ಬೆಳ್ಳಿಯು ಚಂದ್ರನಿಗೆ ಸಂಬಂಧಿಸಿದ ವಸ್ತುವಾಗಿದೆ. ಹಾಗಾಗಿ ಬೆಳ್ಳಿಯಲ್ಲಿ ಚಂದ್ರನ ತಂಪಾದ ಗುಣಗಳನ್ನು ಕಾಣಬಹುದು.
ಜಾತಕದಲ್ಲಿ ದುರ್ಬಲ ಅಥವಾ ಬಲವಾದ ಚಂದ್ರನಿರುವ ಜನರು ಬೆಳ್ಳಿಯನ್ನು ಧರಿಸೋದು ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗುತ್ತೆ.
ಹಿಂದೂ ಸಂಸ್ಕೃತಿಯಲ್ಲಿ ಬೆಳ್ಳಿಯನ್ನು ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಲೋಹವೆಂದು ಪರಿಗಣಿಸಲಾಗಿದೆ.
ಇದು ದೇಹವನ್ನು ಸಕಾರಾತ್ಮಕವಾಗಿಡಲು ಸಹಾಯ ಮಾಡುತ್ತದೆ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ.
ಬೆಳ್ಳಿ ಚೈನ್ ಜನರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ನಿಮ್ಮ ಜಾತಕದಲ್ಲಿ ಮಂಗಳ ಗ್ರಹವು ದುರ್ಬಲವಾಗಿದ್ದರೆ, ನೀವು ಬೆಳ್ಳಿ ಚೈನ್ ಧರಿಸಬೇಕು.
ಬೆಳ್ಳಿ ಚೈನ್ ಧರಿಸೋದರಿಂದ ಆಕಸ್ಮಿಕ ಅಪಘಾತಗಳಿಂದ ನಿಮಗೆ ರಕ್ಷಣೆ ಸಿಗುತ್ತೆ.
ನಿಮ್ಮ ಮಕ್ಕಳು, ಪತಿ ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರು ಹಠಾತ್ ಅಪಾಯದಿಂದ ಬಚಾವಾಗಬೇಕು ಎಂದು ನೀವು ಬಯಸಿದ್ರೆ ಅವರಿಗೆ ಬೆಳ್ಳಿ ಧರಿಸಲು ಹೇಳಿ.
ಮಾರ್ಗ ಮಧ್ಯೆ ಶವಯಾತ್ರೆ ಕಂಡರೆ ಏನು ಮಾಡಬೇಕು?
ದೇವರಿಗೆ ಈ ಹಣ್ಣು ನೈವೇದ್ಯ ಅರ್ಪಿಸಿದರೆ ಅದೃಷ್ಟ, ಯಾವ ಹಣ್ಣು ಅರ್ಪಿಸಬೇಕು?
ಮೇ 7 2025 ರ ದುರ್ದೈವಿ ರಾಶಿಗಳು: ಯಾರಿಗೆ ಹಣ ನಷ್ಟ?
ಹನುಮಂತನ ಕೃಪೆಗೆ ಪಾತ್ರರಾಗಬೇಕಾ? ಹನುಮಾನ್ ಚಾಲೀಸಾ ಬದಲು ಈ ಮಂತ್ರ ಪಠಿಸಿ!