Fashion

ಸಿಂಪಲ್ ಕುರ್ತಾಗೆ ಟ್ರೆಂಡಿ ಟಚ್ ನೀಡಿ

ಕುರ್ತಾದ ಕತ್ತಲ್ಲಿ ಮಾಡುವ ವಿಭಿನ್ನ ವಿನ್ಯಾಸಗಳು ಸರಳವಾದ ಕುರ್ತಾಗೆ ಸಖತ್ತಾದ ಲುಕ್ ನೀಡುತ್ತವೆ. 

ಕನ್ನಡಿ ಕೆಲಸದ ವಿಶಾಲ ಹಾರ್ಟ್ ನೆಕ್‌ಲೈನ್

ಹೂವಿನ ಡಿಸೈನ್ ಇರುವ ಕುರ್ತಾಗೆ ನ್ನಡಿ ಕೆಲಸದ ವಿಶಾಲ ಹಾರ್ಟ್ ನೆಕ್‌ಲೈನ್ ಡಿಸೈನ್ ಮಾಡಿದರೆ ಆ ಡಿಸೈನ್ ಕುರ್ತಾದ ಲುಕನ್ನೇ ಬದಲಿಸುತ್ತದೆ.

ವಿ-ನೆಕ್ ಗೆ ಹೊಳೆಯುವ ಮಣ್ಣಿಗಳ ಡಿಸೈನ್

ಇತ್ತೀಚಿನ ದಿನಗಳಲ್ಲಿ ವಿ-ನೆಕ್‌ಲೈನ್ ಹೆಚ್ಚು ಜನಪ್ರಿಯವಾಗಿದೆ. ಇದರಲ್ಲಿ ನೀವು ತೆಳುವಾದ ಲೇಸ್ ಬದಲಿಗೆ ಸ್ವಲ್ಪ ಅದ್ದೂರಿಯಾದ ನೆಕ್‌ಲೈನ್ ವಿನ್ಯಾಸಗೊಳಿಸಿದರೆ ಕುರ್ತಾ ಮತ್ತಷ್ಟು ಗ್ರ್ಯಾಂಡ್ ಆಗಿ ಕಾಣುತ್ತದೆ.

ದಾರದ ಕೆಲಸದ ಚೌಕಾಕಾರದ ನೆಕ್‌ಲೈನ್

ನೀವು ಅಗಲವಾದ ಮತ್ತು ಸರಳ ಲೇಸ್ ಅನ್ನು ಬಳಸಿಕೊಂಡು ಇಂತಹ ದಾರದ ಕೆಲಸದ ಚೌಕಾಕಾರದ ನೆಕ್‌ಲೈನ್ ಅನ್ನು ಆಯ್ಕೆ ಮಾಡಬಹುದು. ಸಿಂಪಲ್‌ ಕುರ್ತಾಗೆ ಇದು ಚೆನ್ನಾಗಿ ಕಾಣುತ್ತದೆ. 

ಕಟೌಟ್ ನೆಕ್‌ಲೈನ್ ವಿನ್ಯಾಸ

ನೀವು 2  ಪದರಗಳ ಸೂಕ್ಷ್ಮ ಅಗಲದ ಲೇಸ್ ಅನ್ನು ಬಳಸಿಕೊಂಡು ಇಂತಹ ಸ್ವಲ್ಪ ಅಗಲವಾದ ಹೂವಿನ ವಿನ್ಯಾಸದ ಕಟೌಟ್ ನೆಕ್‌ಲೈನ್ ವಿನ್ಯಾಸವನ್ನು ಆಯ್ಕೆ ಮಾಡಬಹುದು. ಇದು ಕೂಡ ಕುರ್ತಾಗೆ ಸ್ಟೈಲಿಶ್ ಲುಕ್ ನೀಡುತ್ತದೆ.

ಅಗಲವಾದ ಯು ವಿನ್ಯಾಸದ ನೆಕ್‌ಲೈನ್

ಸರಳ ಲೇಸ್ ಪೈಪಿಂಗ್‌ನೊಂದಿಗೆ ನೀವು ಈ ರೀತಿಯ ಅಗಲವಾದ ಯು ವಿನ್ಯಾಸದ ನೆಕ್‌ಲೈನ್ ಅನ್ನು ಮಾಡಬಹುದು. ಇದು ಸರಳ ಕುರ್ತಿ ಮತ್ತು ಸೂಟ್ ನೋಟಕ್ಕೆ ಚೆನ್ನಾಗಿ ಕಾಣುತ್ತದೆ. ನೋಟವು ತುಂಬಾ ಆಧುನಿಕವಾಗಿ ಕಾಣುತ್ತದೆ.

ವಿಭಿನ್ನ ಬಣ್ಣದ ವಿ-ನೆಕ್‌ಲೈನ್ ವಿನ್ಯಾಸ

ಇತ್ತೀಚಿನ ದಿನಗಳಲ್ಲಿ ವಿ-ನೆಕ್‌ಲೈನ್ ಹೆಚ್ಚು ಜನಪ್ರಿಯವಾಗಿದೆ. ಇದರಲ್ಲಿ ನೀವು ತೆಳುವಾದ ಅಥವಾ ಅಗಲವಾದ ಲೇಸ್ ಜೊತೆಗೆ ಇಂತಹ ವಿಭಿನ್ನ ಬಣ್ಣದ ವಿ-ನೆಕ್‌ಲೈನ್ ವಿನ್ಯಾಸವನ್ನು ಸಹ ಆಯ್ಕೆ ಮಾಡಬಹುದು.

ಸ್ಲಿಮ್ ಮುಖಕ್ಕೆ ಸೂಟ್ ಆಗೋ ಕಿವಿಯೋಲೆಗಳಿವು: ಅಥಿಯಾ ಶೆಟ್ಟಿ ಸ್ಫೂರ್ತಿ

8 ಅತ್ಯಾಕರ್ಷಕ ಬ್ಲೌಸ್ ವಿನ್ಯಾಸ: ಮುಂದೆ ಸಾಂಪ್ರದಾಯಿಕ, ಹಿಂದೆ ಮಾದಕ

ಚಳಿಗಾಲದಲ್ಲೂ ಮುಖ ಫಳಫಳ ಹೊಳಿಬೇಕಾ?: ಈ ಕೊರಿಯನ್ ಟಿಪ್ಸ್ ಫಾಲೋ ಮಾಡಿ

ವಧುವಿಗಾಗಿ ಇಲ್ಲಿದೆ ಸೆಲೆಬ್ರಿಟಿಗಳ ಮೆಹಂದಿ ಡಿಸೈನ್