ಮೇಷ ರಾಶಿಗೆ ಬಂಧುಗಳಿಂದ ಅನುಕೂಲ.ವೃಷಭಕ್ಕೆ ವ್ಯಾಪಾರದಲ್ಲಿ ಲಾಭ.
ಮಿಥುನ ರಾಶಿ ವಿಧ್ಯಾರ್ಥಿಗಳಿಗೆ ಅನುಕೂಲ. ಕರ್ಕ ರಾಶಿ ಕೃಷಿಕರಿಗೆ ಅನುಕೂಲ.
ಸಿಂಹ ರಾಶಿಗೆ ಕೆಲಸದಲ್ಲಿ ಅನುಕೂಲ. ಕನ್ಯಾ ರಾಶಿಗೆ ಕುಟುಂಬದ ಸಹಕಾರ.
ತುಲಾ ರಾಶಿ ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ. ವೃಶ್ಚಿಕ ರಾಶಿಗೆ ವೃತ್ತಿಯಲ್ಲಿ ಅನುಕೂಲ.
ಧನು ರಾಶಿಗೆ ದಾಂಪತ್ಯದಲ್ಲಿ ಬಿನ್ನಾಭ್ರಿಯಾ. ಮಕರ ರಾಶಿಗೆ ಸಹೋದರರ ಸಹಕಾರ.
ಕುಂಭ ರಾಶಿ ಕಲಾವಿದರಿಗೆ ಅನುಕುಲ. ಮೀನ ರಾಶಿ ಸ್ತ್ರೀಯರಿಗೆ ಕಷ್ಟ.
ನಾಳೆ ಸೋಮವಾರ ಈ ರಾಶಿಗೆ ಅದೃಷ್ಟ
ಶುಕ್ರವಾರ 14 ಮಾರ್ಚ್ 2025 ಈ ರಾಶಿಗೆ ಅದೃಷ್ಟ
ಗುರುವಾರ 13 ಮಾರ್ಚ್ 2025 ಈ ರಾಶಿಗೆ ಅದೃಷ್ಟ
ಮಂಗಳವಾರ 12 ಮಾರ್ಚ್ 2025 ಈ ರಾಶಿಗೆ ಅದೃಷ್ಟ