Fashion

ಪರ್ಸ್‌ನಿಂದ ಲಕ್

ಕೆಲವರಿಗೆ ಈ ಪರ್ಸ್‌ನಲ್ಲಿ ಹಣವಿಟ್ಟರೆ ಹೆಚ್ಚಿಗೆ ಖರ್ಚು ಆಗುವುದಿಲ್ಲ ಅಥವಾ ಹಣ ಬರ್ತಾನೆ ಇರುತ್ತದೆ ಎಂಬ ಭಾವನೆ ಇರುತ್ತದೆ. ಅದು ಸುಳ್ಳಲ್ಲ ನಿಜವೇ.

Image credits: freepik

ಬಣ್ಣದ ಪರ್ಸ್

ಯಾವ ಬಣ್ಣದ ಪರ್ಸ್‌ ನಮ್ಮ ಬಳಿ ಇದ್ದರೆ ಒಳ್ಳೆಯದು, ಯಾವ ಬಣ್ಣದ ಪರ್ಸ್‌ ಇದ್ದರೆ ಹಣ ಹೆಚ್ಚು ಉಳಿಯುತ್ತದೆ, ಯಾವ ಬಣ್ಣದ ಪರ್ಸ್‌ನಿಂದ ಖರ್ಚು ಜಾಸ್ತಿ ತಿಳಿಯೋಣ.

Image credits: freepik

ಹಸಿರು ಬಣ್ಣದ ಪರ್ಸ್

ಹಸಿರು ಯಾವತ್ತಿದ್ದರೂ ಬೆಳವಣಿಗೆ, ನವೀಕರಣ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ. ಈ ಬಣ್ಣದ ಪರ್ಸ್‌ ಇದ್ದರೆ ನಿಮ್ಮ ಸಮೃದ್ಧಿ ಹೆಚ್ಚಿಸುತ್ತದೆ.

Image credits: freepik

ಹಳದಿ ಬಣ್ಣದ ಪರ್ಸ್

ಹಳದಿ ವಿಷ್ಣುವಿಗೆ ಸಂಬಂಧಿಸಿದ ಬಣ್ಣ. ಹೀಗಾಗಿ ಹಣ, ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ. 

Image credits: freepik

ಕೆಂಪು ಬಣ್ಣ

ಕೆಂಪು ಯಾವತ್ತಿದ್ದರೂ ಹೈಲೈಟ್ ಆಗುತ್ತದೆ. ಹೀಗಾಗಿ ಯಾವತ್ತಿದ್ದರೂ ಕೆಂಪು ಬಣ್ಣ ಹಣವನ್ನು ಅಟ್ರಾಕ್ಟ್‌ ಮಾಡುತ್ತದೆ ಅಲ್ಲದೆ ಇವರ ಬಳಿ ಹಣ ತುಂಬಿ ತುಳುಕುತ್ತದೆ. 

Image credits: freepik

ಬ್ರೌನ್ ಪರ್ಸ್

ಸಾಮಾನ್ಯವಾಗಿ ಗಂಡಸರ ಬಳಿ ಹೆಚ್ಚಾಗಿ ಬ್ರೌನ್ ಬಣ್ಣದ ಪರ್ಸ್‌ ಇರುತ್ತದೆ. ಈ ಬಣ್ಣದ ಪರ್ಸ್‌ ಇದ್ದರೆ ಕೈಯಿಂದ ಆಗುವ ಖರ್ಚು ಕಡಿಮೆ ಮಾಡುತ್ತದೆ ಹಾಗೂ ಹಣ ಹರಿದು ಬರುತ್ತದೆ.

Image credits: freepik

ಪಿಂಕ್ ಪರ್ಸ್

ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸುವ ಈ ಪರ್ಸ್ ಲಕ್ಕಿ ಪರ್ಸ್‌ ಎನ್ನಬಹುದು. ಈ ಹಣ ಸೇವ್ ಮಾಡಬೇಕು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬೇಕು ಅನ್ನೋರಿಗೆ ಪಿಂಕ್ ಪರ್ಫೆಕ್ಟ್‌.

Image credits: freepik

ಕಪ್ಪು ಬಣ್ಣದ ಪರ್ಸ್

ಕಪ್ಪು ಎಲ್ಲರಿಗೂ ಇಷ್ಟವಾಗುವ ಬಣ್ಣ ಆದರೆ ಇದರಲ್ಲಿ ಹಣ ಇಟ್ಟರೆ ಬೇಗ ಕಾಲಿಯಾಗುತ್ತದೆ ಅಂತಾರೆ. ಅಲ್ಲದೆ ಸೂರ್ಯ ಬೇಗ ಅಬ್ಸರ್ಬ್‌ ಆಗುವ ಬಣ್ಣ.

Image credits: freepik

ಗೋಲ್ಡ್ /ಪರ್ಪಲ್ ಬಣ್ಣ

ಚಿನ್ನದ ಬಣ್ಣ ಅಂದ್ರೆ ನಿಮ್ಮ ಬಳಿ ಚಿನ್ನದ ಮೊಟ್ಟೆ ಇದ್ದ ಹಾಗೆ. ಅವಕಾಶ ಹೆಚ್ಚಿರುತ್ತದೆ, ಹಣ ಹರಿದು ಬರುವ ಮಾರ್ಗಗಳು ಹೆಚ್ಚಾಗುತ್ತದೆ. ಜೀವನದಲ್ಲಿ ಎನಾದರೂ ದೊಡ್ಡ ಬದಲಾವಣೆ ಬೇಕು ಅಂದ್ರೆ ಪರ್ಪಲ್‌ ಪರ್ಸ್‌ ಬಳಸಿ. 

Image credits: freepik

ನೀಲಿ ಬಣ್ಣ

ಈ ಬಣ್ಣದ ಪರ್ಸ್‌ ಯಾವತ್ತಿದ್ದರೂ ನಿಮಗೆ ಹಣದ ವಿಚಾರದಲ್ಲಿ ಶಾಂತಿ ನೆಮ್ಮದಿ ನೀಡುತ್ತದೆ. ಹಣದ ಬಗ್ಗೆ ಎಂದಿಗೂ ಯೋಚನೆ ಮಾಡುವ ಅಗತ್ಯವಿರುವುದಿಲ್ಲ. 

Image credits: freepik

ಸುಹಾನಾ ಖಾನ್‌ರಂತೆ ಮಿಂಚಲು ಈ 9 ರೀತಿಯ ಹನಿಮೂನ್ ಸೀರೆಗಳನ್ನು ಧರಿಸಿ ನೋಡಿ

ಪೆಟಿಕೋಟ್ ಇಲ್ಲದೆ ಸೀರೆ ಉಡುವುದು ಹೇಗೆ?

ಜೆನಿಲಿಯಾ ಡಿಸೋಜಾ ಸೀರೆ ವಿನ್ಯಾಸ; ಈ ಸೀರೆಗಳನ್ನ ನೀವು ಧರಿಸಬಹುದು!

ಸ್ನೇಹಿತೆಯ ಮದುವೆಗೆ ಗಿಫ್ಟ್ ನೀಡಲು 7 ವಿಶಿಷ್ಟ ಮುತ್ತಿನ-ಚಿನ್ನದ ಹಾರಗಳಿವು