Fashion

ಪೆಟಿಕೋಟ್ ಇಲ್ಲದೆ ಸೀರೆ ಉಡುವ ಸುಲಭ ಹ್ಯಾಕ್ಸ್

ಕಚೇರಿ ಕಾಲೇಜುಗಳಲ್ಲಿ ಸಮಾರಂಭಗಳಿದ್ರೆ ಸಡನ್ ಸಾರಿ ಉಟ್ಕೊಂಬನ್ನಿ ಅಂತಾರೆ ಆದ್ರೆ ಪೆಟ್ಟಿಕೋಟ್, ಲಂಗ ಸಿಗ್ತಿಲ್ಲ, ಏಲ್ಲೋ ಮಿಸ್ ಆಗಿದೆ ಅನಿಸಿದ್ರೆ ನೀವು ಈ ಕೆಲ ಟ್ರಿಕ್ಸ್‌ಗಳಿಂದ ಲಂಗ ಇಲ್ಲದೆಯೋ ಸೀರೆ ಉಡ್ಬಹುದು

ಪೆಟಿಕೋಟ್ ಇಲ್ಲದೆ ಸೀರೆ ಉಡುವುದು ಹೇಗೆ?

ಪೆಟಿಕೋಟ್ ಮರೆತಿದ್ದೀರಾ? ಚಿಂತೆ ಬೇಡ! ಸ್ಟೈಲಿಶ್ ಲುಕ್ ನೀಡುವ ಸುಲಭ ವಿಧಾನಗಳು ಇಲ್ಲಿವೆ.

ಸ್ಕರ್ಟ್ ಅಥವಾ ಸ್ಲಿಪ್ ಬಳಸಿ

ಪೆಟಿಕೋಟ್ ಬದಲು ಸ್ಕರ್ಟ್ ಅಥವಾ ಸಿಲ್ಕ್ ಸ್ಲಿಪ್ ಬಳಸಿ. ಸೊಂಟದ ಸುತ್ತಲೂ ಸರಿಯಾಗಿ ಕಟ್ಟಿ ಸೀರೆಯ ಮುಂಭಾಗದ ನೆರಿಗೆಗಳನ್ನು ಅನ್ನು ಟಕ್ ಮಾಡಿ.

ಪ್ಲಾಜೊ ಬಳಸಿ

ವೈಡ್-ಲೆಗ್ ಪ್ಲಾಜೊ ಮೇಲೆ ಸೀರೆ ಉಡಬಹುದು. ಇದು ಆಧುನಿಕ ಮತ್ತು ಇಂಡೋ-ವೆಸ್ಟರ್ನ್ ಲುಕ್ ನೀಡುತ್ತದೆ.

ಜೀನ್ಸ್ ಬಳಸಿ

ಸ್ಟ್ರೈಟ್ ಫಿಟ್ ಜೀನ್ಸ್‌ನೊಂದಿಗೆ ಸೀರೆಯನ್ನು ಟಕ್ ಮಾಡಿ ಮತ್ತು ಬೆಲ್ಟ್‌ನಿಂದ ಫಿಕ್ಸ್ ಮಾಡಿ. ಇದು ಆಧುನಿಕ ಲುಕ್ ನೀಡುತ್ತದೆ.

ಬೆಲ್ಟ್‌ನೊಂದಿಗೆ ಸೀರೆ ಉಡಿಸಿ

ಸೊಂಟದ ಮೇಲೆ ಸ್ಟೈಲಿಶ್ ಬೆಲ್ಟ್ ಕಟ್ಟಿ ಸೀರೆಯನ್ನು ಅದರೊಳಗೆ ಟಕ್ ಮಾಡಿ. ಇದು ನಿಮ್ಮ ಕರ್ವ್ಸ್ ಅನ್ನು ಹೈಲೈಟ್ ಮಾಡುತ್ತದೆ.

ಲೆಗ್ಗಿಂಗ್ಸ್ ಬಳಸಿ

ಪೆಟಿಕೋಟ್ ಇಲ್ಲದಿದ್ದರೆ, ಲೆಗ್ಗಿಂಗ್ಸ್ ಉತ್ತಮ ಆಯ್ಕೆ. ಹತ್ತಿ ಅಥವಾ ಜರ್ಸಿ ಲೆಗ್ಗಿಂಗ್ಸ್ ಆರಿಸಿ.

ಬಾಡಿಕಾನ್ ಡ್ರೆಸ್ ಬಳಸಿ

ನಿಮ್ಮ ಬಾಡಿಕಾನ್ ಡ್ರೆಸ್ ಅನ್ನು ಪೆಟಿಕೋಟ್ ಬದಲಿಗೆ ಬಳಸಿ. ಇದು ನಿಮಗೆ ಆಧುನಿಕ ಲುಕ್ ನೀಡುತ್ತದೆ.

ಜೆನಿಲಿಯಾ ಡಿಸೋಜಾ ಸೀರೆ ವಿನ್ಯಾಸ; ಈ ಸೀರೆಗಳನ್ನ ನೀವು ಧರಿಸಬಹುದು!

ಸ್ನೇಹಿತೆಯ ಮದುವೆಗೆ ಗಿಫ್ಟ್ ನೀಡಲು 7 ವಿಶಿಷ್ಟ ಮುತ್ತಿನ-ಚಿನ್ನದ ಹಾರಗಳಿವು

ಕೃಷ್ಣ ಸುಂದರಿ ಹುಡುಗಿಯರಿಗೆ ಪಿ.ವಿ. ಸಿಂಧು ಲೆಹೆಂಗಾ ಸ್ಟೈಲ್ ಟಿಪ್ಸ್

2024ರಲ್ಲಿ ನಿಮಗೆ ಇಷ್ಟವಾಗಬಹುದಾದ ಸ್ಟಾರ್‌ ಕಿಡ್ಸ್‌ ಲೆಹಂಗಾ ಲುಕ್ಸ್‌!