Festivals
ಬೇರೆ ಉದ್ಯೋಗಕ್ಕೆ ಹೋಗಲು ಯೋಚಿಸುತ್ತಿದ್ದರೆ ಸಿದ್ಧರಾಗಿರಿ. 2025ರಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಒಳ್ಳೆಯ ಕಾಲ ಬರುತ್ತಿದೆ.
ಈ ರಾಶಿಯವರಿಗೆ ಬಡ್ತಿ ಸಿಗುತ್ತದೆ. ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ವ್ಯಾಪಾರ ಕ್ಷೇತ್ರದಲ್ಲಿ ಲಾಭ ಗಳಿಸಬಹುದು. ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ.
ತಮ್ಮ ವೃತ್ತಿಜೀವನದತ್ತ ಗಮನ ಹರಿಸಬೇಕು. ಆರ್ಥಿಕ ಪ್ರಗತಿಗೆ ಅವಕಾಶ ಹೆಚ್ಚು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಸಂದರ್ಶನದ ಅವಕಾಶಗಳು ಲಭ್ಯ.
ಉದ್ಯೋಗದಲ್ಲಿ ಏರಿಕೆ, ಬಡ್ತಿ ಸಿಗಬಹುದು. ವ್ಯಾಪಾರ ಮಾಡುವವರು ಲಾಭ ಗಳಿಸಬಹುದು. ಆದಾಯ ಹೆಚ್ಚಾಗುತ್ತದೆ.
ಈ ರಾಶಿಯವರು ಉದ್ಯೋಗದಲ್ಲಿ ಮನ್ನಣೆ ಪಡೆಯಬಹುದು. ಆರ್ಥಿಕವಾಗಿ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ. ಉದ್ಯೋಗದಲ್ಲಿ ಬಡ್ತಿ ಪಡೆಯಲು ಹೆಚ್ಚಿನ ಅವಕಾಶವಿದೆ.
ಪತ್ನಿಯ ಮುಂದೆ ಈ ನಾಲ್ವರನ್ನು ಹೊಗಳಬೇಡಿ
ಸುಖಮಯ ದಾಂಪತ್ಯದ 5 ರಹಸ್ಯ ಇಲ್ಲಿದೆ
ಚಾಣಕ್ಯ ನೀತಿ: ಈ 5 ಸ್ಥಳಗಳಲ್ಲಿ ಅಪ್ಪಿ ತಪ್ಪಿಯೂ ಮೌನವಾಗಿರಬಾರದು!
ನಾಳೆ ರವಿವಾರ ನವೆಂಬರ್ 10ರ ಅನ್ ಲಕ್ಕಿ ರಾಶಿಗಳು