Kannada

3 ಗ್ರಾಂ ಚಿನ್ನದ ಕಿವಿಯೋಲೆಗಳು

Kannada

3 ಗ್ರಾಂ ಚಿನ್ನದ ಕಿವಿಯೋಲೆಗಳು

ಚಿನ್ನದ ಕಿವಿಯೋಲೆಗಳನ್ನು ಮಾಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ರೆ 3 ಗ್ರಾಂನಲ್ಲಿ ಫ್ಯಾನ್ಸಿ ವಿನ್ಯಾಸವನ್ನು ಆರಿಸಿಕೊಳ್ಳಿ. ಇತ್ತೀಚಿನ ಚಿನ್ನದ ಕಿವಿಯೋಲೆಗಳ ವಿನ್ಯಾಸ ಇಲ್ಲಿದೆ ನೋಡಿ.

Kannada

ಮಯೂರ ವಿನ್ಯಾಸದ ಚಿನ್ನದ ಕಿವಿಯೋಲೆಗಳು

ದೈನಂದಿನ ಬಳಕೆಗಾಗಿ ಲೋಲಕ ಮಾದರಿಯ ಮಯೂರ ಚಿನ್ನದ ಕಿವಿಯೋಲೆಗಳು ಸುಂದರವಾಗಿ ಕಾಣುತ್ತವೆ. ಇಲ್ಲಿ ಚಿನ್ನದ ಜೊತೆಗೆ ಬಣ್ಣದ ರತ್ನಗಳನ್ನು ಬಳಸಲಾಗಿದೆ, ಅದು ತುಂಬಾ ಸುಂದರವಾದ ನೋಟವನ್ನು ನೀಡುತ್ತದೆ.

Kannada

ಡ್ಯಾಂಗ್ಲರ್ ಚಿನ್ನದ ಕಿವಿಯೋಲೆಗಳು

ಕಚೇರಿಗೆ ಹೋಗುತ್ತಿದ್ದರೆ,3-5 ಗ್ರಾಂಗಳ ಒಳಗೆ ಈ ರೀತಿಯ ಹೃದಯ ಆಕಾರದ ಡ್ಯಾಂಗ್ಲರ್ ಕಿವಿಯೋಲೆಗಳನ್ನು ಮಾಡಿಸಿಕೊಳ್ಳಬಹುದು. ಇವು ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಎಲ್ಲಾ ಉಡುಪುಗಳೊಂದಿಗೆ ಹೊಂದಿಕೊಳ್ಳುತ್ತವೆ.

Kannada

3 ಗ್ರಾಂ ಚಿನ್ನದ ಸ್ಟಡ್ ಕಿವಿಯೋಲೆಗಳು

ತುಂಬಾ ಭಾರವಾದ ಕಿವಿಯೋಲೆಗಳು ಬೇಡವೆಂದರೆ, ಮಯೂರ ವಿನ್ಯಾಸದ ಚಿನ್ನದ ಸ್ಟಡ್‌ಗಳನ್ನು ಖರೀದಿಸಬಹುದು. ಇವು ಲೋಲಕ ಮತ್ತು ಸರಳ ಎರಡೂ ಮಾದರಿಗಳಲ್ಲಿ ಬರುತ್ತವೆ. ಇವುಗಳನ್ನು 3 ಗ್ರಾಂನಲ್ಲಿ ಮಾಡಿಸಿಕೊಳ್ಳಬಹುದು.

Kannada

3 ಗ್ರಾಂ ಚಿನ್ನದ ಟಾಪ್ಸ್

ದೀರ್ಘ ಕಿವಿಯೋಲೆಗಳು- ಚಿನ್ನದ ಸ್ಟಡ್‌ಗಳ ಹೊರತಾಗಿ ಚಿನ್ನದ ಟಾಪ್ಸ್ ವಿನ್ಯಾಸಗಳನ್ನು ಸಹ ಖರೀದಿಸಬಹುದು. ಇಲ್ಲಿ ಟಾಪ್ಸ್‌ಗಳು ದುಂಡಗಿನ ಆಕಾರದಲ್ಲಿವೆ. 

Kannada

ಹೃದಯ ಆಕಾರದ ಚಿನ್ನದ ಕಿವಿಯೋಲೆಗಳು

ಹೃದಯ ಆಕಾರದ ಕಿವಿಯೋಲೆಗಳು ತುಂಬಾ ಆಕರ್ಷಕ ನೋಟವನ್ನು ನೀಡುತ್ತವೆ. ನೀವು ಏನಾದರೂ ವಿಭಿನ್ನವಾದುದನ್ನು ಬಯಸಿದರೆ, ಇದನ್ನು ಖರೀದಿಸಬೇಕು. ಸಾಮಾನ್ಯವಾಗಿ ಇವು 5-6 ಗ್ರಾಂನಲ್ಲಿ ಬರುತ್ತವೆ

ಬಟ್ಟೆಯಿಂದ ಮಾವಿನ ಹಣ್ಣಿನ ಕಲೆಗಳನ್ನು ತೆಗೆದುಹಾಕುಲು ಸಲಹೆಗಳು

ಟ್ರೆಂಡಿಂಗ್‌ನಲ್ಲಿರುವ 6-10 ಗ್ರಾಂ ಚಿನ್ನದ ಹಾರಗಳ ಡಿಸೈನ್ಸ್

ದೈನಂದಿನ ಬಳಕೆಗೆ 3 ಗ್ರಾಂ ಚಿನ್ನದ ಕಿವಿಯೋಲೆಗಳು

ವಧುವಿನ ಪಾದಗಳಿಗೆ ಕಳೆ ನೀಡುವ ಸೊಗಸಾದ ಮೆಹಂದಿ ಡಿಸೈನ್‌ಗಳು