Kannada

ಹುಡುಗಿಯರಿಗಾಗಿ ಟ್ರೆಂಡಿ ನೇಲ್ ಆರ್ಟ್ಸ್: ಕೈಗಳ ಅಂದ ಹೆಚ್ಚಿಸುತ್ತೆ!

ಮಳೆಗಾಲದಲ್ಲಿ ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸಲು ಇಲ್ಲಿವೆ 5 ಬಗೆಯ ಟ್ರೆಂಡಿ ನೇಲ್ ಆರ್ಟ್ ಡಿಸೈನ್‌ಗಳು. ಇವು ನಿಮ್ಮ ಕೈಗಳಿಗೆ ಸ್ಟೈಲಿಶ್ ಮತ್ತು ಆಕರ್ಷಕ ಲುಕ್ ನೀಡುತ್ತವೆ.
Kannada

ಪೆಸ್ಟಲ್ ರೇನ್‌ಬೋ ನೇಲ್ ಆರ್ಟ್

ಪೆಸ್ಟಲ್ ಶೇಡ್‌ಗಳ ಕಾಂಬಿನೇಷನ್ ಮಾನ್ಸೂನ್‌ನಲ್ಲಿ ಫ್ರೆಶ್ ಮತ್ತು ಸಾಫ್ಟ್ ಲುಕ್ ನೀಡುತ್ತದೆ. ಈ ಡಿಸೈನ್ ಕ್ಯಾಶುಯಲ್‌ನಿಂದ ಹಿಡಿದು ಪಾರ್ಟಿ ಲುಕ್‌ವರೆಗೆ ಎಲ್ಲಾ ಸಂದರ್ಭಕ್ಕೂ ಸಖತ್ತಾಗಿ ಕಾಣುತ್ತೆ.

Image credits: chat gpt
Kannada

ಬ್ಲೂ ರೇನ್ ಡ್ರಾಪ್ಸ್ ಡಿಸೈನ್

ಹಗುರವಾದ ನ್ಯೂಡ್ ಅಥವಾ ವೈಟ್ ಬೇಸ್ ಮೇಲೆ ನೀಲಿ ಬಣ್ಣದ ಸಣ್ಣ ಸಣ್ಣ ಮಳೆ ಹನಿಗಳನ್ನು ಚಿತ್ರಿಸಿ ಉಗುರುಗಳಿಗೆ ಯೂನಿಕ್ ಲುಕ್ ನೀಡಬಹುದು. ಇದನ್ನು ಮಾನ್ಸೂನ್ ಥೀಮ್‌ನ ಅತ್ಯಂತ ಟ್ರೆಂಡಿ ನೇಲ್ ಆರ್ಟ್ ಎಂದು ಪರಿಗಣಿಸಲಾಗಿದೆ.

Image credits: chat gpt
Kannada

ಫ್ಲೋರಲ್ ಡೇಸಿ ನೇಲ್ ಆರ್ಟ್

ಸಣ್ಣ ಡೇಸಿ ಹೂವುಗಳು ಮತ್ತು ಹಸಿರು ಎಲೆಗಳ ಪ್ಯಾಟರ್ನ್ ಇರುವ ನೇಲ್ ಆರ್ಟ್ ಈ ಸೀಸನ್‌ನಲ್ಲಿ ನ್ಯಾಚುರಲ್ ಮತ್ತು ಫ್ರೆಶ್ ವೈಬ್ ನೀಡುತ್ತದೆ. ಈ ಡಿಸೈನ್ ಎಲ್ಲಾ ವಯಸ್ಸಿನ ಹುಡುಗಿಯರಿಗೂ ಸುಂದರವಾಗಿ ಕಾಣಿಸುತ್ತದೆ.

Image credits: chat gpt
Kannada

ಗ್ಲಾಸಿ ಕ್ರೋಮ್ ನೇಲ್ಸ್

ಪರ್ಲ್, ಸಿಲ್ವರ್ ಅಥವಾ ರೋಸ್ ಗೋಲ್ಡ್ ಕ್ರೋಮ್ ಫಿನಿಶ್ ಇರುವ ನೇಲ್ಸ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿವೆ. ಇವು ಕೈಗಳಿಗೆ ಮಾಡರ್ನ್ ಮತ್ತು ಪ್ರೀಮಿಯಂ ಲುಕ್ ನೀಡುತ್ತವೆ.

Image credits: chat gpt
Kannada

ಕಲರ್ ಟ್ವಿಸ್ಟ್‌ನೊಂದಿಗೆ ಫ್ರೆಂಚ್ ಟಿಪ್ಸ್

ಕ್ಲಾಸಿಕ್ ಫ್ರೆಂಚ್ ನೇಲ್ಸ್‌ಗೆ ಬ್ಲೂ, ಗ್ರೀನ್ ಅಥವಾ ಲಿಲಾಕ್ ಟಿಪ್ಸ್ ಸೇರಿಸುವ ಮೂಲಕ ನೀವು ಮಾಡರ್ನ್ ಮತ್ತು ಸ್ಟೈಲಿಶ್ ಲುಕ್ ಪಡೆಯಬಹುದು. ಈ ಡಿಸೈನ್ ಆಫೀಸ್, ಕಾಲೇಜು ಮತ್ತು ಹಬ್ಬದ ಸೀಸನ್‌ಗೂ ಪರ್ಫೆಕ್ಟ್ ಆಗಿದೆ.

Image credits: chat gpt

100 ರೂ.ಗೆ ಸಿಗುವ ಈ ಹೂವಿನ ಕ್ಲಿಪ್‌ನಿಂದ ಲುಕ್ ಹೇಗ್ ಚೇಂಜ್ ಆಗುತ್ತೆ ನೋಡ್ರಿ

Heavy Tops Earrings: ಸೀರೆಗೆ ರಾಯಲ್ ಲುಕ್ ನೀಡುವ ಹೆವಿ ಟಾಪ್ಸ್ ಇಯರಿಂಗ್ಸ್: ಈ 6 ಡಿಸೈನ್ ಟ್ರೈ ಮಾಡಿ

Bangle Designs: ಶ್ರಾವಣಕ್ಕೆ ಹಸಿರು-ಗುಲಾಬಿ ಕಾಂಬಿನೇಷನ್ ಬಳೆಗಳು: ಇಲ್ಲಿವೆ ನೋಡಿ ಟ್ರೆಂಡಿ ಡಿಸೈನ್ಸ್

Coin Necklace: ಸೀರೆ ಜೊತೆ ಧರಿಸಿ 6 ಕಾಯಿನ್ ನೆಕ್ಲೇಸ್‌: ಟ್ರೆಡಿಷನಲ್ ಜೊತೆ ರಾಯಲ್ ಲುಕ್ ನಿಮ್ಮದಾಗುತ್ತೆ