Kannada

ಸೀರೆ ಮೇಲೆ ಈ ಒಂದು ರಾಣಿಹಾರ ಹಾಕಿದ್ರೆ ಸಾಕು, ಲುಕ್ಕೇ ಬದಲಾಗುತ್ತೆ!

ಸೀರೆಗಳ ಮೇಲೆ ರಾಣಿಹಾರಗಳು ಸಾಂಪ್ರದಾಯಿಕ ಹಾಗೂ ಭವ್ಯವಾದ ನೋಟವನ್ನು ನೀಡುತ್ತವೆ. ಒಂದೇ ಒಂದು ಹಾರ ಇಡೀ ಉಡುಪಿನ ಅಂದವನ್ನು ಹೆಚ್ಚಿಸುತ್ತದೆ.
Kannada

ಲೇಯರ್‌ ಇರುವ ರಾಣಿಹಾರ

ಇದು ಸ್ಟೋನ್ ಸ್ಟಡ್ ಇರುವ ರಾಣಿಹಾರ. ಐದು ಲೇಯರ್‌ಗಳಲ್ಲಿ ಬರುವ ಈ ರಾಣಿಹಾರ ನೋಡಲು ತುಂಬಾನೇ ಆಕರ್ಷಕವಾಗಿರುತ್ತದೆ.

Image credits: SVK Collections
Kannada

ಮುತ್ತಿನ ರಾಣಿಹಾರ

ಮುತ್ತುಗಳಿಂದ ಮಾಡಿದ ರಾಣಿಹಾರವಿದು. ದೊಡ್ಡ ಪೆಂಡೆಂಟ್‌ನೊಂದಿಗೆ ಬರುವ ಈ ಮುತ್ತಿನ ಹಾರ ಯುವತಿಯರಿಗೆ ಹೆಚ್ಚು ಇಷ್ಟವಾಗುತ್ತದೆ.

Image credits: Etsy
Kannada

ಪಚ್ಚೆ ಕಲ್ಲಿನ ರಾಣಿಹಾರ

ಪಚ್ಚೆ ಹರಳುಗಳು ತುಂಬಿರುವ ರಾಣಿಹಾರ. ಈ ಹಾರವನ್ನು ಧರಿಸಿದರೆ ಕುತ್ತಿಗೆಗೆ ಬೇರೆ ಯಾವುದೇ ಆಭರಣ ಧರಿಸುವ ಅಗತ್ಯವಿರುವುದಿಲ್ಲ.

Image credits: South India Jewels
Kannada

ಗೋಲ್ಡ್ ಬಾಲ್ಸ್ ರಾಣಿಹಾರ

ಗೋಲ್ಡ್ ಬಾಲ್ಸ್ ಡಿಸೈನ್ ಇರುವ ರಾಣಿಹಾರವಿದು. ಇದರ ಪೆಂಡೆಂಟ್ ನೋಡಲು ತುಂಬಾನೇ ಸುಂದರವಾಗಿದೆ.

Image credits: South India Jewels
Kannada

ದೊಡ್ಡ ಪೆಂಡೆಂಟ್ ಇರುವ ಹಾರ

ದೊಡ್ಡ ಚಿನ್ನದ ಪೆಂಡೆಂಟ್‌ನೊಂದಿಗೆ ಬರುವ ರಾಣಿಹಾರ. ಇದು ನಾಲ್ಕು ಲೇಯರ್‌ಗಳ ಮುತ್ತಿನ ಸರದೊಂದಿಗೆ ಬರುತ್ತದೆ.

Image credits: Banadi
Kannada

ಗ್ರಾಂಡ್ ಲುಕ್ ರಾಣಿಹಾರ

ಈ ರಾಣಿಹಾರದಲ್ಲಿ ಚಿನ್ನದ ಬಳಕೆ ಕಡಿಮೆ. ಆದರೆ ಕಲ್ಲುಗಳು, ಪಚ್ಚೆ ಮತ್ತು ಮುತ್ತುಗಳನ್ನು ಹೆಚ್ಚಾಗಿ ಬಳಸಲಾಗಿದೆ.

Image credits: Krishna Pearls
Kannada

ಚಿನ್ನದ ರಾಣಿಹಾರ

ಚಿನ್ನದಿಂದಲೇ ಮಾಡಿದ ರಾಣಿಹಾರ. ನಿಮ್ಮ ಬಜೆಟ್ ಹೆಚ್ಚಾಗಿದ್ದರೆ, ನೀವು ಇಂತಹ ಚಿನ್ನದ ರಾಣಿಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು.

Image credits: Niscka

Anklet Designs:ಈ ಕಾಲ್ಗೆಜ್ಜೆ ಡಿಸೈನ್‌ಗಳನ್ನು ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ

ಈ ಕಾಲದ ಹುಡುಗಿಯರು ಇಷ್ಟಪಡುವ ಕಾಲುಂಗುರ ಡಿಸೈನ್‌ಗಳು! ಡೈಲಿ ವೇರ್‌ಗೆ ಬೆಸ್ಟ್

Rose Gold Earrings: 2 ಗ್ರಾಂ ಒಳಗೆ ಸಿಗುವ ಡೈಲಿವೇರ್ ರೋಸ್ ಗೋಲ್ಡ್ ಓಲೆಗಳು.. ಇಲ್ಲಿವೆ ಡಿಸೈನ್ಸ್

Sarees: ಈ ಸೀರೆಗಳನ್ನು ನೋಡಿದ್ರೆ ಯಾರಿಗಾದ್ರೂ ಇಷ್ಟ ಆಗುತ್ತೆ.. ಡಿಸೈನ್​ಗಳು ಅಷ್ಟು ಚೆನ್ನಾಗಿವೆ!