶಿವನಿಗೆ ಅರ್ಧ ಪ್ರದಕ್ಷಿಣೆ, ಹಾಕೋದರ ಹಿಂದಿನ ನಂಬಿಕೆ ಏನು ಗೊತ್ತಾ?

Kannada

ಸೋಮಸೂತ್ರ

ಶಿವನ ಸೋಮಸೂತ್ರವನ್ನು ದಾಟಬಾರದು ಎಂಬ ಕಾರಣಕ್ಕಾಗಿ ಶಿವನಿಗೆ ಅರ್ಧ ಪ್ರದಕ್ಷಿಣೆ ಮಾಡುವ ನಿಯಮವಿದೆ.

Image credits: Getty
Kannada

ಚಂದ್ರಾಕಾರ ಪ್ರದಕ್ಷಿಣೆ

ಒಬ್ಬ ವ್ಯಕ್ತಿಯು ಅರ್ಧ ಪ್ರದಕ್ಷಿಣೆ ಹಾಕಿದರೆ, ಅದನ್ನು ಚಂದ್ರಾಕಾರ ಪ್ರದಕ್ಷಿಣೆ ಎಂದು ಕರೆಯಲಾಗುತ್ತದೆ.

Image credits: Getty
Kannada

ಶಿವಲಿಂಗ ಎಂದರೆ ಬೆಳಕು

ಶಿವಲಿಂಗವನ್ನು ಬೆಳಕೆಂದು ಪರಿಗಣಿಸಲಾಗುತ್ತದೆ ಮತ್ತು ಅದರ ಸುತ್ತಲಿನ ಪ್ರದೇಶವನ್ನು ಚಂದ್ರನೆಂದು ಪರಿಗಣಿಸಲಾಗುತ್ತದೆ.

Image credits: Getty
Kannada

ವಿಶ್ವವೇ ಜ್ಯೋತಿರ್ಲಿಂಗ

ಕೇವಲ ಶಿವಲಿಂಗ ಮಾತ್ರ ಶಿವನ ಪ್ರತೀಕ ಅಲ್ಲ, ಇಡೀ ವಿಶ್ವವು ಜ್ಯೋತಿರ್ಲಿಂಗದ ಪ್ರತೀಕವಾಗಿದೆ.

Image credits: Getty
Kannada

ಸೋಮಸೂತ್ರವನ್ನು ದಾಟಬಾರದು

ಶಿವಲಿಂಗದ ಸುತ್ತಲಿರುವ ಜಾಗವನ್ನ ಸೋಮಸೂತ್ರ ಎಂದೂ ಕರೆಯುತ್ತಾರೆ, ಶಂಕರನನ್ನು ಪ್ರದಕ್ಷಿಣೆ ಹಾಕುವಾಗ ಸೋಮಸೂತ್ರವನ್ನು ದಾಟಬಾರದು ಎಂದು ಶಾಸ್ತ್ರಗಳು ತಿಳಿಸುತ್ತವೆ.

Image credits: Amazon
Kannada

ಪ್ರತಿಕೂಲ ಪರಿಣಾಮ

ಸೋಮಸೂತ್ರವು ಶಕ್ತಿಯ ಮೂಲವನ್ನು ಹೊಂದಿದೆ, ಅದನ್ನು ದಾಟುವಾಗ, ಕಾಲುಗಳು ಹರಡಿರುತ್ತವೆ, ಇದರಿಂದ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ.

Image credits: Getty
Kannada

ಶಿವಸ್ಯಾರ್ಥ್ ಪ್ರದಕ್ಷಿಣೆ

ಶಿವಸ್ಯಾರ್ಥ ಪ್ರದಕ್ಷಿಣೆ ಎಂದರೆ ಶಿವನ ಅರ್ಧ ಪ್ರದಕ್ಷಿಣೆಯನ್ನು ಮಾತ್ರ ಮಾಡಬೇಕು ಎಂದರ್ಥ

Image credits: social media
Kannada

ಎಡದಿಂದ ಪ್ರದಕ್ಷಿಣೆ ಆರಂಭಿಸಿ

ಶಿವಲಿಂಗದ ಪ್ರದಕ್ಷಿಣೆಯನ್ನು ಯಾವಾಗಲೂ ಎಡಭಾಗದಿಂದ ಪ್ರಾರಂಭಿಸಿ ಜಲಧಾರಿ ಅಂದರೆ ನೀರಿನ ಮೂಲದಿಂದ ಮುಂದಕ್ಕೆ ಚಾಚಿಕೊಂಡಿರುವ ಭಾಗಕ್ಕೆ ಹೋಗಬೇಕು.

Image credits: Getty
Kannada

ಪೂರ್ಣ ಪ್ರದಕ್ಷಿಣೆ

ನಂತರ ವಿರುದ್ಧ ದಿಕ್ಕಿನಲ್ಲಿ ಹಿಂತಿರುಗಿ ಇನ್ನೊಂದು ತುದಿಗೆ ಬರುವ ಮೂಲಕ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಬೇಕು. ಆವಾಗ ಪೂರ್ಣ ಪ್ರದಕ್ಷಿಣೆ ಆಗುತ್ತೆ.

Image credits: Our own

ಸೋಲಿನ ನಂತರ ಮತ್ತೆ ಯಶಸ್ಸು ಪಡೆಯಲು ಹೀಗೆ ಮಾಡಿ ಅಂತಾರೆ ಚಾಣಕ್ಯ!

14 ವರ್ಷದೊಳಗಿನ ಮಕ್ಕಳಿಗೆ ಏಕೆ ಪಾಪ ತಟ್ಟೋದಿಲ್ಲ?

ಹಣ ಉಳಿಸಲು 3 ಚಾಣಕ್ಯ ನೀತಿ

ಮನೆಯಲ್ಲಿ ತುಳಸಿ ಗಿಡ ನೆಡಲು ಶುಭ ದಿನ ಯಾವುದು? ಈ ದಿನ ನೀರು ಹಾಕಬೇಡಿ