Kannada

ಸಣ್ಣ ಮುಖಕ್ಕೆ ಹೊಂದುವ ಕಿವಿಯೋಲೆಗಳು

Kannada

ಆಕ್ಸಿಡೈಸ್ಡ್ ಕಿವಿಯೋಲೆಗಳು

ಹತ್ತಿಯ ಸೀರೆಗಳೊಂದಿಗೆ ಆಕ್ಸಿಡೈಸ್ಡ್ ಕಿವಿಯೋಲೆಗಳು ನಿಮ್ಮ ಸಣ್ಣ ಮುಖಕ್ಕೆ ಬಹಳ ಚೆನ್ನಾಗಿ ಕಾಣುತ್ತವೆ ಇದರ ಜೊತೆ ಮ್ಯಾಚಿಂಗ್ ನೆಕ್ಲೇಸ್‌ ಧರಿಸಿ.

Kannada

ಚಿನ್ನದ ಚಂದ್ಬಾಲಿಗಳು

ಸಣ್ಣ ಮುಖಕ್ಕೆ ಚಿನ್ನದ ಚಂದ್ಬಾಲಿಗಳು ಸೂಕ್ತ. ಸಬಾ ಆಜಾದ್ ಧರಿಸಿದ ಚಂದ್ಬಾಲಿಗಳನ್ನು ನೀವು ಟ್ರೈ ಮಾಡಿ

Kannada

ಡ್ರಾಪ್ ಚಿನ್ನದ ಕಿವಿಯೋಲೆಗಳು

ಚಿನ್ನದ ಜರಿ ಸೀರೆಯೊಂದಿಗೆ ಡ್ರಾಪ್ ಚಿನ್ನದ ಕಿವಿಯೋಲೆಗಳು ಉತ್ತಮವಾಗಿ ಕಾಣುತ್ತವೆ. ಇವಿದ್ದರೆ ನೆಕ್ಲೇಸ್ ಅವಶ್ಯಕತೆ ಇಲ್ಲ.

Kannada

ಅಮೇರಿಕನ್ ಡೈಮಂಡ್ ಕಿವಿಯೋಲೆಗಳು

ಚಿನ್ನ ಅಥವಾ ಬೆಳ್ಳಿ ಮಾತ್ರವಲ್ಲ, ಅಮೇರಿಕನ್ ಡೈಮಂಡ್ ಕಿವಿಯೋಲೆಗಳನ್ನು ಸಹ ಪ್ರಯತ್ನಿಸಿ. ಇವು ನಿಮಗೆ ಆಕರ್ಷಕ ನೋಟವನ್ನು ನೀಡುತ್ತವೆ.

Kannada

ಚಿನ್ನ ಲೇಪಿತ ಕಿವಿಯೋಲೆಗಳು

ಭಾರವಾದ ಚಿನ್ನ ಲೇಪಿತ ಕಿವಿಯೋಲೆಗಳು ನಿಮ್ಮ ಸೀರೆ, ಸಲ್ವಾರ್ ಅಥವಾ ಲೆಹೆಂಗಾಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ.

Kannada

ಚೋಕರ್ ಜೊತೆ ಡ್ರಾಪ್ ಕಿವಿಯೋಲೆಗಳು

ಸಾದಾ ರೇಷ್ಮೆ ಸೀರೆಯೊಂದಿಗೆ ಚಿನ್ನ ಲೇಪಿತ ಚೋಕರ್ ಸೆಟ್ ಮತ್ತು ಡ್ರಾಪ್ ಕಿವಿಯೋಲೆಗಳನ್ನು ಧರಿಸಿ. ಇವುಗಳು ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.

ರಾಜವಾಡಿ ಶೈಲಿಯ ಬಳೆಗಳ ಲೇಟೆಸ್ಟ್ ಡಿಸೈನ್‌ಗಳು

ಗಿಫ್ಟ್ ಕೊಡಲು 1 ಗ್ರಾಂ ಮೂಗುತಿ ಬೆಸ್ಟ್, ಇಲ್ಲಿವೆ ಸೂಪರ್ ಕಲೆಕ್ಷನ್ಸ್

ಶ್ರೀಲೀಲಾ ಸ್ಟೈಲ್: ಫಸ್ಟ್‌ನೈಟ್‌ಗೆ ಟ್ರೆಂಡಿಂಗ್‌ನಲ್ಲಿರುವ ಸೀರೆ ಡಿಸೈನ್ಸ್!

ಸೀರೆ - ಲೆಹೆಂಗಾಕ್ಕೆ ಹೊಸ ಲುಕ್ ನೀಡುತ್ತವೆ ಈ ಟ್ರೆಂಡಿ ಇಯರ್ ಚೈನ್ ಕಿವಿಯೋಲೆಗಳು!