ಬಿಳಿ ಸೂಟ್‌ಗೆ ಕಲರ್‌ಫುಲ್ ದುಪ್ಪಟ್ಟ ಮ್ಯಾಚ್ ಮಾಡುವ ಮೂಲಕ ನೀವು ಪ್ರತಿ ಸಂದರ್ಭದಲ್ಲೂ ಸೊಗಸಾಗಿ ಮತ್ತು ಟ್ರೆಂಡಿ ಆಗಿ ಕಾಣಬಹುದು.
ಬಿಳಿ ಸೂಟ್ ಜೊತೆ ಕಲರ್‌ಫುಲ್ ದುಪ್ಪಟ್ಟ ಹಾಕಿ ಸುಂದರವಾಗಿ ಕಾಣಬಹುದು. ಫುಲ್ ಸ್ಲೀವ್ ಸೂಟ್ ಧರಿಸಿದರೆ, ಕೈಯಲ್ಲಿ ಸ್ವಲ್ಪ ಕಸೂತಿ ವರ್ಕ್ ಇದ್ದರೆ ಚೆನ್ನ.
ಕಿತ್ತಳೆ ಬಣ್ಣದ ದುಪ್ಪಟ್ಟದಲ್ಲಿ ಲಾಂಗ್ ಐವರಿ ಸೂಟ್ ನಿಮಗೆ ಚೆನ್ನಾಗಿ ಕಾಣುತ್ತದೆ. ಜೊತೆಗೆ ಕೆಂಪು ಬಣ್ಣದ ಬಿಂದಿಯನ್ನು ಹಚ್ಚಿಕೊಳ್ಳಿ.
ನೀವು ಬಿಳಿ ಬಣ್ಣದ ಸೂಟ್‌ಗೆ ಹಳದಿ ಬಣ್ಣದ ದುಪ್ಪಟ್ಟಾವನ್ನು ಸಹ ಪ್ರಯತ್ನಿಸಬಹುದು.
ಬಿಳಿ ಅನಾರ್ಕಲಿ ಸೂಟ್ ಜೊತೆ ಗೋಲ್ಡ್ ಕಲರ್ ದುಪ್ಪಟ್ಟ ಸೊಗಸಾಗಿ ಕಾಣುತ್ತದೆ. ಬಿಳಿ ಸೂಟ್‌ನಲ್ಲಿ ವರ್ಕ್ ಇಲ್ಲದಿದ್ದರೂ ಸಹ, ನೀವು ಈ ದುಪ್ಪಟ್ಟ ಆರಿಸಿಕೊಳ್ಳಬಹುದು.
ಲಾಂಗ್ ಬಿಳಿ ಅನಾರ್ಕಲಿ ಜೊತೆ ಚಿತ್ರಕಲೆಯ ಬಿಳಿ ದುಪ್ಪಟ್ಟಾ ರಾಯಲ್ ಲುಕ್ ನೀಡುತ್ತದೆ. ನೀವು ಲಾಂಗ್ ಕಿವಿಯೋಲೆಗಳನ್ನು ಧರಿಸಿದರೆ ಇನ್ನೂ ಚೆನ್ನ.
ಶೋಭಿತಾ ಧುಲಿಪಾಲ 33 ನೇ ಹುಟ್ಟುಹಬ್ಬ, ಈ ಸೀರೆಯಲ್ಲಿ ಎಷ್ಟು ಕ್ಯೂಟ್ ನೋಡಿ!
ಬಟ್ಟೆ, ಪಾತ್ರೆ ತೊಳೆದು ಉಗುರು ಕಟ್ ಆಗ್ತಿದ್ಯಾ: ಬಲಿಷ್ಠ ಉಗುರಿಗಾಗಿ ಈ ಆಹಾರ ಸೇವಿಸಿ
ಇಲ್ಲಿದೆ ಟ್ರೆಂಡಿ ವಂಕಿ ಉಂಗುರದ ಕೆಲೆಕ್ಷನ್ಸ್
ಆಫೀಸ್‌ಗೆ ಧರಿಸಲು ಟ್ರೆಂಡಿ ಆಗಿರುವ 5 ಅತ್ಯಾಕರ್ಷಕ ಕೋ-ಆರ್ಡ್ ಸೆಟ್‌ಗಳು