14 ವರ್ಷದೊಳಗಿನ ಮಕ್ಕಳು ಯಾವುದೇ ಶಾಪಗಳಿಂದ ಏಕೆ ಪ್ರಭಾವಿತರಾಗೋದಿಲ್ಲ, ಅನ್ನೋದು ನಿಮಗೆ ಗೊತ್ತೆ?
ಶಾಸ್ತ್ರಗಳ ಪ್ರಕಾರ, 14 ವರ್ಷ ವಯಸ್ಸಿನವರೆಗಿನ ಮಗುವಿನ ಕರ್ಮಗಳ ದಾಖಲೆ ಇರುವುದಿಲ್ಲ ಮತ್ತು ಅವರು ತಮ್ಮ ಹಿಂದಿನ ಪಾಪಗಳಿಗೆ ಯಾವುದೇ ಶಿಕ್ಷೆಯನ್ನು ಸಹ ಅನುಭವಿಸೋದಿಲ್ಲ.
ಕಾರಣ ಏನಂದರೆ 14 ವಯಸ್ಸಿನವರೆಗೂ, ಮಕ್ಕಳ ಆತ್ಮವು ಈ ಪ್ರಪಂಚದ ಭೌತಿಕತೆಯಿಂದ ಕಳಂಕಿತವಾಗಿರೋದಿಲ್ಲ. ಅವರು ಮುಗ್ಧರು ಮತ್ತು ಪರಿಶುದ್ಧರಾಗಿರುತ್ತಾರೆ.
ಈ ಮಕ್ಕಳ ಆತ್ಮವು ವಂಚನೆ, ತಾರತಮ್ಯ, ಮೋಹ, ದುರಾಸೆ, ಉಚ್ಛ ಮತ್ತು ಕೀಳು ಮುಂತಾದ ಯಾವುದೇ ನಕಾರಾತ್ಮಕ ಭಾವನೆಗಳಿಂದ ದೂರ ಇರುವಂತಹ ಆತ್ಮಗಳಾಗಿರುತ್ತವೆ.
ಮಕ್ಕಳಲ್ಲಿರುವ ಸಾತ್ವಿಕ ಗುಣಗಳಿಂದಾಗಿ, ನಾವು ಮಕ್ಕಳನ್ನು ದೇವರು ಎಂದು ಕರೆಯುತ್ತೇವೆ.
ಮಕ್ಕಳು ಉದ್ದೇಶಪೂರ್ವಕವಾಗಿ ಅಥವಾ ಯಾರಿಗಾದರೂ ಹಾನಿ ಮಾಡುವ ಉದ್ದೇಶದಿಂದ ಯಾವುದೇ ತಪ್ಪು ಮಾಡುವುದಿಲ್ಲ, ಅವರು ಅಜ್ಞಾನದಿಂದ ಹಾಗೆ ಮಾಡುತ್ತಾರೆ.
ಪುರಾಣಗಳ ಪ್ರಕಾರ, ಚಿಕ್ಕ ಮಕ್ಕಳು ಅಕಾಲಿಕವಾಗಿ ಸಾವನ್ನಪ್ಪಿದರೆ , ಅವರನ್ನು ಸ್ವರ್ಗಕ್ಕೆ ಮಾತ್ರ ಕಳುಹಿಸಲಾಗುತ್ತದೆ, ನರಕಕ್ಕೆ ಅಲ್ಲ.
ಹಣ ಉಳಿಸಲು 3 ಚಾಣಕ್ಯ ನೀತಿ
ಮನೆಯಲ್ಲಿ ತುಳಸಿ ಗಿಡ ನೆಡಲು ಶುಭ ದಿನ ಯಾವುದು? ಈ ದಿನ ನೀರು ಹಾಕಬೇಡಿ
ಪ್ರೀತಿಯಲ್ಲಿ ಅವಮಾನವಾದಾಗ ಏನು ಮಾಡಬೇಕು? ಇಲ್ಲಿದೆ ಚಾಣಕ್ಯ ಸಲಹೆಗಳು
ಕುತ್ತಿಗೆಗೆ ಬೆಳ್ಳಿ ಚೈನ್ ಧರಿಸೋದ್ರಿಂದ ಪ್ರಯೋಜನ ಹಲವು