Festivals

ಲಕ್ಷ್ಮಿ ಕೃಪೆಗೆ 5 ಫರ್ಪ್ಯೂಮ್

ಲಕ್ಷ್ಮಿಯನ್ನು ಆಕರ್ಷಿಸುವ ಪರಿಮಳ

ಲಕ್ಷ್ಮಿ ದೇವಿಯ ಕೃಪೆಗಾಗಿ ಗುಲಾಬಿ, ಲ್ಯಾವೆಂಡರ್, ಚಂದನ ಮತ್ತು ಮಲ್ಲಿಗೆಯಂತಹ ಸುವಾಸನೆಯ ಪರಿಮಳಗಳನ್ನು ಬಳಸಿ. ಇದರಿಂದ ಧನಲಕ್ಷ್ಮಿಯ ಕೃಪೆ ಸಿಗುತ್ತದೆ ಮತ್ತು ಮನೆಯಲ್ಲಿ ಸುಖ-ಸಮೃದ್ಧಿ ಬರುತ್ತದೆ.

ಗುಲಾಬಿ (Rose)

ಗುಲಾಬಿಯ ಸುವಾಸನೆಯು ಪ್ರೀತಿ ಮತ್ತು ಸಂತೋಷಕ್ಕೆ ನೇರವಾಗಿ ಸಂಬಂಧಿಸಿದೆ. ಲಕ್ಷ್ಮಿ ದೇವಿಯ ಕೃಪೆಗಾಗಿ ಗುಲಾಬಿಯ ಸುವಾಸನೆಯನ್ನು ಬಳಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ಧನ ವೃದ್ಧಿಯಾಗುತ್ತದೆ.

ಲ್ಯಾವೆಂಡರ್ (Lavender)

ಈ ಪರಿಮಳವು ಮನೆಯಲ್ಲಿ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಲಕ್ಷ್ಮಿ ದೇವಿಯ ಕೃಪೆಗಾಗಿ ಇದನ್ನು ಧರಿಸುವುದರಿಂದ ಅಥವಾ ಪೂಜಾ ಸ್ಥಳದಲ್ಲಿ ಸಿಂಪಡಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.

ಏಲಕ್ಕಿ (Cardamom)

ಏಲಕ್ಕಿಯ ಸಿಹಿ ಮತ್ತು ತಾಜಾ ಸುವಾಸನೆಯು ಲಕ್ಷ್ಮಿ ದೇವಿಗೆ ಪ್ರಿಯವಾದದ್ದು. ಇದನ್ನು ಬಳಸುವುದರಿಂದ ಕುಟುಂಬದಲ್ಲಿ ಸುಖ-ಶಾಂತಿ ಮತ್ತು ಆರ್ಥಿಕ ಸ್ಥಿರತೆ ಉಳಿಯುತ್ತದೆ.

ಚಂದನ (Sandalwood)

ಚಂದನದ ಪರಿಮಳವು ಶಾಂತಿ ಮತ್ತು ಪವಿತ್ರತೆಯ ಸಂಕೇತ. ಇದನ್ನು ಹಚ್ಚಿಕೊಳ್ಳುವುದರಿಂದ ಮನೆಯ ವಾತಾವರಣ ಶಾಂತ ಮತ್ತು ಪವಿತ್ರವಾಗಿರುತ್ತದೆ, ಇದು ಲಕ್ಷ್ಮಿಯನ್ನು ಆಕರ್ಷಿಸುತ್ತದೆ ಮತ್ತು ಧನ-ಧಾನ್ಯ ವೃದ್ಧಿಸುತ್ತದೆ.

ಮಲ್ಲಿಗೆ (Jasmine)

 ಮಲ್ಲಿಗೆಯ ಸುವಾಸನೆಯು ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದದ್ದು. ಮಂದ ಸುವಾಸನೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಮತ್ತು ಇದನ್ನು ಹಚ್ಚಿಕೊಳ್ಳುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ.

2025 ರ ಹೊಸ ವರ್ಷದ ಭವಿಷ್ಯ, 5 ರಾಶಿ ತುಂಬಾ ಲಕ್ಕಿ, ಹಣವೋ ಹಣ

ಪತ್ನಿಯ ಮುಂದೆ ಈ ನಾಲ್ವರನ್ನು ಹೊಗಳಬೇಡಿ

ಸುಖಮಯ ದಾಂಪತ್ಯದ 5 ರಹಸ್ಯ ಇಲ್ಲಿದೆ

ಚಾಣಕ್ಯ ನೀತಿ: ಈ 5 ಸ್ಥಳಗಳಲ್ಲಿ ಅಪ್ಪಿ ತಪ್ಪಿಯೂ ಮೌನವಾಗಿರಬಾರದು!