Fashion

ಸೆಲೆಬ್ರಿಟಿಗಳ ಮದುವೆ ಮೆಹಂದಿ ವಿನ್ಯಾಸ

ನೀವು ಮದುವೆಯ ಹೊಸ್ತಿಲಲ್ಲಿದ್ರೆ ಇಲ್ಲಿವೆ ಸೆಲೆಬ್ರಿಟಿ ಡಿಸೈನ್‌ನ ಮೆಹಂದಿ ವಿನ್ಯಾಸಗಳು

ಕ್ರಿಸ್-ಕ್ರಾಸ್ ಮೆಹಂದಿ ವಿನ್ಯಾಸ

ನಿಮ್ಮ ಮದುವೆಯಲ್ಲಿ ಕೈ ತುಂಬಾ ಮೆಹಂದಿ ಹಾಕಿಸಿಕೊಳ್ಳಲು ಬಯಸಿದರೆ, ಕ್ರಿಸ್-ಕ್ರಾಸ್ ಪ್ಯಾಟರ್ನ್ ಮೆಹಂದಿ ಹಾಕಬಹುದು. ಇದರಲ್ಲಿ ನಡುವೆ ಕಮಲದ ವಿನ್ಯಾಸವೂ ಇದೆ.

ಕಿಯಾರಾ ರೀತಿ ಮೆಹಂದಿ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಮ್ಮ ಕೈಗಳಲ್ಲಿ ಮಾರ್ವಾಡಿ ಶೈಲಿಯ ಮೆಹಂದಿ ಹಾಕಿಸಿಕೊಂಡಿದ್ದರು, ಇದನ್ನು ಪ್ರಸಿದ್ಧ ಮೆಹಂದಿ ಕಲಾವಿದೆ ವೀಣಾ ಹಾಕಿದ್ದರು.

ಕಸ್ಟಮೈಸ್ಜ್ಡ್‌ ಮೆಹಂದಿ

ನಟಿ ಮೌನಿ ರಾಯ್ ತರ  ಕಸ್ಟಮೈಸ್ಜ್ಡ್‌ ಮೆಹಂದಿ ಹಾಕಿಸಿಕೊಳ್ಳಲು ಬಯಸಿದರೆ, ಈ ರೀತಿ ನಿಮ್ಮ ಪತಿಯ ಹೆಸರನ್ನು ಮಧ್ಯದಲ್ಲಿ ಬರೆದು, ಅದರ ಸುತ್ತಲೂ ವಿನ್ಯಾಸ ಹಾಗೂ ಪಕ್ಕದಲ್ಲಿ ಧ್ವಜದ ವಿನ್ಯಾಸ ಹಾಕಬಹುದು.

ರಾಜಸ್ಥಾನಿ ಮೆಹಂದಿ

ಈ ರಾಜಸ್ಥಾನಿ ಪ್ಯಾಟರ್ನ್ ಮೆಹಂದಿಯೂ ವಧುವಿನ ಕೈಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ, ಇದರಲ್ಲಿ ಅತ್ಯಂತ ಸೂಕ್ಷ್ಮವಾದ ಮೆಹಂದಿ ಕೆಲಸಗಳನ್ನು ಮಾಡಲಾಗಿದೆ.

ಸರಳ ಮೆಹಂದಿ ವಿನ್ಯಾಸ

ಕೈ ತುಂಬಾ ಮೆಹಂದಿ ಹಾಕಿಸಿಕೊಳ್ಳಲು ಇಷ್ಟವಿಲ್ಲದಿದ್ದರೆ, ಈ ಕ್ರಿಸ್-ಕ್ರಾಸ್ ಪ್ಯಾಟರ್ನ್ ಮೆಹಂದಿಯನ್ನು ನಿಮ್ಮ ಮದುವೆಯ ದಿನದಂದು ಹಾಕಿಸಿಕೊಳ್ಳಬಹುದು.

ಧ್ವಜ ವಿನ್ಯಾಸದ ಮೆಹಂದಿ

ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಾಜಪೂತ್ ಅವರಂತೆ ಸರಳ ಮತ್ತು ಸೊಗಸಾದ ಮೆಹಂದಿ ಹಾಕಲು, ಈ ವೃತ್ತಾಕಾರದ ಆಕಾರದ ಸುತ್ತಲೂ ಧ್ವಜದ ವಿನ್ಯಾಸವನ್ನು ಮತ್ತು ಬೆರಳುಗಳಲ್ಲಿ ದಪ್ಪ ಮೆಹಂದಿಯನ್ನು ಹಾಕಬಹುದು.

ಕತ್ರೀನಾ ಕೈಫ್ ಮೆಹಂದಿ

ಕತ್ರೀನಾ ಕೈಫ್ ಅವರಂತೆ ನಿಮ್ಮ ಕೈಗಳು ಉದ್ದವಾಗಿದ್ದರೆ ಮತ್ತು ಬಿಳಿಯಾಗಿದ್ದರೆ, ಈ ಪೂರ್ಣ ಕೈ ಮೆಹಂದಿಯನ್ನು ಹಾಕಬಹುದು. ಇದರಲ್ಲಿ ಬೆರಳ ತುದಿಗಳಲ್ಲಿ ಕಮಲದ ದಳಗಳನ್ನು ಬಿಡಿಸಿ ತುಂಬಿಸಲಾಗಿದೆ.

ಸಮಂತಾ ರುತು ಪ್ರಭು 8 ಸೀರೆ ಲುಕ್‌ಗಳು, ನೀವೂ ಟ್ರೈ ಮಾಡಿ ಸುಂದರಿಯಂತೆ ಕಾಣಿ

ಯುವತಿಯರಿಗಾಗಿ ರವೀನಾ ಟಂಡನ್‌ ಪುತ್ರಿ ರಾಶಾ ಟಂಡನ್‌ ಅವರ ಟ್ರೆಂಡಿ ಲುಕ್ಸ್‌!

ಸೀರೆ, ಕುರ್ತಾಗಳಿಗೊಪ್ಪುವ ಮುತ್ತಿನ ಕೈ ಬಳೆಗಳ ಲೇಟೆಸ್ಟ್ ಸಿಂಪಲ್‌ ಡಿಸೈನ್

ಮದುವೆಯಲ್ಲಿ ಮಿಂಚಲು ಬಯಸೋರಿಗೆ ಇಲ್ಲಿದೆ 6 ಸುಂದರ ಕೇಶ ವಿನ್ಯಾಸ