Kannada

Necklace Designs: ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಈ ಒಂದು ನೆಕ್ಲೇಸ್ ಸಾಕು

Kannada

ಲಕ್ಷ್ಮೀದೇವಿ ಮ್ಯಾಟ್ ಫಿನಿಶ್ ನೆಕ್ಲೇಸ್

ಮ್ಯಾಟ್ ಫಿನಿಶ್ ಗೋಲ್ಡ್‌ನಲ್ಲಿ ಡಿಸೈನ್ ಮಾಡಲಾದ ಸುಂದರವಾದ ನೆಕ್ಲೇಸ್ ಇದು. ಲಕ್ಷ್ಮೀದೇವಿಯ ರೂಪ, ಪಿಂಕ್ ಸ್ಟೋನ್ಸ್ ಹಾಗೂ ಚಿನ್ನದ ಮಣಿಗಳ ವಿನ್ಯಾಸ ಇದರಲ್ಲಿದೆ. ರೇಷ್ಮೆ ಸೀರೆಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.

Image credits: Vriksham
Kannada

ಕುಂದನ್ ಹಾರ

ಅದ್ಭುತವಾದ ಕುಂದನ್ ವರ್ಕ್, ರೂಬಿ ಮತ್ತು ಪಚ್ಚೆ ಹರಳುಗಳ ಸಂಯೋಜನೆಯೊಂದಿಗೆ ದೊಡ್ಡ ಪೆಂಡೆಂಟ್ ಹೊಂದಿರುವ ಈ ಹೆವಿ ಹಾರ ರಾಜವೈಭೋಗದ ಲುಕ್ ನೀಡುತ್ತದೆ. ಮದುವೆ ಸಮಾರಂಭಗಳಿಗೆ ಇದು ಪರ್ಫೆಕ್ಟ್ ಮ್ಯಾಚ್.

Image credits: Vriksham
Kannada

ರೂಬಿ ಎಮರಾಲ್ಡ್ ಚೋಕರ್ ಸೆಟ್

ದುಂಡಗಿನ ಚಕ್ರದ ಡಿಸೈನ್, ಮಧ್ಯದಲ್ಲಿ ಲಕ್ಷ್ಮೀದೇವಿಯ ಮೂರ್ತಿ ಹಾಗೂ ಮುತ್ತಿನ ಹ್ಯಾಂಗಿಂಗ್ಸ್‌ನಿಂದ ಈ ಚೋಕರ್ ಕಣ್ಮನ ಸೆಳೆಯುತ್ತದೆ. ಈ ಡಿಸೈನ್, ವೆಡ್ಡಿಂಗ್ ರಿಸೆಪ್ಷನ್‌ಗೆ ಹೇಳಿ ಮಾಡಿಸಿದಂತಿದೆ.

Image credits: Vriksham
Kannada

ಪೀಕಾಕ್ ಡಿಸೈನ್ ನೆಕ್ಲೇಸ್

ನವಿಲುಗರಿಯ ಆಕಾರದಲ್ಲಿ ರೂಬಿ ಮತ್ತು ಪಚ್ಚೆ ಹರಳುಗಳನ್ನು ಬಳಸಿ ತಯಾರಿಸಿದ ಈ ಹಾರ ನೋಡಲು ಅತ್ಯಂತ ಆಕರ್ಷಕವಾಗಿದೆ. ಸೀರೆಯುಟ್ಟಾಗ ನಿಮ್ಮ ಟ್ರೆಡಿಷನಲ್ ಲುಕ್ ಅನ್ನು ಇದು ಮತ್ತಷ್ಟು ಹೆಚ್ಚಿಸುತ್ತದೆ.

Image credits: Vriksham
Kannada

ನವರತ್ನ ಚೋಕರ್ ಸೆಟ್

ವಿವಿಧ ಬಣ್ಣಗಳ ಚೌಕಾಕಾರದ ಹರಳುಗಳು ಮತ್ತು ಲಕ್ಷ್ಮೀದೇವಿಯ ವಿನ್ಯಾಸವನ್ನು ಹೊಂದಿರುವ ಈ ಚೋಕರ್ ಸೆಟ್ ತುಂಬಾ ವಿಭಿನ್ನವಾಗಿದೆ. ಎಲ್ಲಾ ರೀತಿಯ ಸೀರೆಗಳಿಗೂ ಇದು ಸುಲಭವಾಗಿ ಮ್ಯಾಚ್ ಆಗುತ್ತದೆ.

Image credits: Vriksham
Kannada

ಫ್ಲೋರಲ್ ಹಾರ

ಸುಂದರವಾದ ಹೂವಿನ ವಿನ್ಯಾಸದೊಂದಿಗೆ ರೂಬಿ ಮತ್ತು ಬಿಳಿ ಹರಳುಗಳನ್ನು ಹೊಂದಿರುವ ಈ ನೆಕ್ಲೇಸ್, ಮಾಡರ್ನ್ ಹಾಗೂ ಟ್ರೆಡಿಷನಲ್ ಲುಕ್ ಎರಡನ್ನೂ ನೀಡುತ್ತದೆ. ರೇಷ್ಮೆ ಸೀರೆಗಳ ಮೇಲೆ ಇದು ಅದ್ಭುತವಾಗಿ ಕಾಣುತ್ತದೆ.

Image credits: Vriksham

Blouse Designs: ಸಿಂಪಲ್ ಸೀರೆಗೂ ಗ್ರ್ಯಾಂಡ್ ಲುಕ್ ನೀಡುವ ಬ್ಲೌಸ್ ಡಿಸೈನ್ಸ್

ರೇಷ್ಮೆ ಸೀರೆಗೆ ಮ್ಯಾಚ್ ಆಗುವ ಬೆಸ್ಟ್ ಬಳೆಗಳಿವು, ಒಮ್ಮೆ ಟ್ರೈ ಮಾಡಿ..!

Patiala Suits: ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ, ಇಲ್ಲಿವೆ ಬ್ಯೂಟಿಫುಲ್ ಪಟಿಯಾಲ ಸೂಟ್ಸ್!

Earrings For Saree: ಸೀರೆಯುಟ್ಟಾಗ ಇನ್ನಷ್ಟು ಸುಂದರವಾಗಿ ಕಾಣಲು ಈ ಇಯರ್ ರಿಂಗ್ಸ್ ಬೆಸ್ಟ್!