Fashion

ಮಾನುಷಿ ಚಿಲ್ಲರ ಟ್ರೆಂಡಿ ಸೀರೆ ಲುಕ್

ಮಾರುಕಟ್ಟೆಗೆ ಬಂದ ಟ್ರೆಂಡಿ ಸೀರೆ ಲುಕ್ ಇವು. 

ಸಿಂಪಲ್ ಮಾಡರ್ನ್ ಲುಕ್

ಮಾನುಷಿ ಚಿಲ್ಲರ್ ಫ್ಯಾಷನ್ ಸೆನ್ಸ್‌ನಲ್ಲಿ ಉತ್ತಮ ನಟಿಯರಿಗೆ ಸ್ಪರ್ಧೆ ನೀಡುತ್ತಾರೆ. ನೀವೂ ಮದುವೆ ಋತುವಿನ ಉಡುಪಿನ ಹುಡುಕಾಟದಲ್ಲಿದ್ದರೆ, ನಟಿಯ ವಾರ್ಡ್ರೋಬ್ ಸಂಗ್ರಹವನ್ನೊಮ್ಮೆ ನೋಡಿ.

ಮುತ್ತಿನ ಐವರಿ ಸೀರೆ

ಮದುವೆಯಾದ ಮಹಿಳೆಯಾಗಿರಲಿ ಅಥವಾ ಯುವತಿಯಾಗಿರಲಿ, ಮಾನುಷಿ ಐವರಿ ಸೀರೆ ಎಲ್ಲರಿಗೂ ಒಪ್ಪುತ್ತದೆ. 2-3 ಸಾವಿರಕ್ಕೆ ಇದೇ ರೀತಿಯ ಸೀರೆ ಸಿಗುತ್ತದೆ. ನಟಿ ಮ್ಯಾಚಿಂಗ್ ಬ್ಲೌಸ್‌ನೊಂದಿಗೆ ಲುಕ್ ಪೂರ್ಣಗೊಳಿಸಿದ್ದಾರೆ.

ಬನಾರಸಿ ಸೀರೆ

ಅಗಲವಾದ ಬಾರ್ಡರ್ ಹೊಂದಿರುವ ಬನಾರಸಿ ಸೀರೆಯಲ್ಲಿ ಮಾನುಷಿ ಲುಕ್ ನೋಡಲು ಚೆನ್ನಾಗಿದೆ. ನಟಿ ಕ್ವಾರ್ಟರ್ ಸ್ಲೀವ್ ಬ್ಲೌಸ್‌ನೊಂದಿಗೆ ಇದನ್ನು ಧರಿಸಿದ್ದಾರೆ. ನೀವು ಚೋಕರ್ ನೆಕ್ಲೇಸ್‌ನೊಂದಿಗೆ ಇದನ್ನು ಮರುಸೃಷ್ಟಿಸಬಹುದು. 

ಸ್ಯಾಟಿನ್ ಸೀರೆ

ಜರಿ ಬಾರ್ಡರ್ ಇರೋ ಈ ಸ್ಯಾಟಿನ್ ಸೀರೆ ಪಾರ್ಟಿ ಲುಕ್‌ಗೆ ಮೆರುಗು ನೀಡುತ್ತದೆ. ಸೀರೆ ಸರಳವಾಗಿದ್ದರೆ, ಜರಿ ಕಸೂತಿ ಹಾಲ್ಟರ್ ನೆಕ್ ಬ್ಲೌಸ್ ಅನ್ನು ಸ್ಟೈಲ್ ಮಾಡಬಹುದು. ಇದು ತುಂಬಾ ಸುಂದರವಾದ ಲುಕ್ ನೀಡುತ್ತದೆ.

ಇಂಡೋ ವೆಸ್ಟರ್ನ್ ಸೀರೆ

ಪಾಶ್ಚಿಮಾತ್ಯ ಸ್ಪರ್ಶವನ್ನು ನೀಡುವ ಕೆಂಪು ಸೀರೆ ಗ್ಲಾಮರಸ್ ಲುಕ್ ನೀಡುತ್ತಿದೆ. ನೀವು ಫ್ಯೂಷನ್‌ಗಾಗಿ ಇದನ್ನು ಬ್ರಾಲೆಟ್ ಅಥವಾ ಕಾಂಟ್ರಾಸ್ಟ್ ಬ್ಲೌಸ್‌ನೊಂದಿಗೆ ಧರಿಸಿ ಅಪ್ಸರೆಯಂತೆ ಕಾಣಬಹುದು. 

ಗೋಲ್ಡನ್ ನೆಟ್ ಸೀರೆ

ಶೀರ್ ನೆಟ್ ಮಾದರಿಯಲ್ಲಿ ಇಂತಹ ಗೋಲ್ಡನ್ ಸೀರೆ ಅದ್ಭುತ ಲುಕ್ ನೀಡುತ್ತದೆ. ನಟಿ ಪ್ಲೀಸಿಂಗ್ ನೆಕ್‌ಲೈನ್‌ನಲ್ಲಿ ಸ್ಲೀವ್‌ಲೆಸ್ ಬ್ಲೌಸ್ ಧರಿಸಿದ್ದಾರೆ. ಮಾರುಕಟ್ಟೆಯಲ್ಲಿ ಈ ಸೀರೆ 3-4 ಸಾವಿರ ರೂ.ಗೆ ಸಿಗುತ್ತದೆ. 

ಫ್ಲವರ್ ಪ್ರಿಂಟ್ ಸೀರೆ

ಕಾಟನ್ ಸಿಲ್ಕ್ ಬಟ್ಟೆ ಮೇಲೆ ಫ್ಲವರ್ ಪ್ರಿಂಟ್ ಸೀರೆ ಅದ್ಭುತವಾಗಿ ಕಾಣುತ್ತದೆ. ಡಿಫರೆಂಟ್ ಕಲರ್ ಬ್ಲೌಸನ್ನು ಮ್ಯಾಚ್ ಮಾಡಿದ್ದಾರೆ. ಇತ್ತೀಚಿಗೆ ಪ್ಯಾಸ್ಟಲ್ ಬಣ್ಣ ತುಂಬಾ ಟ್ರೆಂಡ್ ಆಗುತ್ತಿದೆ.

ಲಿಪ್‌ಸ್ಟಿಕ್ ಹಚ್ಚುವುದೊಂದು ಕಲೆ; ದೀರ್ಘಕಾಲ ಉಳಿಯಲು ಈ ಟಿಪ್ಸ್ ಫಾಲೋ ಮಾಡಿ!

ಚಳಿಗಾಲಕ್ಕೆ ನಿಮ್ಮ ಅಂದ ಹೆಚ್ಚಿಸುತ್ತವೆ ಫುಲ್ ಸ್ಲೀವ್ ಕುರ್ತಿ ಪ್ಯಾಂಟ್ ಸೆಟ್ಸ್‌

ಹನಿಮೂನ್‌ಗೆ ಸೊನಾರಿಕಾ ಭದೋರಿಯಾ ಡ್ರೆಸ್ ಐಡಿಯಾಗಳು

ನೀಲಂ ಕೊಠಾರಿಯಂತೆ ಸುಂದರವಾಗಿ ಕಾಣಲು ಇಲ್ಲಿವೆ ಸಲ್ವಾರ್ ಸೂಟ್ಸ್‌