ಮೇಷ ರಾಶಿಗೆ ಕಣ್ಣಿನ ತೊಂದರೆ. ವೃಷಭಕ್ಕೆ ಹೆಚ್ಚಿನ ಆದಾಯಕ್ಕೆ ದಾರಿ.
ಮಿಥುನ ರಾಶಿಗೆ ಅಧಿಕಾರ ಪ್ರಾಪ್ತಿ.ಮಕ್ಕಳಿಂದ ಸಮಧಾನ. ಕರ್ಕ ರಾಶಿಗೆ ಹಣ ಕಾಸಿನ ಸಹಕಾರ.
ಸಿಂಹಕ್ಕೆ ಆರೋಗ್ಯ ತೊಂದರೆ. ಕನ್ಯಾಕ್ಕೆ ಸಂಗಾತಿಯ ಮನಸ್ತಾಪ.
ತುಲಾ ರಾಶಿಗೆ ಶತ್ರುಗಳ ನಿವಾರಣೆ. ವೃಶ್ಚಿಕ ರಾಶಿಗೆ ವೃತ್ತಿಯಲ್ಲಿ ಅನುಕೂಲ.
ಧನು ರಾಶಿಗೆ ಧೈವಾನುಕೂಲ, ಮಕರಕ್ಕೆ ಸಹೋದರರ ಸಹಕಾರ.
ಕುಂಭ ರಾಶಿಗೆ ಗಂಟಲ ಬಾಧೆ. ಮೀನ ಕ್ಕೆ ಆರೋಗ್ಯದಲ್ಲಿ ಏರುಪೇರು.
ಗುರುವಾರ 13 ಮಾರ್ಚ್ 2025 ಈ ರಾಶಿಗೆ ಅದೃಷ್ಟ
ಮಂಗಳವಾರ 12 ಮಾರ್ಚ್ 2025 ಈ ರಾಶಿಗೆ ಅದೃಷ್ಟ
ಮಂಗಳವಾರ 11 ಮಾರ್ಚ್ 2025: ಈ ರಾಶಿಗೆ ಅದೃಷ್ಟ
ಪರ್ಸ್‌ನಲ್ಲಿ ಹಣ ತುಂಬಿರಲು ಈ ಒಂದು ವಸ್ತು ಇದ್ದರೆ ಸಾಕು, ಟ್ರೈ ಮಾಡಿ ನೋಡಿ