ಇದು ನಿಮ್ಮ ಕೊನೆ ಜನ್ಮನಾ ಎಂದು ಹೀಗೆ ತಿಳಿದುಕೊಳ್ಳಿ
ಜೀವನದ ಕೊನೆ ಹಂತದಲ್ಲಿ ಭೌತಿಕ ವಸ್ತುಗಳು ಇಷ್ಟವಾಗಲ್ಲ. ಪರಿಸರದ ಮೇಲಿನ ವ್ಯಾಮೋಹ ಹೆಚ್ಚಾಗುತ್ತದೆ.
ಸುತ್ತಮುತ್ತಲಿನ ನೈಸರ್ಗಿಕ ವಾತಾವರಣದಲ್ಲಿನ ಗಿಡ, ಮರ, ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ ಹೆಚ್ಚಾಗುತ್ತದೆ.
ಜೀವನದ ಕೊನೆ ಸಮಯದಲ್ಲಿ ಆಧ್ಯಾತ್ಮದತ್ತ ಒಲವು ಹೆಚ್ಚಾಗುತ್ತೆ. ದೇವರ ನಾಮ ಸ್ಮರಣೆ ಅಧಿಕವಾಗುತ್ತದೆ.
ನೀವು ಎಷ್ಟೇ ಹಣ ಪ್ರೀತಿಸುತ್ತಿದ್ರೂ ಆ ವ್ಯಾಮೋಹ ಸಂಪೂರ್ಣ ಕಡಿಮೆಯಾಗುತ್ತದೆ.
ಸಾಕುಪ್ರಾಣಿ/ಸುತ್ತಮುತ್ತಲಿನ ಪ್ರಾಣಿಗಳಿಂದ ನಿಮಗೆ ಆಗಾಧ ಪ್ರೀತಿ ಸಿಗಲು ಶುರುವಾಗುತ್ತದೆ.
ಕೋಪ, ಅಸೂಯೆ, ಚಂಚಲತೆ, ದುರಾಸೆ ಅಂತಹ ಗುಣಗಳು ಬದಲಾಗಿ ತಾಳ್ಮೆ ಹೆಚ್ಚಾಗುತ್ತದೆ.
ಆಡಂಬರ, ಐಷಾರಾಮಿ ಜೀವನಶೈಲಿ ನಿಮ್ಮದಾಗಿದ್ರೂ ಕೊನೆ ಸಮಯದಲ್ಲಿ ಸರಳತೆಯತ್ತ ಮನಸ್ಸು ವಾಲುತ್ತದೆ.
ಇದು ಅಂರ್ಜಾಲದಲ್ಲಿರೋ ಮಾಹಿತಿ. ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಮಹಾಶಿವರಾತ್ರಿ 2025: ಭಾರತದ 12 ಜ್ಯೋತಿರ್ಲಿಂಗಗಳು, ಸ್ಥಳ ಮತ್ತು ಮಹತ್ವ
ಮಹಾಶಿವರಾತ್ರಿ: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ದರ್ಶನದ ಕಂಪ್ಲೀಟ್ ಮಾಹಿತಿ
ಜೀವನದಲ್ಲಿ ಈ ಐವರಿಗೆ ಯಾವತ್ತೂ ಸಹಾಯ ಮಾಡಬೇಡಿ ಎನ್ನುತ್ತಾರೆ ಚಾಣಕ್ಯ
ಹಿಂದೂ ಹೊಸ ವರ್ಷ ಯಾವಾಗ ಆರಂಭ?