Kannada

ಕೈಗಳಿಗೆ ಅದ್ಭುತ ಲುಕ್ ನೀಡುವ ಬಳೆಗಳು; ನೋಡಿದ್ರೆ ಫಿದಾ ಆಗ್ತೀರಾ!

Kannada

ಜುಮ್ಕಿ ಸ್ಟೈಲ್ ಬಳೆಗಳು

ಹೂವಿನ ವಿನ್ಯಾಸದಲ್ಲಿರುವ ಜುಮ್ಕಿ ಸ್ಟೈಲ್ ಬಳೆಗಳು ವಿಶೇಷ ಸಂದರ್ಭಗಳಿಗೆ ಚೆನ್ನಾಗಿ ಹೊಂದುತ್ತವೆ. ಇದನ್ನು ಎಲ್ಲಾ ವಯಸ್ಸಿನವರೂ ಧರಿಸಬಹುದು.

Image credits: jewels_by_tgc Instagram
Kannada

ಮಿರರ್ ವರ್ಕ್ ಬಳೆಗಳು

ವೃತ್ತಾಕಾರ ಮತ್ತು ಹನಿ ಆಕಾರದ ಡಿಸೈನ್‌ನಲ್ಲಿರುವ ಮಿರರ್ ವರ್ಕ್ ಬಳೆಗಳು ಕೈಗಳಿಗೆ ಹೊಸ ಹೊಳಪನ್ನು ನೀಡುತ್ತವೆ. ರಾತ್ರಿ ಫಂಕ್ಷನ್‌ಗಳಿಗೆ ಇಂತಹ ಬಳೆಗಳನ್ನು ಧರಿಸಿದರೆ ಲುಕ್ ಅದ್ಭುತವಾಗಿರುತ್ತದೆ.

Image credits: pinterest
Kannada

ಟೆಂಪಲ್ ಡಿಸೈನ್ ಬಳೆಗಳು

ಲಕ್ಷ್ಮೀದೇವಿ ವಿನ್ಯಾಸವಿರುವ ಈ ಬಳೆಗಳಲ್ಲಿ ಒಂದನ್ನು ಧರಿಸಿದರೂ ಕೈಗಳು ತುಂಬಿಕೊಂಡಂತೆ ಕಾಣಿಸುತ್ತವೆ. ಸೀರೆ ಮತ್ತು ಲೆಹೆಂಗಾಗಳೊಂದಿಗೆ ಈ ಬಳೆಗಳು ಸೂಪರ್ ಆಗಿ ಕಾಣುತ್ತವೆ.

Image credits: Zuccii
Kannada

ಫ್ಲೋರಲ್ ಕಟ್ ಬಳೆಗಳು

ಅಗಲವಾದ ಬಳೆಯ ಮೇಲೆ ಹೂವಿನ ವಿನ್ಯಾಸವಿರುವ ಈ ಬಳೆಯನ್ನು ಒಂದೇ ಒಂದು ಕೈಗೆ ಧರಿಸಿದರೂ ಸಾಕು, ತುಂಬಾ ಸುಂದರವಾಗಿ ಕಾಣುತ್ತದೆ. ಹೆವಿ ಡಿಸೈನ್‌ ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

Image credits: muchmore_art_jewellery Instagram
Kannada

ಸಾಂಪ್ರದಾಯಿಕ ವಿನ್ಯಾಸದ ಬಳೆಗಳು

ಹಬ್ಬ-ಹರಿದಿನಗಳು ಮತ್ತು ಸಮಾರಂಭಗಳಿಗೆ ಈ ಸಾಂಪ್ರದಾಯಿಕ ವಿನ್ಯಾಸದ ಬಳೆಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ. ರೇಷ್ಮೆ ಸೀರೆ ಉಟ್ಟಾಗ ಇವುಗಳನ್ನು ಧರಿಸಿದರೆ ಸೂಪರ್ ಆಗಿ ಕಾಣಿಸುತ್ತವೆ.

Image credits: chudiwale_ Instagram
Kannada

ಮಲ್ಟಿ ಸ್ಟೋನ್ ಬಳೆಗಳು

ಮಲ್ಟಿ ಕಲರ್ ಸ್ಟೋನ್‌ಗಳಿಂದ ವಿನ್ಯಾಸಗೊಳಿಸಲಾದ ಈ ಬಳೆಗಳನ್ನು ಧರಿಸಿದರೆ ತುಂಬಾ ಸುಂದರವಾಗಿ ಕಾಣಿಸುತ್ತೀರಿ. ಸ್ಟೈಲಿಶ್ ಲುಕ್ ಬಯಸುವವರಿಗೆ ಇದು ಬೆಸ್ಟ್ ಆಪ್ಷನ್.

Image credits: instagram

Black Beads: ಕರಿಮಣಿ ಸರಕ್ಕೆ ಮ್ಯಾಚಿಂಗ್ ಬ್ರೇಸ್ಲೆಟ್! ಟ್ರೆಂಡಿ ಡಿಸೈನ್‌ ನೋಡಿ

Gold Locket: ಹಾರ್ಟ್ ಶೇಪ್ ಗೋಲ್ಡ್ ಲಾಕೆಟ್ಸ್; ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ

Kolhapuri Jewellery: ನಿಮ್ಮ ಲುಕ್ ಬದಲಿಸುವ ಕೊಲ್ಲಾಪುರಿ ಟಾಪ್ಸ್‌ನ 5 ಡಿಸೈನ್‌ಗಳು ಇಲ್ಲಿವೆ!

Gold Earrings: 2 ಗ್ರಾಂ ಚಿನ್ನ ಸಾಕು, ಅಂದದ ಕಿವಿಯೋಲೆ ರೆಡಿ! ಇಲ್ಲಿವೆ ಟ್ರೆಂಡಿಂಗ್ ಡಿಸೈನ್‌ಗಳು