ಈ ವಿನ್ಯಾಸವು ತುಂಬಾ ಸರಳವಾಗಿರುತ್ತದೆ. ಸಿಂಗಲ್ ಲೈನ್ ರಿಂಗ್ ಡಿಸೈನ್‌ನಲ್ಲಿರುವ ಇದು ಕ್ಲಾಸಿಯಾಗಿ ಕಾಣುತ್ತದೆ.
ಈ ರೀತಿಯ ಹೂವಿನ ವಿನ್ಯಾಸದ ಕಾಲುಂಗುರಗಳು ಇತ್ತೀಚೆಗೆ ಬಹಳ ಟ್ರೆಂಡ್‌ನಲ್ಲಿವೆ. ಇವು ಪಾದಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಪಿಂಕ್ ಮತ್ತು ಬಿಳಿ ಕಲ್ಲುಗಳಿಂದ ಅಲಂಕೃತವಾದ ಈ ಕಾಲುಂಗುರಗಳು ಅಡ್ಜಸ್ಟಬಲ್ ಆಗಿರುತ್ತವೆ. ಅಂದರೆ, ನಿಮ್ಮ ಬೆರಳಿನ ಅಳತೆಗೆ ತಕ್ಕಂತೆ ಇದನ್ನು ಹೊಂದಿಸಿಕೊಳ್ಳಬಹುದು.
ಈ ಹೂವಿನ ವಿನ್ಯಾಸದ ಕಾಲುಂಗುರಗಳು ನೋಡಲು ತುಂಬಾ ಸುಂದರವಾಗಿವೆ. ಜೊತೆಗೆ ಟ್ರೆಂಡಿಯಾಗಿವೆ. ಪ್ರತಿದಿನ ಧರಿಸಲು ಇವು ಅತ್ಯುತ್ತಮ ಆಯ್ಕೆಯಾಗಿದೆ.
ಎಲೆ ಮಾದರಿಯಲ್ಲಿರುವ ಈ ಕಾಲುಂಗುರಗಳು ಕಾಲ್ಬೆರಳುಗಳಿಗೆ ತುಂಬಾ ಸುಂದರವಾಗಿ ಕಾಣಿಸುತ್ತವೆ. ಇವುಗಳನ್ನು ಸಹ ನಿಮಗೆ ಬೇಕಾದ ಹಾಗೆ ಅಡ್ಜಸ್ಟ್ ಮಾಡಿಕೊಳ್ಳಬಹುದು.
ಇದು ಎರಡು ಪದರಗಳ ವಿನ್ಯಾಸವನ್ನು ಹೊಂದಿದೆ. ಬೆಳ್ಳಿಯ ಬಣ್ಣವು ಹೊಳೆಯುತ್ತಾ ಆಕರ್ಷಕವಾಗಿ ಕಾಣುತ್ತದೆ. ಪ್ರತಿದಿನ ಧರಿಸಲು ಇದು ಕೂಡ ಒಂದು ಉತ್ತಮ ಆಯ್ಕೆ.
ಕೇವಲ ಒಂದೇ ಒಂದು ಕಲ್ಲು ಇರುವ ಈ ಕಾಲುಂಗುರಗಳು ಕ್ಲಾಸಿ ಲುಕ್ ನೀಡುತ್ತವೆ. ಪ್ರತಿದಿನ ಧರಿಸಲು ಕೂಡ ಇವು ತುಂಬಾ ಚೆನ್ನಾಗಿ ಕಾಣಿಸುತ್ತವೆ.
Rose Gold Earrings: 2 ಗ್ರಾಂ ಒಳಗೆ ಸಿಗುವ ಡೈಲಿವೇರ್ ರೋಸ್ ಗೋಲ್ಡ್ ಓಲೆಗಳು.. ಇಲ್ಲಿವೆ ಡಿಸೈನ್ಸ್
Sarees: ಈ ಸೀರೆಗಳನ್ನು ನೋಡಿದ್ರೆ ಯಾರಿಗಾದ್ರೂ ಇಷ್ಟ ಆಗುತ್ತೆ.. ಡಿಸೈನ್‌ಗಳು ಅಷ್ಟು ಚೆನ್ನಾಗಿವೆ!
Gold Necklace: 6 ಗ್ರಾಂ ಒಳಗೆ ಸಿಗುವ ಟ್ರೆಂಡಿ ನೆಕ್ಲೇಸ್‌ಗಳಿವು! ಟ್ರೈ ಮಾಡಿ
ಕ್ಯೂಟ್ ಮಗಳ ಅಂದ ಡಬಲ್ ಮಾಡೋ ಚೆಂದದ ಡ್ರೆಸ್‌ಗಳು; ಹಬ್ಬದ ಸಂಭ್ರಮ ಡಬಲ್