ಒಮ್ಮೆ ಹಾಕಿದ್ರೆ ಮತ್ತೆ ತೆಗೆಯೋಕೆ ಮನಸ್ಸಾಗಲ್ಲ; ಮಟ್ಕಾ ಜುಮ್ಕಿಗಳ ಈ ಡಿಸೈನ್ ನೋಡಿ
ಮಟ್ಕಾ ಡಿಸೈನ್‌ನಲ್ಲಿ ಲೇಟೆಸ್ಟ್ ಜುಮ್ಕಿಗಳನ್ನು ನೀವು ಖರೀದಿಸಬಹುದು. ಇವು ನೋಡಲು ಹೂವಿನ ಹಾಗೆ ಕಾಣುತ್ತವೆ. ನಿಮ್ಮ ಮುಖಕ್ಕೆ ಇದು ಪರ್ಫೆಕ್ಟ್ ಆಗಿ ಹೊಂದಿಕೊಳ್ಳುತ್ತದೆ.
fashion Sep 14 2026
Author: Govindaraj S Image Credits:pinterest
Kannada
ಆಕ್ಸಿಡೈಸ್ಡ್ ಮಟ್ಕಾ ಜುಮ್ಕಿ
ನೀವು ಆಕ್ಸಿಡೈಸ್ಡ್ ಮಟ್ಕಾ ಜುಮ್ಕಿ ಖರೀದಿಸಬಹುದು. ಇದು ನೋಡಲು ತುಂಬಾನೇ ಸುಂದರವಾಗಿ ಕಾಣುತ್ತದೆ. ಸೀರೆ, ಕುರ್ತಾಗಳ ಮೇಲೆ ಇದು ಚೆನ್ನಾಗಿ ಮ್ಯಾಚ್ ಆಗುತ್ತದೆ.
Image credits: pinterest
Kannada
2 ಲೇಯರ್ ಲಟ್ಕನ್ ಜುಮ್ಕಿ
ಒಂದು ಲೇಯರ್ ಜುಮ್ಕಿ ಬದಲು 2 ಲೇಯರ್ ಇರುವ ಜುಮ್ಕಿ ಟ್ರೈ ಮಾಡಿ. ಇದು ನೋಡಲು ಹೆಚ್ಚು ಆಕರ್ಷಕವಾಗಿ ಕಾಣುವುದಲ್ಲದೆ, ನಿಮಗೆ ಒಂದು ಯೂನಿಕ್ ಲುಕ್ ನೀಡುತ್ತದೆ.
Image credits: pinterest
Kannada
ಬಾಲ್ ಡಿಸೈನ್ ಮಟ್ಕಾ ಜುಮ್ಕಿ
ಬಾಲ್ ಡಿಸೈನ್ ಮಟ್ಕಾ ಜುಮ್ಕಿಗಳಲ್ಲಿ ನೀವು ಹಲವು ವಿಧದ ಡಿಸೈನ್‌ಗಳನ್ನು ನೋಡಬಹುದು. ಅದರಲ್ಲೂ ಡ್ರಾಪ್ ಇಯರಿಂಗ್ಸ್ ಮಾದರಿಯಲ್ಲಿ ಸಿಗುವ ಡಿಸೈನ್‌ಗಳು ತುಂಬಾನೇ ಚೆನ್ನಾಗಿರುತ್ತವೆ.
Image credits: pinterest
Kannada
ಕುಂದನ್ ವರ್ಕ್ ಮಟ್ಕಾ ಜುಮ್ಕಿ
ಕುಂದನ್ ವರ್ಕ್ ಇರುವ ಮಟ್ಕಾ ಜುಮ್ಕಿ ಧರಿಸಿದರೆ ನಿಮ್ಮ ಮುಖಕ್ಕೆ ವಿಶೇಷವಾದ ಹೊಳಪು ಬರುತ್ತದೆ. ನೆಕ್ಲೇಸ್ ಡಿಸೈನ್‌ಗೆ ತಕ್ಕಂತೆ ಇದನ್ನು ಧರಿಸಿದರೆ ನಿಮ್ಮ ಲುಕ್ ಇನ್ನಷ್ಟು ಸುಂದರವಾಗಿ ಕಾಣುತ್ತದೆ.
Image credits: gemini ai
Kannada
ಗೋಲ್ಡನ್ ಲಟ್ಕನ್ ಮಟ್ಕಾ ಜುಮ್ಕಿ
ಕಡಿಮೆ ಬೆಲೆಯಲ್ಲಿ ನೀವು ಗೋಲ್ಡನ್ ಲಟ್ಕನ್ ಮಟ್ಕಾ ಜುಮ್ಕಿ ಖರೀದಿಸಬಹುದು. ಇದು ನೋಡಲು ಸುಂದರವಾಗಿದ್ದು, ನಿಮ್ಮ ಮುಖಕ್ಕೆ ಒಂದು ವಿಶಿಷ್ಟ ನೋಟವನ್ನು ನೀಡುತ್ತದೆ.