Kannada

8 ಚಿನ್ನದ ಬಳೆಗಳ ಟ್ರೆಂಡಿ ವಿನ್ಯಾಸಗಳು

ಉದ್ಯೋಗಸ್ಥ ಮಹಿಳೆಯರಿಗೆ ಸ್ಟೈಲಿಶ್ ಮತ್ತು ಬಜೆಟ್ ಸ್ನೇಹಿ ಚಿನ್ನದ ಬಳೆ ವಿನ್ಯಾಸಗಳು ಇಲ್ಲಿವೆ..

Kannada

ಬಳೆ ವಿನ್ಯಾಸ ೨೦೨೪

ಕೆಲಸ ಮಾಡುವ ಮಹಿಳೆಯರು ಬಳೆ ಧರಿಸಲು ಹಿಂಜರಿಯುತ್ತಾರೆ. ಪ್ರತಿ ಸೀರೆಯೊಂದಿಗೆ ವಿಭಿನ್ನ ಬಳೆಗಳನ್ನು ಖರಿದಿಸುವುದು ದುಬಾರಿಯಾಗುತ್ತದೆ. ನಿಮ್ಮ ಲುಕ್ ಹೆಚ್ಚಿಸುವ ಚಿನ್ನದ ಬಳೆಗಳ ವಿನ್ಯಾಸ ಇಲ್ಲಿದೆ.

Kannada

ಚಿನ್ನದ ಬಳೆ

ಜಾಲರಿಯ ಪದರದ ಮಾದರಿಯ ಈ ಚಿನ್ನದ ಬಳೆ ಸುಂದರ ಲುಕ್ ನೀಡುತ್ತದೆ. ನೀವು ನಾಲ್ಕು ಬಳೆಗಳೊಂದಿಗೆ ಇದನ್ನು ಧರಿಸಬಹುದು. ಇಲ್ಲಿ ಎಲೆಗಳ ಮಧ್ಯದಲ್ಲಿ ವಜ್ರಗಳಿವೆ.

Kannada

ಹೂವಿನ ಚಿನ್ನದ ಬಳೆ

ರಾಜಮನೆತನದ ಬಳೆಗಳನ್ನು ಬಿಟ್ಟು ಈ ರೀತಿಯ ಹೂವಿನ ಡಿಸೈನ್ ಇರುವ ಚಿನ್ನದ ಬಳೆಗಳನ್ನು ಧರಿಸಿ. ಇದನ್ನು ಧರಿಸಿದ ನಂತರ ನಿಮ್ಮ ನೋಟಕ್ಕಿಂತ ಹೆಚ್ಚಾಗಿ ಕೈಗಳ ಮೇಲೆಯೇ ಎಲ್ಲರ ಗಮನ ಇರುತ್ತದೆ.

Kannada

ಮುತ್ತು ಚಿನ್ನದ ಬಳೆ ವಿನ್ಯಾಸ

ಸರಳ ಬಳೆಗಳ ಬದಲು ಪಾರ್ಟಿ ಲುಕ್ ಗಾಗಿ ಉಂಗುರದೊಂದಿಗೆ ಬರುವ ಈ ಹೂವಿನ ಮುತ್ತು ಬಳೆಯನ್ನು ಧರಿಸಿ. ಇದು ಸರಳ ಸೀರೆ ಮತ್ತು ಲೆಹೆಂಗಾಗಳಿಗೆ ಹೊಂದುತ್ತದೆ.

Kannada

ಚಿನ್ನ-ವಜ್ರದ ಬಳೆ

ರೋಸ್ ಗೋಲ್ಡ್ ನಲ್ಲಿರುವ ಈ ಬಳೆ ದೈನಂದಿನ ಉಡುಗೆಗೆ ಸೂಕ್ತವಾಗಿದೆ. ಇದರಲ್ಲಿರುವ ಎಲೆಯ ವಿನ್ಯಾಸದ ಮಧ್ಯದಲ್ಲಿ ವಜ್ರಗಳಿವೆ.

Kannada

ತ್ರೀಡಿ ಬಳೆ ವಿನ್ಯಾಸ

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತ್ರೀಡಿ ಬಳೆಗಳನ್ನು ಇಷ್ಟಪಡುತ್ತಿದ್ದಾರೆ. ಇವು ಬಳೆ ಮತ್ತು ಕಡಗ ಎರಡರ ಕೊರತೆಯನ್ನು ನೀಗಿಸುತ್ತವೆ.  ಅಡ್ಜಸ್ಟ್‌ ಮಾಡಬಲ್ಲ ಹಾಗೂ ಮಾಡಲಾಗದ ವಿನ್ಯಾಸಗಳಲ್ಲಿಯೂ ಇವು ಲಭ್ಯವಿದೆ.

Kannada

ಚಿನ್ನದ ಬಳೆಗಳು

ಬಳೆಯ ಶೈಲಿಯಲ್ಲಿ ಬದಲಾವಣೆ ಬೇಕಾದರೆ, ಹೊಂದಾಣಿಕೆಯ ಬಳೆಗಳನ್ನು ಧರಿಸಿ. ಆಭರಣ ಅಂಗಡಿಗಳಲ್ಲಿ ಇದರ ಶ್ರೇಣಿ ಲಭ್ಯವಿದೆ.

ಹೂವಿನ ಕೆತ್ತನೆಯ ಮಂಗಳಸೂತ್ರದ 8 ವಿನ್ಯಾಸಗಳು

2024ರ ಗಜಮುಖಿ ಖಡ ವಿನ್ಯಾಸ ಕೈಗಳ ಮೆರಗು ಹೆಚ್ಚಿಸುತ್ತೆ!

ಮಾನುಷಿ ಚಿಲ್ಲರ್ ಟ್ರೆಂಡಿ ಸೀರೆ ಲುಕ್ ನಿಮಗೂ ಪಕ್ಕಾ ಇಷ್ಟವಾಗುತ್ತೆ ನೋಡಿ!

ಲಿಪ್‌ಸ್ಟಿಕ್ ಹಚ್ಚುವುದೊಂದು ಕಲೆ; ದೀರ್ಘಕಾಲ ಉಳಿಯಲು ಈ ಟಿಪ್ಸ್ ಫಾಲೋ ಮಾಡಿ!