ಚಾಣಕ್ಯ ನೀತಿಯಲ್ಲಿ, ತಪ್ಪಿಯೂ ಸಹಾಯ ಮಾಡಬಾರದ ಐದು ಜನರಿದ್ದಾರೆ. ಅವರಿಗೆ ಸಹಾಯ ಮಾಡಿದರೆ ತೊಂದರೆಗೆ ಸಿಲುಕಬಹುದು.
ಚಾಣಕ್ಯರ ಪ್ರಕಾರ, ದುರಾಸೆ ಹಿಡಿದ ವ್ಯಕ್ತಿಗಳಿಗೆ ಎಂದಿಗೂ ಸಹಾಯ ಮಾಡಬೇಡಿ. ಅಂತಹವರು ನಿಮ್ಮ ಸಹಾಯದಿಂದ ಇತರರಿಗೆ ಹಾನಿ ಮಾಡಬಹುದು.
ಸೋಮಾರಿಯಾಗಿರುವವರಿಗೆ ಸಹಾಯ ಮಾಡಬೇಡಿ ಎಂದು ಚಾಣಕ್ಯರು ಹೇಳುತ್ತಾರೆ. ನೀವು ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ಆ ವ್ಯಕ್ತಿ ಇನ್ನಷ್ಟು ಸೋಮಾರಿಯಾಗುತ್ತಾನೆ.
ಮಾದಕ ವ್ಯಸನಿಗಳಿಗೆ ಸಹಾಯ ಮಾಡಬೇಡಿ. ಮಾದಕ ವಸ್ತುಗಳಿಗಾಗಿ ಅವರು ಯಾವುದೇ ಹಂತಕ್ಕೂ ಹೋಗುತ್ತಾರೆ. ಆದ್ದರಿಂದ ಅವರಿಂದ ದೂರವಿರಿ.
ಕೆಟ್ಟ ಗುಣವುಳ್ಳ ವ್ಯಕ್ತಿಗಳಿಂದ ದೂರವಿರಿ. ಮತ್ತು ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಬೇಡಿ. ಇಲ್ಲದಿದ್ದರೆ ನಿಮ್ಮ ಗುಣ ಪ್ರಶ್ನಾರ್ಹವಾಗುತ್ತದೆ.
ಸ್ವಾರ್ಥಿಗಳಿಗೆ ಎಂದಿಗೂ ಸಹಾಯ ಮಾಡಬೇಡಿ. ಅವರು ತಮ್ಮ ಜೀವನಕ್ಕಾಗಿ ಇತರರನ್ನು ಬಳಸುತ್ತಾರೆ.
ಇದು ನಿಮ್ಮ ಕೊನೆ ಜನ್ಮನಾ? ಹೀಗೆ ತಿಳಿದುಕೊಳ್ಳಿ
ಮಹಾಶಿವರಾತ್ರಿ 2025: ಭಾರತದ 12 ಜ್ಯೋತಿರ್ಲಿಂಗಗಳು, ಸ್ಥಳ ಮತ್ತು ಮಹತ್ವ
ಮಹಾಶಿವರಾತ್ರಿ: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ದರ್ಶನದ ಕಂಪ್ಲೀಟ್ ಮಾಹಿತಿ
ಜೀವನದಲ್ಲಿ ಈ ಐವರಿಗೆ ಯಾವತ್ತೂ ಸಹಾಯ ಮಾಡಬೇಡಿ ಎನ್ನುತ್ತಾರೆ ಚಾಣಕ್ಯ