Kannada

ಆಕರ್ಷಕ ರವಿಕೆ ವಿನ್ಯಾಸ

ದೇಹವನ್ನು ಪ್ರದರ್ಶಿಸದೆಯೂ ಚಂದ ಕಾಣಬಹುದು ಎಂಬುದನ್ನು ಈ 8 ಟ್ರೆಂಡಿಯಾದ ಬ್ಲೌಸ್ ಡಿಸೈನ್‌ಗಳು ತೋರಿಸುತ್ತವೆ.

Kannada

ಗೋಲ್ಡ್ ಮಣಿಗಳ ಹೈನೆಕ್ ಬ್ಲೌಸ್

ಚಿನ್ನದ ಬಣ್ಣದ ಮಣಿಗಳಿರುವ ಹೈನೆಕ್ ಬ್ಲೌಸ್ ವಿನ್ಯಾಸವು ಸೀರೆಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದು ನಿಮಗೆ ರಾಯಲ್‌ ಹಾಗೂ ಆಕರ್ಷಕ ನೋಟವನ್ನು ನೀಡುತ್ತದೆ.

Kannada

ರೌಂಡ್ ನೆಕ್ ಬ್ಲೌಸ್ ವಿನ್ಯಾಸ

ಟಿಶ್ಯೂ ಸೀರೆಯೊಂದಿಗೆ ಈ ಬ್ಲೌಸ್ ವಿನ್ಯಾಸವು ಸೊಗಸಾದ ನೋಟವನ್ನು ನೀಡುತ್ತದೆ. ಚೋಕರ್ ಜೊತೆ ಸೀರೆಗೆ ಚೆನ್ನಾಗಿ ಹೊಂದುತ್ತದೆ.

Kannada

ಕೀ-ಹೋಲ್ ನೆಕ್ ಬ್ಲೌಸ್

ಕೀ-ಹೋಲ್ ಕಟ್ ಇರುವ ಈ ಬ್ಲೌಸ್ ಸೊಗಸಾದ ನೋಟ ನೀಡುತ್ತದೆ. ಪಫ್ ಅಥವಾ ಫುಲ್ ತೋಳುಗಳೊಂದಿಗೆ ಈ ವಿನ್ಯಾಸ ಚೆನ್ನಾಗಿ ಕಾಣುತ್ತದೆ.

Kannada

ಮೊಣಕೈ ಉದ್ದ ತೋಳಿನ ಬ್ಲೌಸ್

ಮೊಣಕೈ ಉದ್ದ ತೋಳಿನ ಬ್ಲೌಸ್ ಕ್ಲಾಸಿಕ್ ನೋಟವನ್ನು ನೀಡುತ್ತದೆ. ಎಂಬ್ರಾಯ್ಡರಿ, ಮಿರರ್ ವರ್ಕ್ ಅಥವಾ ಬೀಡ್ ವರ್ಕ್ ಬಳಸಿ ಇದನ್ನು ಇನ್ನಷ್ಟು ಆಕರ್ಷಕವಾಗಿಸಬಹುದು.

Kannada

ಉದ್ದ ತೋಳಿನ ಬ್ಲೌಸ್

ಉದ್ದ ತೋಳಿನ ಬ್ಲೌಸ್‌ನಲ್ಲಿ ನೆಟ್ ಅಥವಾ ಶಿಫಾನ್ ಬಟ್ಟೆ ಬಳಸಿ ಆಕರ್ಷಕ ನೋಟ ಪಡೆಯಬಹುದು. ಚಳಿಗಾಲಕ್ಕೆ ಇದು ಒಳ್ಳೆಯ ಆಯ್ಕೆ.

Kannada

ಪೆಪ್ಲಮ್ ಶೈಲಿಯ ಬ್ಲೌಸ್

ಫ್ಯೂಷನ್ ಲುಕ್‌ಗೆ ಪೆಪ್ಲಮ್ ಬ್ಲೌಸ್ ವಿನ್ಯಾಸವು ಉತ್ತಮ. ಈ ರೀತಿಯಲ್ಲಿ ಎಂಬ್ರಾಯ್ಡರಿ ಅಥವಾ ಪ್ಲೇನ್ ಬ್ಲೌಸ್ ಹೊಲಿಸಬಹುದು.

Kannada

ಆತ್ಮವಿಶ್ವಾಸ ಮುಖ್ಯ

ಯಾವುದೇ ಬ್ಲೌಸ್ ಮತ್ತು ಸೀರೆ ಧರಿಸಿದರೂ, ಆತ್ಮವಿಶ್ವಾಸವಿಲ್ಲದೆ ಲುಕ್ ಪೂರ್ಣಗೊಳ್ಳುವುದಿಲ್ಲ. ಯಾವಾಗಲೂ ಸುಂದರವಾಗಿದ್ದೇನೆ ಎಂದು ಭಾವಿಸಿ. ಮುಖದಲ್ಲಿ ನಗುವಿರಲಿ.

ಮದುವೆ ದಿನ ವಧುವಿಗೆ ಸ್ಟೈಲಿಶ್ ಲುಕ್‌ ಜೊತೆಗೆ ಕಾಲಿಗೆ ಆರಾಮ ನೀಡುವ ಹೈ ಹೀಲ್‌ಗಳು

ಸ್ಟೈಲಿಸ್ ಲುಕ್ ಕೊಡುವ ಲೇಟೆಸ್ಟ್ ಡಿಸೈನ್ ಗೋಲ್ಡ್‌ ಬ್ರಾಸ್‌ಲೆಟ್

ಹೂವಿನ ಕೆತ್ತನೆಯ ಮಂಗಳಸೂತ್ರದ 8 ವಿನ್ಯಾಸಗಳು

2024ರ ಗಜಮುಖಿ ಖಡ ವಿನ್ಯಾಸ ಕೈಗಳ ಮೆರಗು ಹೆಚ್ಚಿಸುತ್ತೆ!