Kannada

Pearl Bangles: ಆಕರ್ಷಕ ಮುತ್ತಿನ ಬಳೆಗಳು.. ಇಲ್ಲಿವೆ ನೋಡಿ ಟ್ರೆಂಡಿ ಡಿಸೈನ್‌ಗಳು

Kannada

ಸಾಂಪ್ರದಾಯಿಕ ಮುತ್ತಿನ ಬಳೆ

ಚಿನ್ನದ ಬಳೆಗಳ ಮಧ್ಯೆ ಮುತ್ತುಗಳನ್ನು ಇಟ್ಟು ವಿನ್ಯಾಸ ಮಾಡಲಾಗಿದೆ. ಇದು ನೋಡಲು ತುಂಬಾನೇ ಸಾಂಪ್ರದಾಯಿಕ ಲುಕ್ ನೀಡುತ್ತದೆ.

Image credits: Mirraw
Kannada

ಮುತ್ತು ಮತ್ತು ರೂಬಿ ಕಾಂಬಿನೇಷನ್

ಸಣ್ಣ ಸಣ್ಣ ಮುತ್ತುಗಳ ಜೊತೆಗೆ ಮಧ್ಯದಲ್ಲಿ ಕೆಂಪು ಹರಳುಗಳನ್ನು (ರೂಬಿ) ಇಟ್ಟು ಮಾಡಿದ ಈ ಬಳೆಗಳು ಕೈಗಳಿಗೆ ವಿಶೇಷ ಕಳೆ ನೀಡುತ್ತವೆ.

Image credits: Nykaa
Kannada

ಟ್ರೆಂಡಿ ಮುತ್ತಿನ ಬಳೆಗಳು

ಈ ಮುತ್ತಿನ ಬಳೆಗಳು ಸಖತ್ ಟ್ರೆಂಡಿಯಾಗಿವೆ. ನೋಡಲು ಕೂಡಾ ತುಂಬಾ ಆಕರ್ಷಕವಾಗಿ ಕಾಣಿಸುತ್ತವೆ.

Image credits: Cherishbox
Kannada

ಕೈತುಂಬಾ ಮುತ್ತಿನ ಬಳೆಗಳು

ಸಣ್ಣ ಮುತ್ತುಗಳಿಂದ ಕೈತುಂಬಾ ಕಾಣುವಂತೆ ವಿನ್ಯಾಸ ಮಾಡಿರುವ ಬಳೆ ಇದು. ಸೀರೆಗಳ ಮೇಲೆ ಧರಿಸಿದರೆ, ಇದು ನಿಮಗೆ ಹೊಸ ಲುಕ್ ನೀಡುತ್ತದೆ.

Image credits: Mirraw
Kannada

ಚಿನ್ನ-ಮುತ್ತಿನ ಬಳೆ

ಚಿನ್ನದ ಬಳೆಯ ಮೇಲೆ ಸಣ್ಣ ಸಣ್ಣ ಮುತ್ತುಗಳನ್ನು ಅಂಟಿಸಲಾಗಿದೆ. ಇದು ನಿಮ್ಮ ಕೈಗೆ ಒಂದು ವಿಶಿಷ್ಟ ನೋಟವನ್ನು ನೀಡುತ್ತದೆ.

Image credits: Krishna pearls
Kannada

ದೊಡ್ಡ ಮುತ್ತುಗಳ ಬಳೆ

ದೊಡ್ಡ ಗಾತ್ರದ ಮುತ್ತುಗಳನ್ನು ಬಳಸಿ ಮಾಡಿದ ಬಳೆ ಇದು. ಬಿಳಿ ಬಣ್ಣದ ಡ್ರೆಸ್‌ಗಳ ಮೇಲೆ ಈ ಬಳೆಗಳು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತವೆ.

Image credits: Jagdamba pearls
Kannada

ಜಿಗ್ ಜಾಗ್ ಮುತ್ತಿನ ಬಳೆ

ಇವು ಜಿಗ್ ಜಾಗ್ ಶೈಲಿಯಲ್ಲಿ ಮುತ್ತುಗಳನ್ನು ಹೆಣೆದು ಮಾಡಿದ ಚಿನ್ನದ ಬಳೆಗಳು.

Image credits: Swaabhi

Choker Designs: ಮನಸೆಳೆಯುವ ಚೋಕರ್ ಡಿಸೈನ್‌ಗಳು; ನೋಡಿದ್ರೆ ಫಿದಾ ಆಗ್ತೀರಾ!

Gold Locket: ಮಂಗಳಸೂತ್ರಕ್ಕೆ ಹೊಸ ಲುಕ್ ಕೊಡ್ಬೇಕಾ? ಈ 5 ಗೋಲ್ಡ್ ಲಾಕೆಟ್ ಡಿಸೈನ್ ನೋಡಿ!

Bangles: ರೇಷ್ಮೆ ಸೀರೆಗೆ ಗ್ಲಾಮರ್ ಟಚ್ ನೀಡುವ ಬೆಸ್ಟ್ ಬಳೆ ಸೆಟ್‌ ಡಿಸೈನ್ಸ್‌

Toe Rings: ಈ ಬೆಳ್ಳಿ ಕಾಲುಂಗುರಗಳಿಂದ ನಿಮ್ಮ ಪಾದಗಳ ಅಂದ ದ್ವಿಗುಣ, ಒಮ್ಮೆ ನೋಡಿ