Festivals

ಮೂಲಾಂಕ 4

ಮೂಲಾಂಕ 4 ರ ವ್ಯಕ್ತಿ ಅಂದರೆ, ಯಾವುದೇ ತಿಂಗಳ 4, 13, 22, 31 ರಂದು ಜನಿಸಿದ ವ್ಯಕ್ತಿ. ಅಂಕ ಜ್ಯೋತಿಷ್ಯ ಅಥವಾ ಸಂಖ್ಯಾ ಶಾಸ್ತ್ರದ ಪ್ರಕಾರ ಮೂಲಾಂಕ 4 ರ ಒಡೆಯ ರಾಹು ಗ್ರಹ. 
 

Image credits: iSTOCK

ಜೀವನ ಶೈಲಿ ಹೇಗಿರುತ್ತೆ

ರಾಹು ಯಾವ ವ್ಯಕ್ತಿಯ ಜೀವನ ಶೈಲಿಯ ಮೇಲೆ ಪ್ರಭಾವ ಬೀರುತ್ತಾನೋ, ಆ ವ್ಯಕ್ತಿಯ ಸ್ವಭಾವ, ಯೋಚನೆ, ಜೀವನ ಶೈಲಿ ಹೇಗಿರುತ್ತೆ ಅನ್ನೋದನ್ನು ಸುಲಭವಾಗಿ ಪತ್ತೆ ಮಾಡಬಹುದು. 

Image credits: Keerthy Suresh Facebook

ಸಂಬಂಧಕ್ಕೆ ಹೆಚ್ಚಿನ ಮಹತ್ವ

ಯಾವ ವ್ಯಕ್ತಿಯ ಮೂಲಾಂಕ 4 ಆಗಿರುತ್ತೆ, ಅವರು ತಮ್ಮ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇವರದ್ದು ಕ್ರಾಂತಿಕಾರಿ ಯೋಚನೆಯಾಗಿದ್ದು, ಎಲ್ಲಾ ವಿಷ್ಯವನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಾರೆ. 
 

Image credits: our own

ಪತ್ನಿಗೆ ಗೌರವ

ಇವರು ಸ್ವಭಾವಥಃ ಸ್ಪಷ್ಟವಾದಿ, ಅಂದರೆ ಇವರ ಹೃದಯದಲ್ಲಿ ಏನು ಇರುತ್ತೋ, ಅದನ್ನೇ ಹೇಳುತ್ತಾರೆ. ಈ ಮೂಲಾಂಕದವರು ತಮ್ಮ ಪತ್ನಿಯನ್ನು ತುಂಬಾನೆ ಪ್ರೀತಿಸುತ್ತಾರೆ, ಜೊತೆಗೆ ಅವರಿಗೆ ಗೌರವ ಕೂಡ ಕೊಡ್ತಾರೆ. 
 

Image credits: Freepik

ವಿಭಿನ್ನವಾಗಿ ಕಾಣಿಸ್ತಾರೆ

ಈ ವ್ಯಕ್ತಿಗಳು ತಮಗೆ ಹೇಗೆ ಬೇಕೋ ಹಾಗೆ ಜೀವಿಸುತ್ತಾರೆ. ಇನ್ನೊಬ್ಬ ವ್ಯಕ್ತಿಯ ತಾಳಕ್ಕೆ ತಕ್ಕಂತೆ ಕುಣಿಯುವವರು ಇವರಲ್ಲ. ಇವರ ಯೋಚನೆಯ ದಿಕ್ಕು ಕೂಡ ಬೇರೆಯಾಗಿರುತ್ತೆ. ಹಾಗಾಗಿ ಗುಂಪಿನಲ್ಲಿ ವಿಭಿನ್ನವಾಗಿ ಕಾಣಿಸ್ತಾರೆ. 
 

Image credits: Freepik

ಏಳು ಬೀಳು

ರಾಹುವಿನ ಪ್ರಭಾವದಿಂದ ಇವರ ಜೀವನದಲ್ಲಿ ಹಲವಾರು ರೀತಿಯಲ್ಲಿ ಏಳು ಬೀಳು ಬದಲಾವಣೆ ಬರುತ್ತೆ. ಈ ಮೂಲಾಂಕದ ಜನರು ಟೆಕ್ನಿಕಲ್, ಮೀಡಿಯಾ, ವ್ಯವಸಾಯ, ಬ್ಯುಸಿನೆಸ್ ಕ್ಷೇತ್ರದಲ್ಲಿ ಮುಂದುವರೆಯಬಹುದು. 
 

Image credits: Freepik

ಚಾಣಕ್ಯ ನೀತಿ: ಯಶಸ್ಸು ಮತ್ತು ವೈಯಕ್ತಿಕ ಬೆಳವಣಿಗೆಗೆ 10 ಅವಕಾಶಗಳು

ನಂಬಿಕೆಗೆ ಅರ್ಹರಲ್ಲದವರ 5 ಲಕ್ಷಣಗಳು - ಚಾಣಕ್ಯ ನೀತಿ

ಈ ದಿಕ್ಕಿಗೆ ಮುಖ ಹಾಕಿ ಊಟ ಮಾಡಿ, ಆರೋಗ್ಯಕ್ಕೆ ಉತ್ತಮ!

ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಬಹಳ ಬುದ್ಧಿವಂತರಾಗಿರುತ್ತಾರೆ