Fashion

ಅತ್ತೆಗೆ 1 ಗ್ರಾಂ ಚಿನ್ನದ ಮೂಚಿನ ಉಂಗುರ

ಚಿನ್ನದ ಮೂಗುತಿ ಉಡುಗೊರೆ

ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಖರೀದಿಸುವುದು ಪ್ರತಿಯೊಬ್ಬರ ಬಜೆಟ್‌ನಲ್ಲಿಲ್ಲ, ಆದರೆ ನಿಮ್ಮ ಅತ್ತೆಗೆ ದುಬಾರಿಯಲ್ಲದ ಒಂದು ಗ್ರಾಂನ ಚಿನ್ನದ ಮೂಗುತಿಯನ್ನು ಉಡುಗೊರೆಯಾಗಿ ನೀಡಿ.

1 ಗ್ರಾಂ ಚಿನ್ನದ ಮೂಗಿನ ಕಿಲ್

ಸೂರ್ಯಕಾಂತಿ ಮಾದರಿಯಲ್ಲಿ ತಯಾರಿಸಲಾದ ಈ ಚಿನ್ನದ ಮೂಗುತಿ ನೋಡಲು ಆಕರ್ಷಕ, ತುಂಬಾ ಹಗುರವಾಗಿರುತ್ತದೆ. ಇದು ಕ್ಯೂಬಿಕ್ ವರ್ಕ್‌ನಲ್ಲಿಯೂ ಸಿಗುತ್ತೆ. ಆಭರಣದ ಅಂಗಡಿಯಲ್ಲಿ ದರ ಹಲವು ವಿಧಗಳು ಲಭ್ಯವಿವೆ.

ಪಿನ್ ವಿನ್ಯಾಸ

ಸಾಂಪ್ರದಾಯಿಕ ಮೂಗುತಿ ಮಹಿಳೆಯರಿಗೆ ಇಷ್ಟವಾಗುತ್ತವೆ. ಇವುಗಳನ್ನು ವೀಳ್ಯದೆಲೆ ಆಕಾರದಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿರುವ ಸಣ್ಣ ರತ್ನ ಮೂಗುತಿಯ ಅಂದವನ್ನು ಹೆಚ್ಚಿಸುತ್ತದೆ.

ಮುತ್ತಿನ ಮೂಗುತಿ

ಮುತ್ತಿನ ಕೆಲಸವು ಯಾವಾಗಲೂ ಚಾಲ್ತಿಯಲ್ಲಿರುತ್ತದೆ. ನಿಮ್ಮ ಅತ್ತೆಗೆ ಹೆಚ್ಚು ಆಡಂಬರ ಇಷ್ಟವಿಲ್ಲದಿದ್ದರೆ, ನೀವು ಈ ರೀತಿಯ ಸಾಂಪ್ರದಾಯಿಕ ಜೋಧಪುರಿ ಮೂಗುತಿ ನೀಡಬಹುದು.

ಕಿರೀಟ ಚಿನ್ನದ ಮೂಗುತಿ

ಇತ್ತೀಚಿನ ದಿನಗಳಲ್ಲಿ ಕಿರೀಟ ಡಿಸೈನ್ಸ್ ಮೂಗುತಿಗೆ ಗೆ ಬೇಡಿಕೆಯಿದೆ. ಇದನ್ನು ರೋಸ್ ಗೋಲ್ಡ್‌ನಲ್ಲಿ ತಯಾರಿಸಲಾಗಿದೆ, ಬೇಕಿದ್ರೆ ಇದನ್ನು ಶುದ್ಧ ಚಿನ್ನದಲ್ಲಿ ತಯಾರಿಸಬಹುದು.

ಲೋಲಕವಿರುವ ಚಿನ್ನದ ಮೂಗಿನ ಉಂಗುರ

ಲೋಲಕವಿರುವ ಮೂಗಿನ ಉಂಗುರಗಳು ಎಂದಿಗೂ ಫ್ಯಾಷನ್‌ನಿಂದ ಹಿಂದೆ ಉಳಿಯಲ್ಲ. ನಿಮ್ಮ ಅತ್ತೆ ಸ್ಟೈಲಿಶ್ ಆಗಿದ್ದರೆ, ಅವರ ಫ್ಯಾಷನ್‌ಗೆ ಮೆರುಗು ನೀಡಲು ಇದನ್ನು ಆರಿಸಿ. ಆಭರಣದ ಅಂಗಡಿಯಲ್ಲಿ ಇದರ ಹಲವು ವಿಧಗಳು ಲಭ್ಯವಿವೆ.

ಸುತ್ತ ಚಿನ್ನದ ಮೂಗಿನ ಪಿನ್

ಫ್ಯಾಶನಬಲ್ ಮತ್ತು ಕೈಗೆಟುಕುವ ಈ ಸುತ್ತಿನ ಚಿನ್ನದ ಮೂಗಿನ ಪಿನ್ ತುಂಬಾ ಸುಂದರವಾಗಿ ಕಾಣುತ್ತದೆ. ನಿಮ್ಮ ಬಜೆಟ್ ಕಡಿಮೆಯಿದ್ದರೆ, ನೀವು ಇದನ್ನು ಅರ್ಧ ಗ್ರಾಂನಲ್ಲಿ ತಯಾರಿಸಬಹುದು. ಇದು ಸರಳ ಲುಕ್‌ಗೆ ಸೂಕ್ತವಾಗಿದೆ.

ಗಮನಿಸಿ ಇದು ಹುಡುಗಿಯರಿಗಲ್ಲ, ಪುರುಷರ ಮುಖದ ಮೇಲಿನ ಕಲೆ ತೆಗೆಯಲು ಫೇಶಿಯಲ್ ಟಿಪ್ಸ್

ನವವಿವಾಹಿತೆಯರಿಗಾಗಿ ಇಲ್ಲಿದೆ ಲೇಟೆಸ್ಟ್ ಡಿಸೈನ್ ಸಾರಿ ಕಲೆಕ್ಷನ್

ಶ್ರೀಲೀಲಾ ಸ್ಟೈಲ್: ಫಸ್ಟ್‌ನೈಟ್‌ಗೆ ಟ್ರೆಂಡಿಂಗ್‌ನಲ್ಲಿರುವ ಸೀರೆ ಡಿಸೈನ್ಸ್!

ಸೀರೆ - ಲೆಹೆಂಗಾಕ್ಕೆ ಹೊಸ ಲುಕ್ ನೀಡುತ್ತವೆ ಈ ಟ್ರೆಂಡಿ ಇಯರ್ ಚೈನ್ ಕಿವಿಯೋಲೆಗಳು!