Kannada

ಶ್ರಾವಣದಲ್ಲಿ ಸೀರೆ, ಸಲ್ವಾರ್‌ ಜೊತೆ ಧರಿಸಲು ಟ್ರೆಂಡಿ ಚಾಂದ್‌ಬಾಲಿ ಡಿಸೈನ್‌ಗಳು!

ಶ್ರಾವಣ ಮಾಸದಲ್ಲಿ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಧರಿಸಲು ಸೂಕ್ತವಾದ ಚಾಂದ್‌ಬಾಲಿ ಕಿವಿಯೋಲೆಗಳ ವಿಭಿನ್ನ ವಿನ್ಯಾಸಗಳು ಇಲ್ಲಿವೆ.
Kannada

ಪಿಂಕ್ ಕುಂದನ್ ಚಾಂದ್‌ಬಾಲಿ

ಪಿಂಕ್ ಕುಂದನ್ ವರ್ಕ್ ಇರುವ ಈ ಚಾಂದ್‌ಬಾಲಿ ಜುಮ್ಕಾ ನೋಡಲು ತುಂಬಾನೇ ಸುಂದರ ಹಾಗೂ ಎಲಿಗೆಂಟ್ ಆಗಿದೆ. ಇದರಲ್ಲಿ ಗುಲಾಬಿ ಬಣ್ಣದ ಕುಂದನ್ ಕಲ್ಲುಗಳು, ಮಣಿಗಳು ಹಾಗೂ ಮುತ್ತಿನ ಹ್ಯಾಂಗಿಂಗ್ಸ್ ಇದೆ.

Image credits: ಕೃಪೆ: JJ ಜ್ಯುವೆಲ್ಲರಿ Pinterest
Kannada

ಟೆಂಪಲ್ ಚಾಂದ್‌ಬಾಲಿ ಜುಮ್ಕಾ

ನಿಮಗೆ ಹೆವಿ ಚಾಂದ್‌ಬಾಲಿ ಜುಮ್ಕಾ ಬೇಕಿದ್ದರೆ, ಈ ರೀತಿಯ ಟೆಂಪಲ್ ಮಾದರಿಯ ಚಾಂದ್‌ಬಾಲಿ ಜುಮ್ಕಾವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಚಾಂದ್‌ಬಾಲಿ ಜುಮ್ಕಾ ಡಿಸೈನ್ ಸಾಂಪ್ರದಾಯಿಕ ಹಾಗೂ ಕ್ಲಾಸಿ ಲುಕ್ ನೀಡುತ್ತದೆ.

Image credits: ಕೃಪೆ: ಮಲಬಾರ್ ಜ್ಯುವೆಲ್ಲರ್ಸ್ Pinterest
Kannada

ಬಂಗಾಳಿ ಚಾಂದ್‌ಬಾಲಿ

ಬಂಗಾಳಿ ಅಥವಾ ಕೋಲ್ಕತ್ತಾ ಜ್ಯುವೆಲ್ಲರಿ ಡಿಸೈನ್‌ನಲ್ಲಿರುವ ಈ ಚಾಂದ್‌ಬಾಲಿ ಉಳಿದೆಲ್ಲಾ ಡಿಸೈನ್‌ಗಳಿಗಿಂತ ವಿಭಿನ್ನ ಹಾಗೂ ಸ್ಟೈಲಿಶ್ ಆಗಿದೆ. ಈ ರೀತಿಯ ಡಿಸೈನ್‌ಗಳು ಸುಲಭವಾಗಿ ಸಿಗುವುದಿಲ್ಲ.

Image credits: ಕೃಪೆ: ಎ-ಸಿರ್ಕಾರ್ Pinterest
Kannada

ಮಿನಿ ಚಾಂದ್‌ಬಾಲಿ

ಮಿನಿ ಟಾಪ್ಸ್ ಶೈಲಿಯಲ್ಲಿರುವ ಈ ಚಾಂದ್‌ಬಾಲಿ ಡಿಸೈನ್ ಸಿಂಪಲ್, ಸೋಬರ್ ಹಾಗೂ ಬಾಳಿಕೆ ಬರುವಂತಿದೆ. ಇದನ್ನು ನೀವು ಡೈಲಿ ವೇರ್‌ಗೆ ಬಳಸಬಹುದು. ಈ ಚಾಂದ್‌ಬಾಲಿ ನೋಡಲು ಯೂನಿಕ್ ಹಾಗೂ ಕ್ಲಾಸಿಯಾಗಿ ಕಾಣುತ್ತದೆ.

Image credits: ಕೃಪೆ: ಶುಭಂಕೃತಿ ಜ್ಯುವೆಲ್ಸ್ Pinterest
Kannada

ಕಾಯಿನ್ ಸ್ಟೈಲ್ ಚಾಂದ್‌ಬಾಲಿ

ಸೌತ್ ಇಂಡಿಯನ್ ಶೈಲಿಯ ಈ ಚಾಂದ್‌ಬಾಲಿ ಡಿಸೈನ್ ಹೆವಿ, ಸ್ಟೈಲಿಶ್ ಹಾಗೂ ಸಾಂಪ್ರದಾಯಿಕ ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಹೆವಿ ಸೀರೆ ಅಥವಾ ಸಲ್ವಾರ್‌ ಜೊತೆ ಈ ರೀತಿಯ ಚಾಂದ್‌ಬಾಲಿ ಧರಿಸಿದರೆ, ಅಂದ ಇಮ್ಮಡಿಯಾಗುತ್ತದೆ.

Image credits: ಕೃಪೆ: ಸೌತ್ ಇಂಡಿಯನ್ ಜ್ಯುವೆಲ್ಸ್ Pinterest

Nail Art: ಮಾನ್ಸೂನ್‌ನಲ್ಲಿ ಹುಡುಗಿಯರಿಗಾಗಿ ಟ್ರೆಂಡಿ ನೇಲ್ ಆರ್ಟ್ಸ್: ಕೈಗಳ ಅಂದ ಹೆಚ್ಚಿಸುತ್ತೆ!

100 ರೂ.ಗೆ ಸಿಗುವ ಈ ಹೂವಿನ ಕ್ಲಿಪ್‌ನಿಂದ ಲುಕ್ ಹೇಗ್ ಚೇಂಜ್ ಆಗುತ್ತೆ ನೋಡ್ರಿ

Heavy Tops Earrings: ಸೀರೆಗೆ ರಾಯಲ್ ಲುಕ್ ನೀಡುವ ಹೆವಿ ಟಾಪ್ಸ್ ಇಯರಿಂಗ್ಸ್: ಈ 6 ಡಿಸೈನ್ ಟ್ರೈ ಮಾಡಿ

Bangle Designs: ಶ್ರಾವಣಕ್ಕೆ ಹಸಿರು-ಗುಲಾಬಿ ಕಾಂಬಿನೇಷನ್ ಬಳೆಗಳು: ಇಲ್ಲಿವೆ ನೋಡಿ ಟ್ರೆಂಡಿ ಡಿಸೈನ್ಸ್