Kannada

5 ಗ್ರಾಂ ಒಳಗೆ ಸಿಗುವ ಗೋಲ್ಡ್ ಟಾಪ್ಸ್..

ನೋಡಿದ್ರೆ ಫಿದಾ ಆಗ್ತೀರಾ!

Kannada

ಟ್ರೆಡಿಷನಲ್ ಡಿಸೈನ್

ಕಿವಿಗಳಿಗೆ ತುಂಬಿದಂತೆ, ಸುಂದರವಾಗಿ ಕಾಣಬೇಕಂದ್ರೆ ಈ ತರಹದ ಟ್ರೆಡಿಷನಲ್ ಡಿಸೈನ್ ಟಾಪ್ಸ್ ಒಳ್ಳೆ ಆಯ್ಕೆ. ಡೈಲಿವೇರ್‌ಗೆ ಇವು ಪರ್ಫೆಕ್ಟ್ ಆಗಿ ಸೂಟ್ ಆಗುತ್ತೆ.

Image credits: Pinterest
Kannada

ನವಿಲು ಡಿಸೈನ್ ಟಾಪ್ಸ್

ಕಲ್ಲುಗಳು, ಕುಂದನ್‌ಗಳಿಂದ ಕೂಡಿರುವ ಈ ನವಿಲು ಡಿಸೈನ್ ಟಾಪ್ಸ್, ಮಾಡರ್ನ್ ಲುಕ್ ಇಷ್ಟಪಡೋರಿಗೆ ಬೆಸ್ಟ್ ಚಾಯ್ಸ್. ಇವುಗಳನ್ನ 5 ಗ್ರಾಂ ಒಳಗೆ ಮಾಡಿಸ್ಕೊಬಹುದು.

Image credits: Pinterest
Kannada

ಫ್ಲೋರಲ್ ಡಿಸೈನ್ ಟಾಪ್ಸ್

ಫ್ಲೋರಲ್ ಡಿಸೈನ್ ಟಾಪ್ಸ್ ಯಾವಾಗ್ಲೂ ಟ್ರೆಂಡ್‌ನಲ್ಲಿ ಇರುತ್ತೆ. ಇವುಗಳನ್ನ ಸೈಜ್ ನೋಡ್ಕೊಂಡು 1 ರಿಂದ 5 ಗ್ರಾಂ ಒಳಗೆ ತಗೋಬಹುದು. ಇದು ಎಲ್ಲಾ ವಯಸ್ಸಿನವರಿಗೂ ಚೆನ್ನಾಗಿ ಹೊಂದಾಣಿಕೆಯಾಗುತ್ತೆ.

Image credits: Instagram
Kannada

ಚಿಕ್ ಫ್ಲವರ್ ಟಾಪ್ಸ್

ಕಲ್ಲುಗಳಿರುವ ಚಿಕ್ ಫ್ಲವರ್ ಟಾಪ್ಸ್ ಇವತ್ತಿನ ಕಾಲದ ಹುಡುಗಿಯರಿಗೆ ಬೇಗನೇ ಇಷ್ಟ ಆಗುತ್ತೆ. ಇವುಗಳನ್ನ 5 ಗ್ರಾಂ ಒಳಗೆ ತಗೋಬಹುದು. ಇದು ನಿಮಗೆ ಸ್ಟೈಲಿಶ್ ಲುಕ್ ಕೊಡುತ್ತೆ.

Image credits: pintetest
Kannada

ಬಾಲ್ ಸ್ಟೈಲ್ ಟಾಪ್ಸ್

ಪ್ಲೇನ್ ಡಿಸೈನ್‌ನಲ್ಲಿರುವ ಬಾಲ್ ಸ್ಟೈಲ್ ಟಾಪ್ಸ್, ಸಿಂಪಲ್ ಲುಕ್ ಇಷ್ಟಪಡೋರಿಗೆ ಬೆಸ್ಟ್ ಆಪ್ಷನ್. ಇವುಗಳನ್ನ 2 ರಿಂದ 5 ಗ್ರಾಂ ಒಳಗೆ ಮಾಡಿಸ್ಕೊಬಹುದು.

Image credits: PINTEREST
Kannada

ಸ್ಕ್ವೇರ್ ಶೇಪ್ ಟಾಪ್ಸ್

ಲಟ್ಕನ್ ಸ್ಕ್ವೇರ್ ಶೇಪ್ ಟಾಪ್ಸ್ ಹಾಕೊಂಡ್ರೆ ತುಂಬಾನೇ ಸುಂದರವಾಗಿ ಕಾಣುತ್ತೆ. ಕಿವಿಗಳಿಗೆ ತುಂಬಿದಂತೆ ಕಾಣಿಸುತ್ತೆ. ಬಜೆಟ್‌ನಲ್ಲೇ ಇದನ್ನ ನೀವು ಖರೀದಿಸಬಹುದು.

Image credits: instagram

Bangle Designs: ಪ್ರತಿದಿನ ಧರಿಸಲು ಪರ್ಫೆಕ್ಟ್ ಆಗಿರುವ ಬಳೆ ಡಿಸೈನ್ಸ್ ಇಲ್ಲಿವೆ!

Collar Neck Blouse: ಲೇಟೆಸ್ಟ್ ಕಾಲರ್ ನೆಕ್ ಡಿಸೈನ್ಸ್ ಒಮ್ಮೆ ಟ್ರೈ ಮಾಡಿ ನೋಡಿ

Chain Ring: ಆಧುನಿಕ ಯುವತಿಯರಲ್ಲಿ ಚೈನ್ ರಿಂಗ್ ಕ್ರೇಜ್: ಫ್ಯಾಷನ್ ಲೋಕದಲ್ಲಿ ಹೊಸ ಟ್ರೆಂಡ್

Rakhi Gift: ಈ ರಕ್ಷಾ ಬಂಧನಕ್ಕೆ ಗಿಫ್ಟ್ ಕೊಡಬೇಕಾ? 9 ಕ್ಯಾರೆಟ್ ಚಿನ್ನದ 5 ಉಂಗುರಗಳ ಡಿಸೈನ್ ಇಲ್ಲಿದೆ